Mysore Diversity

Mysore Diversity Contact information, map and directions, contact form, opening hours, services, ratings, photos, videos and announcements from Mysore Diversity, Education & Learning, Bannikuppe village and Post, Mysore.

YT Link https://youtube.com/?si=2He7ejhDYXJUUySe

Subscribe And support

wildlife, Animal world and wildlife curiosity, the wonder of the world right at your fingertips....
Follow us on Facebook- MYSORE DIVERSITY'

ಕೊಡಗಿನಲ್ಲಿ ನಲಪಾಡ್‌ 2ನೇ ಮದುವೆ ಸಂಭ್ರಮ – ಡಿಕೆಶಿ, ಸುದೀಪ್‌, ಯಶ್‌ ಭಾಗಿ ಮಡಿಕೇರಿ ಹೊರವಲಯದ ವೈಲ್ಡರ್‌ನೆಸ್ ರೆಸಾರ್ಟ್‌ನಲ್ಲಿ ನಡೆದ ಈ ಅದ್ದ...
16/08/2026

ಕೊಡಗಿನಲ್ಲಿ ನಲಪಾಡ್‌ 2ನೇ ಮದುವೆ ಸಂಭ್ರಮ – ಡಿಕೆಶಿ, ಸುದೀಪ್‌, ಯಶ್‌ ಭಾಗಿ

ಮಡಿಕೇರಿ ಹೊರವಲಯದ ವೈಲ್ಡರ್‌ನೆಸ್ ರೆಸಾರ್ಟ್‌ನಲ್ಲಿ ನಡೆದ ಈ ಅದ್ದೂರಿ ವಿವಾಹ ಸಮಾರಂಭದಲ್ಲಿ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಅವರು ಕೊಡಗಿನ ಮಲಿಹಾ ಫಾತಿಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
15/08/2026

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

13/08/2026

ಶಾಂತಿಕ್ರಾಂತಿ ನೆಗೆಟಿವ್ ಮೆಲ್ಟ್ ಆಗಿದೆ, ನೆಗೆಟಿವ್‌ಗಾಗಿ ಬೇರೆ ಮೂಲಗಳ ಹುಡುಕಾಟ ನಡೆದಿದೆ - ʻಶಾಂತಿಕ್ರಾಂತಿʼ ರಿರಿಲೀಸ್ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ಸ್ಪಷ್ಟನೆ

Kannada Filmibeat

13/08/2026

ಇತ್ತೀಚಿನ ದಿನಗಳಲ್ಲಿ ನನಗೆ ನರೇಂದ್ರ ಮೋದಿಯವರ ಕಚೇರಿಯ ಒಳಗಿನಿಂದಲೇ ಮಾಹಿತಿ ಸಿಗುತ್ತಿದೆ: ರಾಹುಲ್ ಗಾಂಧಿ

ಚೀನಾ ಜೊತೆಗೆ ಗಲ್ವಾನ್ ಘರ್ಷಣೆ ನಂತರ, ಪ್ರಧಾನಿ ಮೋದಿ ಭಾರತದ ಒಂದು ಇಂಚು ಭೂಮಿಯು ಕೂಡ ಯಾರ ವಶದಲ್ಲಿಲ್ಲ ಎಂದು ಹೇಳಿದರು. ಆದರೆ ಸೇನೆಯು ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿಕೊಂಡಿತು. ಸೇನೆಯು ಈ ವಿಷಯದ ಬಗ್ಗೆ ಚೀನಾದೊಂದಿಗೆ ಮಾತನಾಡಿದಾಗ, ಅವರು ಸ್ವತಃ ಭಾರತದ ಪ್ರಧಾನಿಯೇ ಇದನ್ನು ನಿರಾಕರಿಸಿದ್ದಾರೆ ಎಂದು ಹೇಳಿದರು.

ಇದರ ಅರ್ಥ ಮೋದಿ ಸರ್ಕಾರವು ದೇಶವನ್ನು ಎಲ್ಲಾ ಕಡೆಯಿಂದ ನಾಶಪಡಿಸಿದೆ. ಅವರ ಸಂಪೂರ್ಣ ಗಮನ ಏನಿದ್ರು ತಮ್ಮ ರಾಜಕೀಯ ರಚನೆಯನ್ನು ಬಲಪಡಿಸುವುದು ಮತ್ತು ಅದಾನಿಯಿಂದ ಹಣವನ್ನು ಪಡೆಯುವುದಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

13/08/2026

ನರೇಂದ್ರ ಮೋದಿ ಯಾಕೆ ಪ್ರೆಸ್‌ಮೀಟ್ ಮಾಡಲ್ಲ?

12/08/2026

ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವ ಪ್ರಜ್ವಲ್ ರೇವಣ್ಣ

ಕೊಡಗಿನ ಹಾರಂಗಿ ಆನೆ ಕ್ಯಾಂಪ್‌ ನಲ್ಲಿ ವಿಶ್ವ ಆನೆ ದಿನಾಚರಣೆ
12/08/2026

ಕೊಡಗಿನ ಹಾರಂಗಿ ಆನೆ ಕ್ಯಾಂಪ್‌ ನಲ್ಲಿ ವಿಶ್ವ ಆನೆ ದಿನಾಚರಣೆ

11/08/2026

ವಿರೋಧ ಪಕ್ಷದವರು ಯಾವ್ದೇ ಆಫರ್ ಕೊಟ್ರೂ,ನಮ್ಮ ಶಾಸಕರು ಎಲ್ಲೂ ಹೋಗಲ್ಲ- ಟಿ.ರಘುಮೂರ್ತಿ

ಚಿತ್ರದುರ್ಗ: ವಿರೋಧ ಪಕ್ಷದವರು ಯಾವ್ದೇ ಆಫರ್ ಕೊಟ್ರೂ,ನಮ್ಮ ಶಾಸಕರು ಎಲ್ಲೂ ಹೋಗಲ್ಲವೆಂದು ಸಚಿವ ಟಿ.ರಘುಮೂರ್ತಿ ಹೇಳಿದರು.

09/08/2026

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ.

ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ. ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ 50% ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಮನವಿ ಮಾಡಿದ್ದಾರೆ.

DK Shivakumar

09/08/2026

I am From ಪಡುವಾರಹಳ್ಳಿ ಮೈಸೂರು, You Know My English Before Ya......

Yash ​ ​ ​ ​ ​ ​ ​ ​

Address

Bannikuppe Village And Post
Mysore
571105

Telephone

+918197796844

Website

Alerts

Be the first to know and let us send you an email when Mysore Diversity posts news and promotions. Your email address will not be used for any other purpose, and you can unsubscribe at any time.

Contact The School

Send a message to Mysore Diversity:

Shortcuts

Share