28/06/2022
Enroll now.
Only for 05/07 practitioners .
Last date also near. . .
Jooot
It is a group,
Work for theater,
Shop for theater. It is 'workshop '.
28/06/2022
Enroll now.
Only for 05/07 practitioners .
Last date also near. . .
Jooot
20/06/2022
26/10/2021
ವಿಶೇಷ ನಾಟಕಗಳು, ಆಯಾ ಕಾಲದ ಸೃಷ್ಟಿ.
ಅಂತ ನಾಟಕಗಳು, ಮೈಸೂರಿನ Natana ರಂಗ ಶಾಲೆಯ ರಂಗಮಂದಿರ ದಲ್ಲಿ, ಇದೇ 30-10-2021 & 31-10-2021 ರಂದು ಇದೆ.
ಬನ್ನಿ, ಕರೆತನ್ನಿ. ಸಾಕ್ಷಿ ಆಗಿ.
ಜೂ . . . ಟ್
2020 ರ ಎಲ್ಲಾ ಆಘಾತಗಳ ನಡುವೆ -
ಬೆಳೆದ, ಉಳಿದ, ಕಾಪಾಡಿದ, ಕೈಹಿಡಿದ . . .
Work-shop inmysuru for theatre ನ . . .
ABCD1,2,3a,3b&4 ಹಾಗು A2Z ಅನ್ನುವ ರಂಗಭೂಮಿಯ ಹೊಸ ಸಾಧ್ಯತೆಯ ಮುಂದೆ ನಿಲ್ಲಿಸಿದ ವಿಧ್ಯಾರ್ಥಿ-ಮಿತ್ರರಿಗೆ . .
2021ರ ಭವಿಷ್ಯಕ್ಕೆ ಶುಭಾಷಯಗಳು.
ಈ ಮೂಲಕ ಎಲ್ಲಾ ಹಿತ-ಮನಗಳಿಗೂ. . . ನಮ್ಮೆಲ್ಲರ ಪರವಾಗಿ, ನಿಮ್ಮೆಲ್ಲರಿಗೆ ಹಾರ್ಧಿಕ ಶುಭಾಶಯಗಳು.🙏
28/11/2020
Nothing to say . .
Everything that happens. .
Jooot
11/11/2020
10/08/2020
Share & Make to Reach
ABCD - 2
21/07/2019
ನಾಟಕ ನೋಡಿದ ಪ್ರೇಕ್ಷಕರು. .
ಒಂದು ನಾಟಕ ಮುಗಿದ ಎಂಟ್ಹತ್ತು ದಿನಗಳಾದ ಮೇಲು. .
ಅದರ ಬಗ್ಗೆ ಮಾತಾಡುವ, ಖುಷಿ ಪಡುವ, ಆತಂಕ ಪಡುವ, ಮತ್ತೆ ಷೋ ಯಾವಾಗ ಅನ್ನುವ, ತದುಕ್ ಬಿಡಬೇಕು ನಿಮಗೆ ಅಂತ ಅವರನ್ನುವ ಅನ್ನಿಸಿಕೆಯ ಮಾತುಗಳು. .
ಉಬಯ ಕುಶಲೋಪರಿ ರೇಂಜ್ ಗೆ ನಡಿತದೆ ಅಂದ್ಹಾಗ. .
ಭಯ ಆಗುತ್ತೆ . . ಖುಷಿ ಆಗುತ್ತೆ . . ಮತ್ತೆ ರೆಡಿ ಆಗೋದ್ ಯಾವಾಗಪ್ಪ . . ನಿರೀಕ್ಷೆಗೆ ಮುಖಾಮುಖಿ ಆಗೋವಾಗಿನ ಸ್ಥಿತಿ ನೆನೆದರೆ, ಕಣ್ಣು ಮಂಜಾಗುತ್ತೆ.
ಅಷ್ಟಾಗಿಯು. .
ಷೋ ಅನೌನ್ಸ್ ಆಗ್ಲಿ. .
ನೋಡ್ದವ್ರೂಬರ್ಲಿ. .
ನೋಡದವ್ರು ಬರ್ಲಿ. .
ಅಂತ ಆಸೆ ಆಗುತ್ತೆ. .
I dream before I take stand
ನಾಟಕಕ್ಕೆ, ಪ್ರಕ್ರಿಯೆ ಗೆ, ಉಮೇಶ್ ಗೆ, ಜಾಹಿದಂಗೆ, ಮಹೇಶಂಗೆ, ದಿವ್ಯಂಗೆ, ಶ್ರೀಕಂಠುಗೆ, ಸತೀಶಣ್ಣಂಗೆ, ವಾಣಿ ಅಕ್ಕಂಗೆ, ಅವರ ಜೊತೆ ಬಂದಿದ್ದ ಆ ಮೂರೂ ಹೆಣ್ಮಕ್ಕಳಿಗೆ,ವಿನಯ್ ಸರ್ ಗೆ, ದ್ವಾರ್ಕಿಸರ್ ಗೆ, ಕಟ್ಟಮನಿ ಸರ್ ಗೆ, ಗಿರಿಧರ್ ಸರ್ ಗೆ, ರಂಗದ ಮೇಲೆ ನನ್ನನ್ನ ಕಾಣೊ ಹಂಬಲದವರಿಗೆ, ಅವರ ಪಾಸಿಟಿವ್ ಎನರ್ಜಿಗೆ, . . ಗೆ,. . ಗೆ,. . ಗೆ,. . ಗೆ,
ತುಂಬು ಹೃದಯದ ಧನ್ಯವಾದಗಳು.
ಇಷ್ಟಾದ್ರು . .
ನಾಟಕಕ್ಕೆ ಹಾಗು ಆ ಪಾತ್ರಗಳ ರೀತಿಗೇ ಒಂದು ಶಕ್ತಿ ಇದೆ. . ಅವು ಇಲ್ಲದೆ ನಾನು ಯತೀಶ ಅಷ್ಟೆ. .
Thank u all.
Let meet on stage.
School of acting
For actors
In theatre
Actor Theater School
Just wait,
one start will begin.
| Saturday | 9pm - 12am |
| Sunday | 12am - 11:45pm |