Good Hope Christ School

Good Hope Christ School Contact information, map and directions, contact form, opening hours, services, ratings, photos, videos and announcements from Good Hope Christ School, Education, Mysore.

19/04/2025
75ನೇ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಆಚರಣೆಯನ್ನು ನಗರದ ಸಾತಗಳ್ಳಿ ಬಡಾವಣೆಯ ಗುಡ್ ಹೊಪ್ ಕ್ರೈಸ್ಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಶ್ರೀ ಮಂಜುನ...
15/08/2022

75ನೇ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಆಚರಣೆಯನ್ನು ನಗರದ ಸಾತಗಳ್ಳಿ ಬಡಾವಣೆಯ ಗುಡ್ ಹೊಪ್ ಕ್ರೈಸ್ಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಶ್ರೀ ಮಂಜುನಾಥ ಸ್ವಾಮಿ ಜಂಟಿನಿರ್ದೇಶಕರು ಸಿಡಾಕ್ ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅನಂತ ಆರ್ಮುಗಂ ರವರು ರಾಷ್ಟ್ರೀಯ ಸ್ವಯಂ ಉದ್ಯಮಶೀಲತೆ ಮತ್ತು ಸಹಾಯ ನಿರ್ದೇಶಕರು, ಮಂಜುನಾಥ್ ಎಂ ಉದ್ಯಮಿ, ಶಾಲೆಯ ಅಧ್ಯಕ್ಷರಾದ ಸೋಮದತ್ತ ಕೆ, ಮುಖ್ಯೋಪಾಧ್ಯಾಯಿನಿ ಲೀಲು ಬಾಯಿ ಮತ್ತು ಶಾಲೆಯ ಎಲ್ಲ ಶಿಕ್ಷಕ ವೃಂದದವರು ವಿಜ್ರಂಭಣೆಯಿಂದ ಆಚರಿಸಲಾಯಿತು.

75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಎರಡನೇ ದಿನವಾದ ಇಂದು ನಮ್ಮ ಗುಡ್ ಹೊಪ್ ಕ್ರೈಸ್ಟ್ ಶಾಲೆಯ ಶಿಕ್ಷಕ ವ್ರಂದದೊಂದಿಗೆ ಧ್ವಜಾರೋಹಣವನ್ನು ನೆ...
14/08/2022

75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಎರಡನೇ ದಿನವಾದ ಇಂದು ನಮ್ಮ ಗುಡ್ ಹೊಪ್ ಕ್ರೈಸ್ಟ್ ಶಾಲೆಯ ಶಿಕ್ಷಕ ವ್ರಂದದೊಂದಿಗೆ ಧ್ವಜಾರೋಹಣವನ್ನು ನೆರವೇರಿಸಲಾಯಿತು🙏🏻💐

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇಂದು ನಮ್ಮ ಗುಡ್ ಹೊಪ್ ಕ್ರೈಸ್ಟ್ ಶಾಲೆಯಲ್ಲಿ ಧ್ವಜಾರೋಹಣವನ್ನು ಮಾಜಿ ಸೈನಿಕರು ಆದ ರವೀಂದ...
13/08/2022

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇಂದು ನಮ್ಮ ಗುಡ್ ಹೊಪ್ ಕ್ರೈಸ್ಟ್ ಶಾಲೆಯಲ್ಲಿ ಧ್ವಜಾರೋಹಣವನ್ನು ಮಾಜಿ ಸೈನಿಕರು ಆದ ರವೀಂದ್ರನಾಥ ಜಟ್ಟಿರವರ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಕ ವೃಂದದೊಂದಿಗೆ ನೆರವೇರಿಸಲಾಯಿತು🙏🏻💐

Unlock Your Child's Full Potential.......
28/03/2018

Unlock Your Child's Full Potential.......

Address

Mysore
570001

Website

Alerts

Be the first to know and let us send you an email when Good Hope Christ School posts news and promotions. Your email address will not be used for any other purpose, and you can unsubscribe at any time.

Shortcuts

Share

Category