10/10/2024
ಮೈಸೂರು ದಸರಾ ನಾಡ ಕುಸ್ತಿ ಸ್ಪರ್ಧೆಯಲ್ಲಿ ನಮ್ಮ ಬೀರಿಹುಂಡಿ ಗ್ರಾಮದ ನಾಗಣ್ಣ ರವರ ಮಗ ❤️🩹🎈ಪೈಲ್ವಾನ್ ಮನೋಜ್ 🎈❤️🩹ರವರು ರಾಮನಗರದ ರವಿ ಹಾಗೂ ಮೇಳಾಪುರದ ವಿನಯ್ ರವರನ್ನು ಪರಾಜಿತಗೊಳಿಸಿ ಜಯಗಳಿಸಿರುವುದು ತುಂಬಾ ಖುಷಿಯ ವಿಚಾರ ಹೀಗೆ ಅವರ ಯಶಸ್ಸು ಸಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ 💐💐💐