ಜನರಲ್ ನಾಲೆಡ್ಜ್ - Gk - ಸ್ಪರ್ಧಾತ್ಮಕ ಪರೀಕ್ಷೆಗಳು

  • Home
  • India
  • Mysore
  • ಜನರಲ್ ನಾಲೆಡ್ಜ್ - Gk - ಸ್ಪರ್ಧಾತ್ಮಕ ಪರೀಕ್ಷೆಗಳು

ಜನರಲ್ ನಾಲೆಡ್ಜ್ - Gk - ಸ್ಪರ್ಧಾತ್ಮಕ ಪರೀಕ್ಷೆಗಳು Admin by Kiran Raghupathi

31/12/2024

29/05/2023

🔷🔷🔷🔷🔷🔷🔷🔷🔷
*"LKG-UKG-1ನೇ ತರಗತಿಯ ಶಾಲಾ ದಾಖಲಾತಿ/ ಪ್ರವೇಶಾತಿಗೆ ಮಗುವಿನ ಕನಿಷ್ಠ ವಯಸ್ಸು [ಜೂನ್-1ಕ್ಕೆ]"*
_-Kiran Raghupathi_
🌷🌷🌷🌷🌷🌷🌷🌷🌷
*"2023-24ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 4 ವರ್ಷ 5 ತಿಂಗಳು ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು.*
🌼🌼🌼🌼🌼🌼🌼🌼🌼
*"2024-25ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 5 ವರ್ಷ ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು.*
🌹🌹🌹🌹🌹🌹🌹🌹🌹
*"2025-26ನೇ ಶೈಕ್ಷಣಿಕ ಸಾಲಿನಲ್ಲಿ.."*
*⏩LKG ದಾಖಲಾತಿಗೆ --> ಕನಿಷ್ಠ 4 ವರ್ಷ ಆಗಿರಬೇಕು.*
*⏩UKG ದಾಖಲಾತಿಗೆ --> ಕನಿಷ್ಠ 5 ವರ್ಷ ಆಗಿರಬೇಕು.*
*⏩1ನೇ ತರಗತಿ ದಾಖಲಾತಿಗೆ --> ಕನಿಷ್ಠ 6 ವರ್ಷ ಆಗಿರಬೇಕು.*
🍁🍁🍁🍁🍁🍁🍁🍁🍁
*🔶ಮೂಲ ಸರ್ಕಾರಿ ಆದೇಶಗಳು:🔶*
_-Kiran Raghupathi_
(೧) ED 708 PGC 2017, ಬೆಂಗಳೂರು, ದಿನಾಂಕ: 23-05-2018.
&
(೨) ED 111 ಯೋಯೋಕ 2018, ಬೆಂಗಳೂರು, ದಿನಾಂಕ: 17-05-2019.
&
(೩) ಸಂಖ್ಯೆ: ಸಿ7(8)ಪ್ರಾಶಿಅ/ ಆರ್.ಟಿ.ಇ/ ಪ್ರ.ಪ್ರಕ್ರಿಯೆ/ 20-21/ 2019-20, ದಿನಾಂಕ: 11-03-2020.
&
(೪) EP 260 PGC 2021, ಬೆಂಗಳೂರು, ದಿನಾಂಕ: 26-07-2022.
&
(೫) EP 387 PGC 2022, ಬೆಂಗಳೂರು, ದಿನಾಂಕ: 15-11-2022.
&
(೬) ಸಂಖ್ಯೆ: ಎಡಿಎಂ 2(2)/ ಪ್ರಾ.ಶಾ.ದಾ/ 2022-23/ E-856743, ದಿನಾಂಕ: 17-12-2022.
&
(೭) ಸಂಖ್ಯೆ: 182/ಸಶಿಕ/ಕೆಪಿಎಸ್/ಇತರೆ ಪತ್ರ/2022-23, ದಿನಾಂಕ: 27-04-2023.
🔷🔷🔷🔷🔷🔷🔷🔷🔷

05/07/2020

#ಗುರು_ಪೂರ್ಣಿಮೆಯ_ಶುಭಾಶಯಗಳು
ಇಂದು 'ಗುರುಪೂರ್ಣಿಮಾ'... ಭಗವಾನ್ ಗೌತಮ ಬುದ್ಧರು ತಮ್ಮ ಪ್ರಥಮ ಉಪದೇಶವನ್ನು ಐವರು ಸನ್ಯಾಸಿಗಳಿಗೆ ಸಾರನಾಥದ ಬಳಿಯ ಇಸಿಲಪಟ್ಟಣದಲ್ಲಿ ಬೋಧಿಸಿದ ಪುಣ್ಯದ ದಿನ. ಈ ದಿನ ಜ್ಞಾನೋದಯದ ಮೂಲಕ ತಾನು ಕಂಡುಕೊಂಡ ಸತ್ಯವನ್ನು ಬುದ್ಧರು ಜಗತ್ತಿಗೆ ಬೋಧಿಸಿದರು, ಆ ಮೂಲಕ 'ಜಗದ ಮೊದಲ ಗುರು' ವಾದರು. #ಗುರು_ಪೂರ್ಣಿಮೆಯ_ಶುಭಾಶಯಗಳು

"ಮೊಡವೆ ನಿಯಂತ್ರಣದ ಪರಿಹಾರಗಳು"👇👇👇👇👇👇👇👇👇👇https://bit.ly/3ihwHWX➖➖➖➖➖➖➖➖➖➖
30/06/2020

"ಮೊಡವೆ ನಿಯಂತ್ರಣದ ಪರಿಹಾರಗಳು"
👇👇👇👇👇👇👇👇👇👇
https://bit.ly/3ihwHWX
➖➖➖➖➖➖➖➖➖➖

Latest Government Circulars and orders on Government jobs, Exams, Results and many more at sarkarinoukararu.com

"59 ಚೀನಾ ಆ್ಯಪ್ ನಿಷೇಧಿಸಿದ ಪಟ್ಟಿ"👇👇👇👇👇👇👇👇👇👇https://bit.ly/2NFhp07➖➖➖➖➖➖➖➖➖➖
30/06/2020

"59 ಚೀನಾ ಆ್ಯಪ್ ನಿಷೇಧಿಸಿದ ಪಟ್ಟಿ"
👇👇👇👇👇👇👇👇👇👇
https://bit.ly/2NFhp07
➖➖➖➖➖➖➖➖➖➖

Latest Government Circulars and orders on Government jobs, Exams, Results and many more at sarkarinoukararu.com

Address

Mysore

Website

Alerts

Be the first to know and let us send you an email when ಜನರಲ್ ನಾಲೆಡ್ಜ್ - Gk - ಸ್ಪರ್ಧಾತ್ಮಕ ಪರೀಕ್ಷೆಗಳು posts news and promotions. Your email address will not be used for any other purpose, and you can unsubscribe at any time.

Shortcuts

Share

Category