Rudseti Mysore

Rudseti Mysore Rural Development and Self Employment Training Institute. Hunsur Road, Hinkal, Mysore. Free Training Institute

13/01/2020

JOB

28/08/2019

for only 2018/2019 passed out BCA MCA/BSc Computer candidates only.

ರುಡ್ ಸೆಟ್ ಸಂಸ್ಥೆ  ಮೈಸೂರಿನಲ್ಲಿ .   1.6.2019 ರಿಂದ 30 ದಿನಗಳ ಮೊಬೈಲ್ ರಿಪೇರಿ ತರಬೇತಿ ಆರಂಭವಾಗುತ್ತದೆ. ಆಸಕ್ತರು 9449860466, 9844013...
31/05/2019

ರುಡ್ ಸೆಟ್ ಸಂಸ್ಥೆ ಮೈಸೂರಿನಲ್ಲಿ . 1.6.2019 ರಿಂದ 30 ದಿನಗಳ ಮೊಬೈಲ್ ರಿಪೇರಿ ತರಬೇತಿ ಆರಂಭವಾಗುತ್ತದೆ. ಆಸಕ್ತರು 9449860466, 9844013948, 8884554510 ಇಲ್ಲಿಗೆ ಕರೆ ಮಾಡಿ.

NIMHANS notification : http://www.nimhans.ac.in/sites/default/files/Notification%20advt-2-2019-20%20Website.pdf
22/05/2019

NIMHANS
notification :http://www.nimhans.ac.in/sites/default/files/Notification%20advt-2-2019-20%20Website.pdf

*ಆತ್ಮೀಯರೇ,       ಮೈಸೂರು, ಮಂಡ್ಯ ಮತ್ತು  ಚಾಮರಾಜನಗರ ಜಿಲ್ಲೆಯವರಿಗಾಗಿ ಜಾಹೀರಾತು .                                               ...
07/04/2019

*ಆತ್ಮೀಯರೇ,
ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯವರಿಗಾಗಿ ಜಾಹೀರಾತು . ರುಡ್ ಸೆಟ್ ಸಂಸ್ಥೆ, ಹಿನಕಲ್, ಮೈಸೂರಿನಲ್ಲಿ
ಅತೀ ಶೀಘ್ರದಲ್ಲೇ ಪ್ರಾರಂಭವಾಗುವ ತರಬೇತಿಗಳ ಪಟ್ಟಿ

ಮಹಿಳೆಯರಿಗಾಗಿ
ಹೊಲಿಗೆ ತರಬೇತಿ 08.04.2019 ರಿಂದ 30 ದಿನಗಳು
ಬ್ಯುಟಿಪಾರ್ಲರ್ 10.4.2019 ರಿಂದ 30 ದಿನಗಳು

ಯುವಕ ಯುವತಿಯರಿಗಾಗಿ

ಹಾರ್ಡ್ ವೇರ್ - ನೆಟ್ ವರ್ಕಿಂಗ್ 15.4.2019 ರಿಂದ 45 ದಿನಗಳು

ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಜ್ಞಾನ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಉಚಿತ ಊಟ ಹಾಗೂ ಕಡ್ಡಾಯ ವಸತಿಯೊಂದಿಗೆ ರುಡ್ ಸೆಟ್ ಸಂಸ್ಥೆ, ಹಿನಕಲ್, ಮೈಸೂರಿನಲ್ಲಿ ನಡೆಯಲಿದೆ. ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆಯವರಿಗೆ ಮಾತ್ರ ಆಸಕ್ತರು ,4 ಭಾವಚಿತ್ರ. , APL /BPL ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಇದ್ದಲ್ಲಿ ಇವುಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿರ್ದೇಶಕರು ರುಡ್ ಸೆಟ್ ಸಂಸ್ಥೆ, ಹಿನಕಲ್, ಮುಖ್ಯ ರಸ್ತೆ ಮೈಸೂರು ಇಲ್ಲಿಗೆ ನೇರವಾಗಿ ಬಂದು ಸಂಪರ್ಕಿಸ ಬಹುದು.* *ಅಗತ್ಯ ವಿದ್ದಲ್ಲಿ ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ ಹಾಗೂ ಕಛೇರಿ ಸಮಯ ಬೆಳಗಿನ 10 ರಿಂದ ಸಂಜೆ 5.30 ವರೆಗೆ 0821-2519663,
.. 9449860466, 8884554510, 98440 13948, ..9880196581
ಈ ತರಬೇತಿಗೆ ನಿಮ್ಮ ಊರಿನ ಆಸಕ್ತರಿಗೆ ತಿಳಿಸಿ, ಅವರನ್ನು ತರಬೇತಿಗೆ ಕಳುಹಿಸಿ.
* ನಿರುದ್ಯೋಗಿ 18 ರಿಂದ 45 ರ ಆಸಕ್ತ ಯುವಕರಿಗೆ ತರಬೇತಿ*

13/02/2019

Must have knowledge on windows server
and Microsoft active directory, DNSs

HAPPY NEW YEAR 2019
31/12/2018

HAPPY NEW YEAR 2019

15/04/2018

Politriks ft.Pundalik naik_HEXA Entertainments

Address

Mysore

Alerts

Be the first to know and let us send you an email when Rudseti Mysore posts news and promotions. Your email address will not be used for any other purpose, and you can unsubscribe at any time.

Shortcuts

Share