06/06/2021
**ಕೃಷಿ ಇಲಾಖೆ-ಆತ್ಮ ಯೋಜನೆ, ಜಮಖಂಡಿ, ಕೃಷಿ ತಂತ್ರಜ್ಞರ ಸಂಸ್ಥೆ ಬಾಗಲಕೋಟೆ (IAT), ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ಹಾಗೂ ಐಸಿಐಸಿಐ ಫೌಂಡೇಶನ್* ವತಿಯಿಂದ ರೈತರಿಗೆ ಆನ್ ಲೈನ್ ತರಬೇತಿ ಕಾರ್ಯಕ್ರಮ*
*ವಿಷಯ: “ಬಾಳೆ ಬೆಳೆಯ ಆಧುನಿಕ ಬೇಸಾಯ ತಂತ್ರಜ್ಞಾನಗಳು”*
*Subject: "Modern Farming Technologies For Banana Crop"*
*ವಿಷಯ ಮಂಡನೆ:*
*ಶ್ರೀ ಮಲ್ಲಪ್ಪ ವಾಯ್ ಕಟ್ಟಿ*
ಸಂಸ್ಥಾಪಕರು, ರೋಹಿಣಿ ಬಯೋಟೆಕ್ ಲಿಮಿಟೆಡ್.,
ಮಹಾಲಿಂಗಪೂರ
*ದಿನಾಂಕ: 07-06-2021* *ಸೋಮವಾರ*
*ಸಮಯ:* ಬೆಳಿಗ್ಗೆ 11.00 ರಿಂದ ಮದ್ಯಾಹ್ನ 1.00 ರವರೆಗೆ
ಈ ತರಬೇತಿಯಲ್ಲಿ ಭಾಗವಹಿಸಲು ಕೆಳಕಂಡ ಗೂಗಲ್ ಮೀಟ್ ಆ್ಯಪ್ ಲಿಂಕ್ ಮೂಲಕ ಲಾಗಿನ್ ಆಗಿರಿ.
*Join with Google Meet*
http://meet.google.com/zao-yahy-jqz
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
7019162768
8105895226, 8152817336
Real-time meetings by Google. Using your browser, share your video, desktop, and presentations with teammates and customers.