VidyaNandini Gurukulam

VidyaNandini Gurukulam A Gurukulam which blends modern education with traditional Indian teachings and values

ಫೆಬ್ರವರಿ 1, 2026 ರಂದು ಸಂಸ್ಥೆಯಲ್ಲಿ ನಡೆಯಲಿರುವ ಬಾಲಭಾರತ ಉತ್ಸವ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ.. ಮಿತವಾದ ಅವಕಾಶವಿರುವ ಕಾರ್ಯಕ್ರಮಕ್ಕೆ ಶ...
23/01/2026

ಫೆಬ್ರವರಿ 1, 2026 ರಂದು ಸಂಸ್ಥೆಯಲ್ಲಿ ನಡೆಯಲಿರುವ ಬಾಲಭಾರತ ಉತ್ಸವ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ.. ಮಿತವಾದ ಅವಕಾಶವಿರುವ ಕಾರ್ಯಕ್ರಮಕ್ಕೆ ಶೀಘ್ರವಾಗಿ ನೋಂದಣಿ ಮಾಡಿಕೊಳ್ಳಲು ಈ ಮೂಲಕ ಕೋರಿಕೆ...

19/01/2026

01-02-2026 ರ ಭಾನುವಾರ ಭಾರತೀಯತೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಒಂದು ವಿಶೇಷ ಕಾರ್ಯಕ್ರಮ.

ಬಾಲಭಾರತ ಉತ್ಸವದಿನಾಂಕ 01-02-2026 ರಂದು ಭಾರತೀ ಯೋಗಧಾಮದ ಅಂಗ ಸಂಸ್ಥೆಯಾದ ವಿದ್ಯಾನಂದಿನೀ ಗುರುಕುಲದ ವತಿಯಿಂದ ಮಕ್ಕಳಿಗೆ ಮತ್ತು ಪೋಷಕರಿಗೆ ಒಂ...
18/01/2026

ಬಾಲಭಾರತ ಉತ್ಸವ

ದಿನಾಂಕ 01-02-2026 ರಂದು ಭಾರತೀ ಯೋಗಧಾಮದ ಅಂಗ ಸಂಸ್ಥೆಯಾದ ವಿದ್ಯಾನಂದಿನೀ ಗುರುಕುಲದ ವತಿಯಿಂದ ಮಕ್ಕಳಿಗೆ ಮತ್ತು ಪೋಷಕರಿಗೆ ಒಂದು ವಿಶಿಷ್ಟ ಕಾರ್ಯಕ್ರಮ...

ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಮತ್ತು ಪೋಷಕರಿಗೆ ನಮ್ಮ ದೇಶದ ವಿದ್ಯೆಗಳನ್ನು ಪರಿಚಯಿಸುವ ಕಾರ್ಯಕ್ರಮ.

ಎಲ್ಲ ಆಸಕ್ತರೂ ಮಿತವಾದ ಅವಕಾಶವಿರುವ ಈ ಕಾರ್ಯಕ್ರಮಗಳಿಗೆ ನೋಂದಣಿ ಮಾಡಿಕೊಂಡು ಭಾಗವಹಿಸಲು ವಿನಂತಿ.

*ಸೂಚನೆ* : ಸ್ಪರ್ಧೆಗೆ ಭಾಗವಹಿಸುವ ಮಕ್ಕಳು ಮಾತ್ರ ನೋಂದಣಿ‌ ಮಾಡಿಕೊಳ್ಳುವುದು. ಮಕ್ಕಳೊಂದಿಗೆ ಬರುವ ಪೋಷಕರಿಗೆ ನೋಂದಣಿ ಅಗತ್ಯವಿಲ್ಲ. ಮಕ್ಕಳನ್ನು ಕರೆತರದೇ ಕೇವಲ ಪೋಷಕರು ಬರುವುದಿದ್ದಲ್ಲಿ ಸಂಪರ್ಕ ಸಂಖ್ಯೆಗೆ ಕರೆಮಾಡಿ ಸೂಚಿಸಿ ಬರಬಹುದಾಗಿದೆ.

ನೋಂದಣಿಗೆ ಕೆಳಗಿನ ಲಿಂಕ್ ಭರ್ತಿ ಮಾಡಿ
https://forms.gle/Hd2kfD5x8WJMR6JM7

ಸಂಪರ್ಕ :
91 9591818018
91 8951680548
91 6362878517

ನಮ್ಮಗುರುಕುಲದ ವಾರ್ಷಿಕೋತ್ಸವ....ಅಧ್ಯಕ್ಷತೆ - ವೇ. ಬ್ರ. ಶ್ರೀ ಶ್ರೀನಿವಾಸ ಭಟ್, ಭಾರತೀಯೋಗಧಾಮ,ಮುಖ್ಯ ಅಭ್ಯಾಗತರು - ವಿದ್ವಾನ್ ಟಿ ಎನ್ ಪ್ರಭ...
16/01/2025

ನಮ್ಮಗುರುಕುಲದ ವಾರ್ಷಿಕೋತ್ಸವ....

ಅಧ್ಯಕ್ಷತೆ - ವೇ. ಬ್ರ. ಶ್ರೀ ಶ್ರೀನಿವಾಸ ಭಟ್, ಭಾರತೀಯೋಗಧಾಮ,

ಮುಖ್ಯ ಅಭ್ಯಾಗತರು - ವಿದ್ವಾನ್ ಟಿ ಎನ್ ಪ್ರಭಾಕರ್, ವಿಶ್ರಾಂತ ನಿರ್ದೇಶಕರು, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ.

ಉಪಸ್ಥಿತಿ - ವಿದುಷೀ ನಾಗವೇಣೀ ಕೆ ಎಲ್, ಪ್ರಾಂಶುಪಾಲರು, ವಿದ್ಯಾನಂದಿನೀ ಗುರುಕುಲಮ್, ಭಾರತೀಯೋಗಧಾಮ.

ನಮ್ಮ ಗುರುಕುಲದಲ್ಲಿ 75 ನೇ ಗಣರಾಜ್ಯೋತ್ಸವ.....
26/01/2024

ನಮ್ಮ ಗುರುಕುಲದಲ್ಲಿ 75 ನೇ ಗಣರಾಜ್ಯೋತ್ಸವ.....

09/01/2024
ನಮ್ಮ ಗುರುಕುಲದ 2 ನೇ ವರ್ಷದ ವಾರ್ಷಿಕೋತ್ಸವ........ಅಂತಾರಾಷ್ಟ್ರೀಯ ಈಜು ತರಬೇತುದಾರ ರಾದ ಶ್ರೀ ಸುಂದರೇಶ ಸತ್ಯನಾರಾಯಣರು ಮುಖ್ಯ ಅತಿಥಿಗಳಾಗಿ ...
12/12/2023

ನಮ್ಮ ಗುರುಕುಲದ 2 ನೇ ವರ್ಷದ ವಾರ್ಷಿಕೋತ್ಸವ........

ಅಂತಾರಾಷ್ಟ್ರೀಯ ಈಜು ತರಬೇತುದಾರ ರಾದ ಶ್ರೀ ಸುಂದರೇಶ ಸತ್ಯನಾರಾಯಣರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಲ್ಲದೆ, ಮಕ್ಕಳಿಗೆ ಯಶಸ್ಸಿನ ಸಂದೇಶ ನೀಡಿದ್ದು ಈ ವರ್ಷದ ವಿಶೇಷ.

ಭಾರತೀ ಯೊಗಧಾಮದ ಉಪಾಚಾರ್ಯರಾದ ವೇದಬ್ರಹ್ಮ ಶ್ರೀ ಶ್ರೀನಿವಾಸ ಭಟ್ ರವರು, ಸಂಸ್ಥೆಯ ವಿಶ್ವಸ್ತರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗುರುಕುಲದಲ್ಲಿ ನಡೆಸಿದ ವಿಶೇಷ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ, ಯೋಗಪ್ರದರ್ಶನ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳೇ ಮಾಡಿದ ವಿಜ್ಞಾನ, ಗಣಿತ ಮೊದಲಾದ ವಸ್ತುಪ್ರದರ್ಶನ ಮೊದಲಾದವು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿತು...

ಗುರುಕುಲದ ಅಂಗಳದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ.
15/08/2023

ಗುರುಕುಲದ ಅಂಗಳದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ.

07/06/2023

World Environment day celebrations at VidyaNandini Gurukulam

Address

Bharati Yogadhama
Mysore
571311

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 1pm

Telephone

+917204236382

Alerts

Be the first to know and let us send you an email when VidyaNandini Gurukulam posts news and promotions. Your email address will not be used for any other purpose, and you can unsubscribe at any time.

Contact The School

Send a message to VidyaNandini Gurukulam:

Shortcuts

Share

Category