13/02/2024
ಅದ್ಭುತ ಸಹಕಾರದೊಂದಿಗೆ "NEW EXPERT ACADEMY & PU COLLEGE" ಉದ್ಘಾಟನ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವ ಯಶಸ್ವಿಯಾಗಿ ನೆರವೇರಿದ ಸಿಹಿ ಪುಟಗಳು ಇಂದಿನ ವಿಜಯ ಕರ್ನಾಟಕ ದಿನ ಪತ್ರಿಕೆಯಯಲ್ಲಿ ಪ್ರಕಟಣೆಯಾಗಿದೆ.
ಮತ್ತೊಮ್ಮೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯತಿ ಗಣ್ಯರಿಗೆ ಕಾಲೇಜು ಅಧ್ಯಕ್ಷರಾದ
Dr. ಮಹೇಶ್ ಅವರಿಂದ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರಿಂದ ತುಂಬು ಹೃದಯದ ಧನ್ಯವಾದಗಳು ಸದಾ ನಿಮ್ಮ ಪ್ರೀತಿ ಸಹಕಾರ ನಮ್ಮ ಕಾಲೇಜಿನ ಮೇಲೆ ಇರಲಿ ಇಂದು ನಾವು ಬಯಸುತ್ತೇವೆ ❤️