Arivu Education and cultural Trust - (ಅರಿವು - ಮೈಸೂರು )

  • Home
  • India
  • Mysore
  • Arivu Education and cultural Trust - (ಅರಿವು - ಮೈಸೂರು )

Arivu Education and cultural Trust - (ಅರಿವು - ಮೈಸೂರು ) ಅರಿವು ಒಂದು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪಯಣ Arivu – Meaning Knowledge, is a cultural and educational movement.

It all started in 2008 when a group of like-minded who were worried about the trend the current education is taking, the deterioration of social and cultural values, integrity and the health and happiness of the “educated”. Realizing the lack of holistic education and the education failing to prepare good humans, the group set out on a journey to make positive impact and be change enablers to bring holistic learning for all which would create a healthy society that is keen on continuous learning, respects and enjoys culture, imbibes a healthy and happy lifestyle.

ಅರಿವು ಪರಿಸರ ಸಂಪನ್ಮೂಲ ಕೇಂದ್ರ ಹಾಗೂ ಟ್ಯಾಕ್ಟ್‌ ಸಹಯೋಗದಲ್ಲಿ ʼಪರಿಸರ, ಅಭಿವೃದ್ಧಿ ಮತ್ತು ಸಿನಿಮಾʼ, ಈ ವಿಷಯಗಳ ಕುರಿತು ಪರಿಸರವಾದಿ ಹಾಗೂ ಚಲ...
17/06/2026

ಅರಿವು ಪರಿಸರ ಸಂಪನ್ಮೂಲ ಕೇಂದ್ರ ಹಾಗೂ ಟ್ಯಾಕ್ಟ್‌ ಸಹಯೋಗದಲ್ಲಿ ʼಪರಿಸರ, ಅಭಿವೃದ್ಧಿ ಮತ್ತು ಸಿನಿಮಾʼ, ಈ ವಿಷಯಗಳ ಕುರಿತು ಪರಿಸರವಾದಿ ಹಾಗೂ ಚಲನಚಿತ್ರ ನಟ ಸುರೇಶ್‌ ಹೆಬ್ಳೀಕರ್‌ ಅವರೊಂದಿಗೆ ಮಾತುಕತೆಯನ್ನು ಏರ್ಪಡಿಸಲಾಗಿತ್ತು.

ಸುರೇಶ್‌ ಹೆಬ್ಳೀಕರ್‌ ಅವರು, ಚಿತ್ರ ಜಗತ್ತಿನ ತಮ್ಮ ಅನುಭವ ಹಾಗೂ ಪರಿಸರವನ್ನು ಉಳಿಸುವೆಡೆಗಿನ ಅವರ ಭಾಗವಹಿಸುವಿಕೆಯನ್ನು ಎಲ್ಲರೊಡನೆ ಒಡನಾಡುತ್ತ, ವಿಷಯಗಳನ್ನು ಬಹಳ ಸರಳ ಭಾಷೆಯಲ್ಲಿ ಆತ್ಮೀಯವಾಗಿ ಹಂಚಿಕೊಂಡರು.

ನೆರೆದ ಸಭಿಕರೂ ಅವರೊಡನೆ ಮುಕ್ತವಾಗಿ ಮಾತನಾಡಿ ಖುಷಿಪಟ್ಟರು.

ಅರಿವು ಪರಿಸರ ಸಂಪನ್ಮೂಲ ಕೇಂದ್ರ ಹಾಗೂ ಟ್ಯಾಕ್ಟ್‌ ಸಹಯೋಗದಲ್ಲಿ ʼಪರಿಸರ, ಅಭಿವೃದ್ಧಿ ಮತ್ತು ಸಿನಿಮಾʼ, ಈ ವಿಷಯಗಳ ಕುರಿತು ಪರಿಸರವಾದಿ ಹಾಗೂ ಚಲ...
11/06/2026

ಅರಿವು ಪರಿಸರ ಸಂಪನ್ಮೂಲ ಕೇಂದ್ರ ಹಾಗೂ ಟ್ಯಾಕ್ಟ್‌ ಸಹಯೋಗದಲ್ಲಿ ʼಪರಿಸರ, ಅಭಿವೃದ್ಧಿ ಮತ್ತು ಸಿನಿಮಾʼ, ಈ ವಿಷಯಗಳ ಕುರಿತು ಪರಿಸರವಾದಿ ಹಾಗೂ ಚಲನಚಿತ್ರ ನಟ ಸುರೇಶ್‌ ಹೆಬ್ಳೀಕರ್‌ ಅವರೊಂದಿಗೆ ಮಾತುಕತೆಯನ್ನು ಏರ್ಪಡಿಸಲಾಗಿದೆ.

ದಿನಾಂಕ : 12-6-2026, ಶುಕ್ರವಾರ
ಸಮಯ : ಸಂಜೆ ಚಹಾ - 5.30 ಯಿಂದ
ಮಾತುಕತೆ - 6 ರಿಂದ
ಸ್ಥಳ : ಸಂಪನ್ಮೂಲ ಕೇಂದ್ರ, ಅರಿವು ಶಾಲೆ, ಲಿಂಗಾಂಬುಧಿ ಪಾಳ್ಯ, ಮೈಸೂರು

ಎಲ್ಲರಿಗೂ ಮುಕ್ತ ಪ್ರವೇಶ.

10/06/2026

ನಮ್ಮ ಅರಿವು ಶಾಲೆ!!

ಅರಿವು ಮಾಡುಗರ ಮಾಳಿಗೆಯ ಈ ವರ್ಷದ ತರಗತಿಗಳು ಜುಲೈ ತಿಂಗಳಿನಿಂದ ಆರಂಭವಾಗಲಿವೆ. ಆಸಕ್ತರು ನೋಂದಾಯಿಸಿಕೊಳ್ಳಿ.ಮಾಡುಗರ ಮಾಳಿಗೆಯ‌ ಬಗ್ಗೆ‌ ಹೆಚ್ಚು...
09/06/2026

ಅರಿವು ಮಾಡುಗರ ಮಾಳಿಗೆಯ ಈ ವರ್ಷದ ತರಗತಿಗಳು ಜುಲೈ ತಿಂಗಳಿನಿಂದ ಆರಂಭವಾಗಲಿವೆ.

ಆಸಕ್ತರು ನೋಂದಾಯಿಸಿಕೊಳ್ಳಿ.

ಮಾಡುಗರ ಮಾಳಿಗೆಯ‌ ಬಗ್ಗೆ‌ ಹೆಚ್ಚು ತಿಳಿಯಲು ನೋಡಿ

https://www.youtube.com/watch?v=CdrdMaD8Ozo
https://www.youtube.com/watch?v=RbAB6Mz_Yn8...

ಜೂನ್ 5 ನೇ ತಾರೀಕಿನಂದು ಶಾಲೆಯಲ್ಲಿ ಪರಿಸರ ದಿನವನ್ನು ಹೊಸ ರೀತಿಯಲ್ಲಿ ಆಚರಿಸಲಾಯಿತು. 9 ನೇ ತರಗತಿಯ ಕೆಲವು ಮಕ್ಕಳು, ಇಷ್ಟು ವರ್ಷ ಪರಿಸರ ನಡಿಗ...
07/06/2026

ಜೂನ್ 5 ನೇ ತಾರೀಕಿನಂದು ಶಾಲೆಯಲ್ಲಿ ಪರಿಸರ ದಿನವನ್ನು ಹೊಸ ರೀತಿಯಲ್ಲಿ ಆಚರಿಸಲಾಯಿತು. 9 ನೇ ತರಗತಿಯ ಕೆಲವು ಮಕ್ಕಳು, ಇಷ್ಟು ವರ್ಷ ಪರಿಸರ ನಡಿಗೆಯಲ್ಲಿ ತಾವು ಅಧ್ಯಯನ ಮಾಡಿದ ಹಲವು ಪಕ್ಷಿಗಳ ವಿಷಯಗಳನ್ನು ಇತರ ಮಕ್ಕಳೊಡನೆ ಹಂಚಿಕೊಂಡರು.

ನಂತರ 7 ನೇ ತರಗತಿಯ ಮಕ್ಕಳು, ಕೆಲವು ಪಕ್ಷಿಗಳ ಕೂಗುಗಳನ್ನು ಅನುಕರಣೆ ಮಾಡಿ ಇತರರಿಗೆ ಅವುಗಳ ಹೆಸರನ್ನು ಊಹಿಸುವ ಚಟುವಟಿಕೆಯನ್ನು ಹಮ್ಮಿಕೊಂಡಿದ್ದರು.

ಈ ವರ್ಷವೂ, 10 ನೇ ತರಗತಿಯ ಮಕ್ಕಳ ಕೈಯಲ್ಲಿ ದೇವಗಣಗಿಲೆ ಗಿಡವೊಂದನ್ನು ನೆಡಸಲಾಯಿತು.

30/04/2026
ಮಾಡುಗರ ಮಾಳಿಗೆಯ ' ಮಾಡುಗರಾಗೋಣ ಬನ್ನಿ' ಕಾರ್ಯಾಗಾರ ಮೇ 7ರಿಂದ 15 ದಿನ ಇರಲಿದೆ. 10 ರಿಂದ 15 ವರ್ಷದ ಮಕ್ಕಳಿಗೆ ಅವಕಾಶ ಇರಲಿದೆ‌ ನೋಂದಾಯಿಸಲು ...
19/04/2026

ಮಾಡುಗರ ಮಾಳಿಗೆಯ ' ಮಾಡುಗರಾಗೋಣ ಬನ್ನಿ' ಕಾರ್ಯಾಗಾರ ಮೇ 7ರಿಂದ 15 ದಿನ ಇರಲಿದೆ. 10 ರಿಂದ 15 ವರ್ಷದ ಮಕ್ಕಳಿಗೆ ಅವಕಾಶ ಇರಲಿದೆ‌

ನೋಂದಾಯಿಸಲು

ಕರೆ : 8105919323
ಮಿಂಚೆ : [email protected]

ಮಾಡುಗರ ಮಾಳಿಗೆಯ‌ ಬಗ್ಗೆ‌ ಹೆಚ್ಚು ತಿಳಿಯಲು ನೋಡಿ

https://www.youtube.com/watch?v=CdrdMaD8Ozo

https://www.youtube.com/watch?v=RbAB6Mz_Yn8&list=PLWzKlGHiRHk7NRTuS1odFg6JynMCDDjUh

' Making the Maker' summer workshop 2nd batch is starting on 7th May.

Register soon.

Venue: R K RAO MEMORIAL MAKERSPACE
Arivu Vidya Samsthe,
Lingambudhi palya,
Mysuru.

To Register
Call us on : 8105919323
email us : [email protected]

Wondering what is a Makerspace? Check out the videwo link below.
https://www.youtube.com/watch?v=CdrdMaD8Ozo

https://www.youtube.com/watch?v=RbAB6Mz_Yn8&list=PLWzKlGHiRHk7NRTuS1odFg6JynMCDDjUhಮಾಡುಗರ ಮಾಳಿಗೆಯ‌ ಬಗ್ಗೆ‌ ಹೆಚ್ಚು ತಿಳಿಯಲು ನೋಡಿ

https://www.youtube.com/watch?v=CdrdMaD8Ozo

https://www.youtube.com/watch?v=RbAB6Mz_Yn8&list=PLWzKlGHiRHk7NRTuS1odFg6JynMCDDjUh

' Making the Maker' summer workshop 2nd batch is starting on 7th May.

Register soon.

Venue: R K RAO MEMORIAL MAKERSPACE
Arivu Vidya Samsthe,
Lingambudhi palya,
Mysuru.

To Register
Call us on : 8105919323
email us : [email protected]

ಮಾಡುಗರ ಮಾಳಿಗೆಯ ' ಮಾಡುಗರಾಗೋಣ ಬನ್ನಿ' ಕಾರ್ಯಾಗಾರ ಮೇ 7ರಿಂದ 15 ದಿನ ಇರಲಿದೆ. 10 ರಿಂದ 15 ವರ್ಷದ ಮಕ್ಕಳಿಗೆ ಅವಕಾಶ ಇರಲಿದೆ‌ ನೋಂದಾಯಿಸಲು ...
19/04/2026

ಮಾಡುಗರ ಮಾಳಿಗೆಯ ' ಮಾಡುಗರಾಗೋಣ ಬನ್ನಿ' ಕಾರ್ಯಾಗಾರ ಮೇ 7ರಿಂದ 15 ದಿನ ಇರಲಿದೆ. 10 ರಿಂದ 15 ವರ್ಷದ ಮಕ್ಕಳಿಗೆ ಅವಕಾಶ ಇರಲಿದೆ‌

ನೋಂದಾಯಿಸಲು

ಕರೆ : 8105919323
ಮಿಂಚೆ : [email protected]

ಮಾಡುಗರ ಮಾಳಿಗೆಯ‌ ಬಗ್ಗೆ‌ ಹೆಚ್ಚು ತಿಳಿಯಲು ನೋಡಿ

https://www.youtube.com/watch?v=CdrdMaD8Ozo

https://www.youtube.com/watch?v=RbAB6Mz_Yn8&list=PLWzKlGHiRHk7NRTuS1odFg6JynMCDDjUh

' Making the Maker' summer workshop 2nd batch is starting on 7th May.

Register soon.

Venue: R K RAO MEMORIAL MAKERSPACE
Arivu Vidya Samsthe,
Lingambudhi palya,
Mysuru.

To Register
Call us on : 8105919323
email us : [email protected]

Wondering what is a Makerspace? Check out the videwo link below.
https://www.youtube.com/watch?v=CdrdMaD8Ozo

https://www.youtube.com/watch?v=RbAB6Mz_Yn8&list=PLWzKlGHiRHk7NRTuS1odFg6JynMCDDjUh

16 likes. "Arivu Makers space - A teaser - See comment for full video"

ಮಸ್ಸೂರಿಯಲ್ಲಿರುವ ಲಾಲ್‌ ಬಹಾದೂರ್‌ ಶಾಸ್ತ್ರಿ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ಮಿನಿಸ್ಟ್ರೇಷನ್‌ ಅಲ್ಲಿ ತರಬೇತಿಯಲ್ಲಿರುವ ಐಎಎಸ್‌ ಅಧಿಕಾರಿಗಳ 1...
10/04/2026

ಮಸ್ಸೂರಿಯಲ್ಲಿರುವ ಲಾಲ್‌ ಬಹಾದೂರ್‌ ಶಾಸ್ತ್ರಿ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ಮಿನಿಸ್ಟ್ರೇಷನ್‌ ಅಲ್ಲಿ ತರಬೇತಿಯಲ್ಲಿರುವ ಐಎಎಸ್‌ ಅಧಿಕಾರಿಗಳ 10 ಜನರ ತಂಡ, ತಮ್ಮ ಕಲಿಕೆಯ ಭಾಗವಾಗಿ ಅರಿವು ವಿದ್ಯಾಸಂಸ್ಥೆಗೆ ಮಾರ್ಚ್‌ 15ರಂದು ಭೇಟಿ ನೀಡಿ ಅರ್ಧ ದಿನ ನಮ್ಮೊಡನೆ ಕಳೆದರು.

ನಮ್ಮ ಶಾಲೆಯ ಕಲಿಕೆಯ ಪದ್ಧತಿ, ವಾತಾವರಣ, ರೀತಿ - ನೀತಿ, ಪೋಷಕರ ಸಹಭಾಗಿತ್ವ, ಸಮಾಜದ ಸಹಭಾಗಿತ್ವ ಈ ಎಲ್ಲವನ್ನೂ ಅರಿತುಕೊಂಡರು. ನಮ್ಮ ಶಾಲೆಯ ಕೆಲವು ವಿದ್ಯಾರ್ಥಿಗಳು ತಾವೇ ಮುಂದೆ ಬಂದು ಅವರಿಗೆ ಶಾಲೆಯ ತರಗತಿಗಳು ನಡೆಯುವ ಬಗ್ಗೆ, ಬಳಸುವ ಕಲಿಕಾ ಸಾಮಗ್ರಿಗಳು, ಕಾರ್ಯಕ್ರಮಗಳು ಈ ಎಲ್ಲವನ್ನು ತೋರಿಸಿ - ಹಂಚಿಕೊಂಡರು.

ಭಾರತದ ಮಟ್ಟದಲ್ಲಿ, ದೇಶದ ಮುಂದಿನ ಆಡಳಿತದಲ್ಲಿ ತೊಡಗಿಸಿಕೊಳ್ಳಲಿರುವ ಯುವ ಅಧಿಕಾರಿಗಳೊಡನೆ ಈ ಸಮಯ ಕಳೆದು ದೇಶಕ್ಕೆ ಈ ಮೂಲಕ ಒಂದು ಕಿರು ಕಾಣಿಕೆ ನೀಡಲು ಸಾಧ್ಯವಾದದ್ದು ನಮಗೆಲ್ಲ ಸಂತಸ ಮತ್ತು ಹೆಮ್ಮೆ.

Probationary IAS officers under training at Lal Bahadur Shastri National Academy Of Administration, Mussoorie visited our school on March 15th for half a day to observe, learn and understand the uniqueness of Arivu.
They learnt about the journey of Arivu from Inception till now and the philosophy behind it. They inquired well to get to the depth of the operational details including pedagogy, school environment, principle and involvement of parents and society. Few of the students volunteered and walked the team around and showcased the TLMs, activities and programs.

It was a proud moment for us to share our journey with the future officers who would be driving India in the future; It is also a small contribution to the education sphere in India.

10ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿವೆ. ಈ ವರ್ಷದ ತಂಡವು ಈ ಹಂತವನ್ನು ದಾಟಿ ಮುನ್ನಡೆಯಲು ತಯಾರಾಗಿದ್ದಾರೆ. ನಿಮ್ಮೆಲ್ಲರ ಹಾರೈಕೆ ಅವರ ಮೇಲಿರಲ...
17/03/2026

10ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿವೆ. ಈ ವರ್ಷದ ತಂಡವು ಈ ಹಂತವನ್ನು ದಾಟಿ ಮುನ್ನಡೆಯಲು ತಯಾರಾಗಿದ್ದಾರೆ. ನಿಮ್ಮೆಲ್ಲರ ಹಾರೈಕೆ ಅವರ ಮೇಲಿರಲಿ.

Address

Lingambudhi Palya Sriram Pura Mysore
Mysore

Opening Hours

Monday 10am - 4pm
Tuesday 10am - 4pm
Wednesday 10am - 4pm
Thursday 10am - 4pm
Friday 10am - 4pm
Saturday 9am - 11am

Telephone

9482277872

Alerts

Be the first to know and let us send you an email when Arivu Education and cultural Trust - (ಅರಿವು - ಮೈಸೂರು ) posts news and promotions. Your email address will not be used for any other purpose, and you can unsubscribe at any time.

Contact The School

Send a message to Arivu Education and cultural Trust - (ಅರಿವು - ಮೈಸೂರು ):

Shortcuts

Share

Category