21/03/2026
Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಅಧ್ಯಕ್ಷರು ವಿಶ್ವನಾಥ ರೈ Vishwanatha Rai ಹಾಗೂ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ Ramachandra Amala ಅವರು ಕೊರಗ ಸಮುದಾಯ ಭವನಕ್ಕೆ ತೆರಳಿ ಮೆಡಿಕಲ್ ಕಾಲೇಜು ಆಂದೋಲನಕ್ಕೆ ಸಹಕರಿಸಿದ/ಭಾಗಿಯಾದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯ ವತಿಯಿಂದ ಈ ಸಂದರ್ಭದಲ್ಲಿ ಭವನಕ್ಕೆ ಒಂದು ನೀರಿನ ಟ್ಯಾಂಕ್ ಕೊಡಲಾಯಿತು.
ಮಾನವ ಬಂಧುತ್ವ ವೇದಿಕೆ ಪುತ್ತೂರು ಇದರ ವತಿಯಿಂದ ಪುತ್ತೂರಿನ ಕೊರಗ ಸಮುದಾಯ ಭವನಕ್ಕೆ ನೀರಿನ ಸೌಲಭ್ಯ ಒದಗಿಸುವ ಮೂಲಕ ಮಾದರಿ ಸಮಾಜಸೇವ...