GFGCKMysore

GFGCKMysore

Share

Contact information, map and directions, contact form, opening hours, services, ratings, photos, videos and announcements from GFGCKMysore, College & University, Kanthraj Urs Road, Mysore.

Photos from GFGCKMysore 's post 12/04/2026

ನಾಳೆ ನಮ್ಮ ಕುವೆಂಪುನಗರ ಕಾಲೇಜಿನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಲ್ಲಾ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ಪದಾಧಿಕಾರಿಗಳು ಮತ್ತು ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.

02/04/2026

ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕುವೆಂಪುನಗರ, ಮೈಸೂರು
ಇದು ನಮ್ಮ ಕುವೆಂಪುನಗರ ಕಾಲೇಜಿನಲ್ಲಿ ಲೋಗೋ ಲಾಂಚ್ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ಉಡುಗೆ ತೊಡುಗೆ ಪ್ರದರ್ಶನ, ಸಂಗೀತ ಗಾಯನ, ಈ ಮೇಲಿನ ಕಾರ್ಯಕ್ರಮದಲ್ಲಿ ಎಲ್ಲಾ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಗೂ ಪದಾಧಿಕಾರಿಗಳು ಮತ್ತು ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ವಿನಂತಿಸುತ್ತೇವೆ.

25/02/2026


ನಾಳೆ ಹಾಗೂ ನಾಳಿದ್ದು (ಗುರುವಾರ ಮತ್ತು ಶುಕ್ರವಾರ)
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರು, "ಉನ್ನತ ಶಿಕ್ಷಣಕ್ಕಾಗಿ ಹೊಸ ದೃಷ್ಟಿಕೋನ: ವೃತ್ತಿ ಅವಕಾಶಗಳನ್ನು ವಿಸ್ತರಿಸಲು ಭಾರತೀಯ ಜ್ಞಾನ ವ್ಯವಸ್ಥೆಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವುದು" ಎಂಬ ವಿಷಯದ ಕುರಿತು RUSA ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ - DRISHTI-AI 2K26 ಅನ್ನು
ಆಯೋಜಿಸಲಾಗಿದೆ ಆದರಿಂದ ನಾಳೆ ಮತ್ತು ನಾಳಿದ್ದು ಬೆಳಗ್ಗೆ 9:30 ಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಎಂದು ಈ ಮೂಲಕ ತಿಳಿಸಲಾಗಿದೆ.

Photos from GFGCKMysore 's post 31/12/2025

NSS in my bhy😇

Photos from GFGCKMysore 's post 31/12/2025

🛡️GFGC Kuvempu nagar Mysore🛡️
ನಮ್ಮ ಕಾಲೇಜಿನಲ್ಲಿ ನಡೆದ ಅದ್ದೂರಿ ಕನ್ನಡ ಹಬ್ಬದ ಸಂಭ್ರಮ ಸಡಗರ ಸವಿ ನೆನಪುಗಳು 💛❤️

Photos from GFGCKMysore 's post 27/12/2025

🛡️GFGC Kuvempu nagar Mysore🛡️
ನಮ್ಮ ಕಾಲೇಜಿನ 2024-25 ಸಾಲಿನ NSS ವಾರ್ಷಿಕ ವಿಶೇಷ ಶಿಬಿರದ ಸವಿ ನೆನಪುಗಳು 💜❤️

Photos from GFGCKMysore 's post 09/11/2025

🛡️GFGC_K_MYSORE🛡️
ನಾಳೆ ನಮ್ಮ ಕಾಲೇಜಿನಲ್ಲಿ ಅದ್ದೂರಿಯಾಗಿ
💛❤️ ಕನ್ನಡ ಹಬ್ಬ 💛❤️‌ ಆಚರಿಸಲಾಗುತ್ತದೆ
ಸರ್ವರಿಗೂ ಸುಸ್ವಾಗತ 💐

Want your school to be the top-listed School/college in Mysore?

Click here to claim your Sponsored Listing.

Location

Website

Address


Kanthraj Urs Road
Mysore
570023