02/11/2025
೭೦ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🎉
ಶ್ರೀ ವಿವೇಕ ವಿದ್ಯಾಲಯ ಪಿಯು ಕಾಲೇಜು ಶ್ರೀರಾಂಪುರ ಮೈಸೂರು ವತಿಯಿಂದ ಇದೇ ತಿಂಗಳ ನವೆಂಬರ್ ೩ ನೇ ತಾರೀಖಿನಂದು ರಾಜ್ಯೋತ್ಸವದ ಆಚರಣೆಯನ್ನು ಖ್ಯಾತ ಸಾಹಿತಿಗಳು ಹಾಗೂ ವಾಗ್ಮಿ ಶ್ರೀಯುತ ಡಾ. ಜಿ ಬಿ ಹರೀಶ* ರವರ ಉಪಸ್ಥಿತಿಯಲ್ಲಿ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಸ್ವಾಗತ ಸುಸ್ವಾಗತ