Sawad KL RPE

Sawad KL RPE Contact information, map and directions, contact form, opening hours, services, ratings, photos, videos and announcements from Sawad KL RPE, Education, Heart of the city, Puttur.

Mrg Vibes ❤️💫
18/09/2022

Mrg Vibes ❤️💫

ಶಿಕ್ಷಣವನ್ನು ವಿಷಮುಕ್ತಗೊಳಿಸಿ ...ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ .. ರಾಷ್ಟ್ರೀಯ ಅಭಿಯಾನದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ನಡೆದ ವಿಚಾರ ಸಂಕ...
10/09/2022

ಶಿಕ್ಷಣವನ್ನು ವಿಷಮುಕ್ತಗೊಳಿಸಿ ...
ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ ..

ರಾಷ್ಟ್ರೀಯ ಅಭಿಯಾನದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದೆ.

Day 💫Mangalore University Mates  🥰
05/09/2022

Day 💫
Mangalore University Mates 🥰

ಈ ಭಾರತ ದೇಶವನ್ನು ಯಾರಿಗೂ ಬಿಟ್ಟುಕೊಡಲಾರೆವು ಅದು ಯಾವ ತ್ಯಾಗ ಸಹಿಸಿಯಾದರೂ ಸರಿಯೇ ಎಂಬ ದೃಢ ಪ್ರತಿಜ್ಞೆಯೊಂದಿಗೆ ಈ ಸ್ವಾತಂತ್ರ್ಯೋತ್ಸವವನ್ನು ಆ...
15/08/2022

ಈ ಭಾರತ ದೇಶವನ್ನು ಯಾರಿಗೂ ಬಿಟ್ಟುಕೊಡಲಾರೆವು ಅದು ಯಾವ ತ್ಯಾಗ ಸಹಿಸಿಯಾದರೂ ಸರಿಯೇ ಎಂಬ ದೃಢ ಪ್ರತಿಜ್ಞೆಯೊಂದಿಗೆ ಈ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣ

ಸರ್ವರಿಗೂ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಶುಭಾಶಯಗಳು .....

Happy Independence Day 💐💐

15/08/2022


Leadership is not a positionIts a responsibility ......
07/02/2021

Leadership is not a position
Its a responsibility ......

ನಮ್ಮ ಕುಡ್ಲ ಚಾನೆಲ್‌ನಲ್ಲಿ ನಡೆದ ಡಿಬೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ .....
04/02/2021

ನಮ್ಮ ಕುಡ್ಲ ಚಾನೆಲ್‌ನಲ್ಲಿ ನಡೆದ ಡಿಬೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ .....

26/11/2020

"ಸ್ಕಾಲರ್ಶಿಪ್ ಕೊಡಿ " ರಾಜ್ಯವ್ಯಾಪಿ ವಿದ್ಯಾರ್ಥಿ ಆಂದೋಲನದ ಭಾಗವಾಗಿ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿ.
20/11/2020

"ಸ್ಕಾಲರ್ಶಿಪ್ ಕೊಡಿ " ರಾಜ್ಯವ್ಯಾಪಿ ವಿದ್ಯಾರ್ಥಿ ಆಂದೋಲನದ ಭಾಗವಾಗಿ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿ.

😍😍
16/11/2020

😍😍

Gulbarga historical Fort 😍😍Sultan Al-ud-din Bahmani of Bahmani Sultanate in 1327 and Adil Shah
11/11/2020

Gulbarga historical Fort 😍😍
Sultan Al-ud-din Bahmani of Bahmani Sultanate in 1327 and Adil Shah

ಹಲವಾರು ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಕಳೆದ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ ಮಂಜೂರಾಗಿರುವುದಿಲ್ಲ,ಇದಕ್ಕೆ ಸಂಬಂಧಪಟ್ಟಂತೆ ಇವತ್ತು ದೆಹಲಿಯ...
16/10/2020

ಹಲವಾರು ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಕಳೆದ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ ಮಂಜೂರಾಗಿರುವುದಿಲ್ಲ,ಇದಕ್ಕೆ ಸಂಬಂಧಪಟ್ಟಂತೆ ಇವತ್ತು ದೆಹಲಿಯ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಶೀಘ್ರದಲ್ಲೇ ವಿದ್ಯಾರ್ಥಿ ವೇತನ ಮಂಜೂರು ಮಾಡಬೇಕಾಗಿದೆ.



https://twitter.com/sawad_kallarpe/status/1317134304732803072?s=19

Address

Heart Of The City
Puttur
574201

Website

Alerts

Be the first to know and let us send you an email when Sawad KL RPE posts news and promotions. Your email address will not be used for any other purpose, and you can unsubscribe at any time.

Shortcuts

Share

Category