Hamsaveni School Banahatti

Hamsaveni School Banahatti for the betterment of children's career come and enrolled in our Hamsaveni School Banahatti

30/04/2024

ಆದರ್ಶ ವಿದ್ಯಾಲಯ ಶಾಲೆಗೆ ಆಯ್ಕೆಯಾದ ನಮ್ಮ ಹಂಸವೇಣಿ ಕೋಚಿಂಗ್ ಸೆಂಟರ ಬನಹಟ್ಟಿಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.. ಆಹೆತ್ ಶ್ಯಾಮ್ ದಿನ್ನಿಮನಿ 93 ಅಂಕಗಳನ್ನು ಪಡೆದು ಅಖಂಡ ಜಮಖಂಡಿ ತಾಲೂಕಿಗೆ ದ್ವಿತೀಯ ರ್ಯಾಂಕ ಪಡಿದಿದ್ದಾನೆ.

ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿಯ ಕೊಡುಗೆ ಅಪಾರ: ಸಂಗಮೇಶ ಗುಟ್ಲಿ ಶರಣ ಪರಂಪರೆ ಹಾಗೂ ವಚನ ಸಾಹಿತ್ಯದಲ್ಲಿ ತನ್ನದೇ ಆದ ವಿಶೇಷ ಸೇವೆ ಗೈದ  ಶ್ರೇಷ...
23/04/2024

ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿಯ ಕೊಡುಗೆ ಅಪಾರ: ಸಂಗಮೇಶ ಗುಟ್ಲಿ
ಶರಣ ಪರಂಪರೆ ಹಾಗೂ ವಚನ ಸಾಹಿತ್ಯದಲ್ಲಿ ತನ್ನದೇ ಆದ ವಿಶೇಷ ಸೇವೆ ಗೈದ ಶ್ರೇಷ್ಠ ಮಹಿಳೆಯಾಗಿದ್ದಾಳೆ. ಅಕ್ಕಮಹಾದೇವಿ ವೈರಾಗ್ಯದ ತತ್ವವನ್ನು ಜನಸಾಮಾನ್ಯರಿಗೆ ತನ್ನ ವಚನಗಳ ಮೂಲಕ ಅತಿ ಸರಳ ಭಾಷೆಯಲ್ಲಿ ತಿಳಿಸಿದ್ದಾರೆ ಹಾಗೂ ಇಂಗ್ಲೀಷ್ ಸಾಹಿತ್ಯದ ಶ್ರೇಷ್ಠ ನಾಟಕಕಾರರು, ಬರಹಗಾರರು, ಕವಿಗಳು ಆದ ವಿಲಿಯಂ ಶೇಕ್ಷಪಿಯರ್ ಅವರ ಜನ್ಮದಿನಾಚಾರಣೆ ಆಚರಿಸಿದರು. ವಿಲಿಯಂ ಶೇಕ್ಷಪಿಯರ್ 37ಕ್ಕಿಂತ ಹೆಚ್ಚು ನಾಟಕಗಳನ್ನು ಹಾಗೂ 154 ಶಾನೆಟ್ ಗಳನ್ನ ರಚಿಸಿ ಇಂಗ್ಲೀಷ್ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ವ್ಯಕ್ತಿಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರ ಸಂಗಮೇಶ ಗುಟ್ಲಿ ಹೇಳಿದರು ಇದೆ ಸಂದರ್ಭದಲ್ಲಿ ಶಾಲೆಯ ಗುರುಗಳಾದ ಬಸು ಬುದ್ನಿ, ಸುನಂದಾ ದಿವಾನದರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಹಂಸವೇಣಿ ಪೂರ್ವ ಪ್ರಾಥಮಿಕ/ ಪ್ರಾಥಮಿಕ ಶಾಲೆ ಹಾಗೂ ನವೋದಯ ಮೊರಾರ್ಜಿ ಕೋಚಿಂಗ್ ಸೆಂಟರ್ ಬನಹಟ್ಟಿ  *🌿🌿ಹೊಸ ವರ್ಷಕ್ಕೆ ಹೊಸ ಹರ್ಷ ತರುವ ನೈಸರ್ಗಿಕ...
09/04/2024

ಹಂಸವೇಣಿ ಪೂರ್ವ ಪ್ರಾಥಮಿಕ/ ಪ್ರಾಥಮಿಕ ಶಾಲೆ ಹಾಗೂ ನವೋದಯ ಮೊರಾರ್ಜಿ ಕೋಚಿಂಗ್ ಸೆಂಟರ್ ಬನಹಟ್ಟಿ

*🌿🌿ಹೊಸ ವರ್ಷಕ್ಕೆ ಹೊಸ ಹರ್ಷ ತರುವ ನೈಸರ್ಗಿಕವಾಗಿ, ಭೌಗೋಳಿಕವಾಗಿ, ಸಕಲ ಜೀವ ಜಂತುಗಳಿಗೂ ಹೊಸತನ್ನು ನೀಡುವ ಹೊಸ ಸೃಷ್ಟಿಯ ಮೊದಲ ದಿನ, ಸೂರ್ಯನ ಕಿರಣದ ಮೊದಲ ದಿನ, ಮರ ಗಿಡಗಳು ಚಿಗುರಾಗುವ ದಿನ🌿🌿*,

ಹಿಂದೂ ವರ್ಷದ ಆರಂಭದ ದಿನ ಈ ಹೊಸ ವರ್ಷ ನಿಮ್ಮ ಬಾಳಲ್ಲಿ ಆರೋಗ್ಯ, ಸಂಪತ್ತು, ಹೊಸ ಚೈತನ್ಯ, ಹುರುಪು, ಸಂತೋಷವನ್ನು ನೀಡಲಿ ಹಾಗೆ ನಿಮ್ಮ ಬಾಳಲ್ಲಿ ಎಂದೆಂದಿಗೂ ಸಂತೋಷವೇ ತುಂಬಿರಲಿ ಎಂದು

*ಕ್ರೋಧಿನಾಮ ಸಂವತ್ಸರದ ಈ ಮೊದಲ ದಿನ ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.*💐💐

27/01/2024
24/05/2023

Admissions open...For LKG to 5th std

17/01/2023

Welcome to our school cultural event programme on Wednesday 18th Jan. 2023 at sharp 4 pm ....

09/12/2022
20/11/2021

Total 26 students of our school selected to various murarji Desai schools in Karnataka

Felicitation by STC optional department
24/02/2020

Felicitation by STC optional department

Address

KHDC COLONY BANAHATTI
Rabakavi

Telephone

+918792444942

Website

Alerts

Be the first to know and let us send you an email when Hamsaveni School Banahatti posts news and promotions. Your email address will not be used for any other purpose, and you can unsubscribe at any time.

Contact The School

Send a message to Hamsaveni School Banahatti:

Shortcuts

Share

Category