G H P S Benakanakoppa

G H P S Benakanakoppa G H P S Benakanakoppa is one of the best school in Naragund tq. it is giving quality education to the villagers since more than 100 years.

Lots of students develops their carrier.

22/03/2024
15/03/2024

Butter fly butter fly rhyme

14/11/2022

*ಮಕ್ಕಳೆಂದರೆ ಪ್ರೀತಿ*

ಮಕ್ಕಳಿದ್ದರೆ ಪ್ರೀತಿ
ಮಕ್ಕಳಿಂದಲೇ ಭಕ್ತಿ
ಮಕ್ಕಳಿದ್ದರೆ ಶಕ್ತಿ
ಮಕ್ಕಳಿಂದಲೇ ಜೀವನ ಮುಕ್ತಿ

ಮಕ್ಕಳಿದ್ದರೆ ಒಲವು
ಮಕ್ಕಳಿಂದಲೇ ಬಲವು
ಮಕ್ಕಳಿದ್ದರೆ ಸ್ವರ್ಗ
ಮಕ್ಕಳಿಂದಲೇ ಮಾರ್ಗ ಸನ್ಮಾರ್ಗ

ಮಕ್ಕಳಿದ್ದರೆ ವಿಜಯ
ಮಕ್ಕಳಿಂದಲೇ ವಿನಯ
ಮಕ್ಕಳಿದ್ದರೆ ಉದಯ
ಮಕ್ಕಳಿಂದಲೇ ಅಭಯ

ಮಕ್ಕಳಿದ್ದರೆ ಪಾಠ
ಮಕ್ಕಳಿಂದಲೇ ಆಟ
ಮಕ್ಕಳಿದ್ದರೆ ಚಂದ
ಮಕ್ಕಳಿಂದಲೇ ಮನೆಗೆ ಅಂದ

ಮಕ್ಕಳಿದ್ದರೆ ನಗುವು
ಮಕ್ಕಳಿಂದಲೇ ಗೆಲುವು
ಮಕ್ಕಳಿದ್ದರೆ ಸ್ಫೂರ್ತಿ
ಮಕ್ಕಳಿಂದಲೇ ಜೀವನ ಪೂರ್ತಿ

*ಮಕ್ಕಳ ದಿನಾಚರಣೆಯ ಶುಭಾಶಯ*

*✍️ಕಂಸ*
*ಕಂಚುಗಾರನಹಳ್ಳಿ ಸತೀಶ್*

28/12/2021

Short story
The greedy dog
4th standard student
Ms Savitri

28/12/2021

Short story
The greedy dog
4th standard student
Ms Vijayalakshmi

28/12/2021

Short story
The greedy dog
4th standard student
Mr Dariyappa

28/12/2021

Ho________celebrate________
Warm up activity rhyme
4th standard

28/12/2021

Short story
The greedy dog
4th standard student
Mr Siddaruda

28/12/2021

Warm up activity rhyme

4ನೇ ತರಗತಿಯ ರಾಜ ರಾಣಿಯರು
27/12/2021

4ನೇ ತರಗತಿಯ
ರಾಜ ರಾಣಿಯರು

Address

GHPS Benakanakoppa
Naragund

Opening Hours

Monday 10am - 4:30pm
Tuesday 10am - 4:30pm
Wednesday 10am - 4:30pm
Thursday 10am - 4:30pm
Friday 10am - 4:30pm
Saturday 10am - 4:30pm

Telephone

9972932126

Website

Alerts

Be the first to know and let us send you an email when G H P S Benakanakoppa posts news and promotions. Your email address will not be used for any other purpose, and you can unsubscribe at any time.

Contact The School

Send a message to G H P S Benakanakoppa:

Shortcuts

Share

Category