Advaitha Institute of Trading

Advaitha Institute of Trading Stock Market Training Institute

Celebrated 3rd Anniversary of   , Vijayanagar, Mysuru...
14/09/2022

Celebrated 3rd Anniversary of , Vijayanagar, Mysuru...

ಮಕರ ಸಂಕ್ರಾಂತಿಯ ಶುಭಾಶಯಗಳು  📉📈
14/01/2022

ಮಕರ ಸಂಕ್ರಾಂತಿಯ ಶುಭಾಶಯಗಳು
📉📈

No price is too high for a Bull to Buy  📈😎
24/09/2021

No price is too high for a Bull to Buy 📈😎

 #ಶ್ರೀರಾಮ_ನವಮಿಯ ಶುಭಾಶಯಗಳು
21/04/2021

#ಶ್ರೀರಾಮ_ನವಮಿಯ ಶುಭಾಶಯಗಳು

Be Careful Traders
20/04/2021

Be Careful Traders

  ಏಪ್ರಿಲ್ ತಿಂಗಳಿನಲ್ಲಿ ಇನ್ಫೋಸಿಸ್ ಕಂಪನಿಯ ಶೇರಿನ ಬೆಲೆ "ಜೀವಮಾನ ಅಧಿಕ"(ಲೈಫ್ ಟೈಮ್ ಹೈ) ಬೆಲೆಯನ್ನು ಮುಟ್ಟಿದೆ.ಇದೇ 2021ರ ಜನವರಿ 13ರಂದು,...
19/04/2021





ಏಪ್ರಿಲ್ ತಿಂಗಳಿನಲ್ಲಿ ಇನ್ಫೋಸಿಸ್ ಕಂಪನಿಯ ಶೇರಿನ ಬೆಲೆ "ಜೀವಮಾನ ಅಧಿಕ"(ಲೈಫ್ ಟೈಮ್ ಹೈ) ಬೆಲೆಯನ್ನು ಮುಟ್ಟಿದೆ.
ಇದೇ 2021ರ ಜನವರಿ 13ರಂದು, 1392.8 ತಲುಪಿತ್ತು.
ಆದರೆ ಏಪ್ರಿಲ್ 12ರಂದು, 1477.55 ಅತ್ಯುನ್ನತ ಬೆಲೆ ದಾಖಲಾಗಿದೆ.

2022ನೇ ಫೈನಾನ್ಷಿಯಲ್ ವರ್ಷಕ್ಕೆ ಕಾನ್ಸ್ಟೆಂಟ್ ಕರೆನ್ಸಿಯ ಆದಾಯದ ಬೆಳವಣಿಗೆಯನ್ನು 12 ರಿಂದ 15% ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಹಲವು ಆರ್ಥಿಕ ತಜ್ಞರು ಹೇಳಿದ್ದಾರೆ.

"ಏಪ್ರಿಲ್ 14 2021 ರಂದು ನಡೆಯಲಿರುವ ಮೀಟಿಂಗ್ ನಂದು, ಈಕ್ವಿಟಿ ಮಾರ್ಕೆಟ್ ನ ಶೇರುಗಳನ್ನು ಬೈಬ್ಯಾಕ್(Buy Back) ಮಾಡುವ ಪ್ರೊಪೋಸಲ್ಲನ್ನು, ಕಂಪನಿಯು ಪರಿಗಣಿಸಲಾಗುತ್ತದೆ" ಎಂದು ಏಪ್ರಿಲ್ 11 ರಂದು ನೀಡಿದ ಹೇಳಿಕೆಯು, ಏಪ್ರಿಲ್ 12ರಂದು ಜೀವಮಾನದ ಉನ್ನತ ಬೆಲೆಯ ಏರಿಕೆಗೆ ಕಾರಣವಾಗಿದೆ

ಲಾಕ್ ಡೌನ್ ಅವಧಿಯಿಂದಲೂ ಸತತ ಏರುತ್ತಲೇ ಬಂದಿರುವ ಇನ್ಫೋಸಿಸ್ ನ ಶೇರು ಬೆಲೆ, ಬರುವ ದಿನಗಳಲ್ಲಿ 1500 ಮುಟ್ಟಬಹುದು ಎನ್ನಲಾಗುತ್ತಿದೆ.

 ಮಾರುಕಟ್ಟೆಗೆ ಹೊಸ ಐಪಿಒ ಎಂಟ್ರಿ ಏಪ್ರಿಲ್ 7 ಬುಧವಾರ ಆರಂಭಗೊಂಡು, ಏಪ್ರಿಲ್ 9 ಶುಕ್ರವಾರ ಕೊನೆಗೊಂಡಿದ್ದ IPO, ಲೋದಾ ಡೆವೆಲಪರ್ಸ್ (Lodha Dev...
18/04/2021


ಮಾರುಕಟ್ಟೆಗೆ ಹೊಸ ಐಪಿಒ ಎಂಟ್ರಿ

ಏಪ್ರಿಲ್ 7 ಬುಧವಾರ ಆರಂಭಗೊಂಡು, ಏಪ್ರಿಲ್ 9 ಶುಕ್ರವಾರ ಕೊನೆಗೊಂಡಿದ್ದ IPO, ಲೋದಾ ಡೆವೆಲಪರ್ಸ್ (Lodha Developers) ಕಂಪನಿಯು, ಏಪ್ರಿಲ್ 19 ಸೋಮವಾರದಂದು BSE ಹಾಗೂ NSE ನಲ್ಲಿ ಲಿಸ್ಟಿಂಗ್ ಆಗಲಿದೆ.
ಅದರ IPO ನ ಬೆಲೆ ₹483 - ₹486 ಹಾಗೂ ಮುಖ ಬೆಲೆ 10 ಇದ್ದು, ಬರುವ ಸೋಮವಾರದಂದು NSE/BSE ಲಿಸ್ಟಿಂಗ್ನಲ್ಲಿ ಸೇರ್ಪಡೆಯಾಗಲಿದೆ.

ಲೋದಾ ಡೆವೆಲಪರ್ಸ್, ಭಾರತದ ಅತ್ಯುನ್ನತ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದ್ದು, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಕ್ರೀಸಿಸ್ ಹಾಗೂ ದೇಶದಲ್ಲಿ ಹರಡುತ್ತಿರುವ ಕೋವಿಡ್-19ನ ಎರಡನೇ ಅಲೆಯಿಂದಾಗಿ, ಹಲವು ತಜ್ಞರಿಂದ ನೆಗೆಟಿವ್ ಅಭಿಪ್ರಾಯಗಳೂ ಕೇಳಿಬರುತ್ತಿವೆ.
ನೋಟು ಅಮಾನ್ಯೀಕರಣದ ನಂತರದ ಪರಿಸ್ಥಿತಿಯನ್ನು ಗಮನಿಸಿ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ಸ್ಥಿತ್ಯಂತರಕ್ಕೆ ಸೂಕ್ತವಲ್ಲ ಎಂಬುದೂ ಬಹುತೇಕ ತಜ್ಞರ ಅಭಿಪ್ರಾಯವಾಗಿದೆ.

   listing BSE/NSE on tommarow, April 19th, 2021Price range ₹483 - ₹486
18/04/2021



listing BSE/NSE on tommarow, April 19th, 2021
Price range ₹483 - ₹486

  Before n After charts
16/04/2021

Before n After charts

  today has recorded its 52 week's high of 472.7.As it has made a high of 467.45 in 13th of January, 2021. Gained around...
16/04/2021

today has recorded its 52 week's high of 472.7.
As it has made a high of 467.45 in 13th of January, 2021.
Gained around 9% in 16th of April 2021.

Stock market updates:1% GAIN today in IT, Auto, Infrastructure,  Metal, PSU bank stocks.SENSEX has bounced Up and has br...
16/04/2021

Stock market updates:

1% GAIN today in IT, Auto, Infrastructure, Metal, PSU bank stocks.

SENSEX has bounced Up and has broken this week's high as Dalal Street shrugs off initial weakness.

Address

#61, 3rd Floor, Opp HP Petrol Bunk, Surya Bakery Road, Mahadeshwara Layout, Vijayanagar 2nd Stage
Mysore
570017

Opening Hours

Monday 9am - 8pm
Tuesday 9am - 8pm
Wednesday 9am - 8pm
Thursday 9am - 8pm
Friday 9am - 8pm
Saturday 9am - 2pm

Telephone

+919535842364

Alerts

Be the first to know and let us send you an email when Advaitha Institute of Trading posts news and promotions. Your email address will not be used for any other purpose, and you can unsubscribe at any time.

Contact The School

Send a message to Advaitha Institute of Trading:

Shortcuts

Share

Category