BBM International School Mirji

BBM International School Mirji Contact information, map and directions, contact form, opening hours, services, ratings, photos, videos and announcements from BBM International School Mirji, School, Mudhol.

B.B.M GNYANA GURUKULA SCHOOL ANNUAL SPORT'S MEET 2022
03/12/2022

B.B.M GNYANA GURUKULA SCHOOL ANNUAL SPORT'S MEET 2022

ಸನ್ನಿಧಿ ಮಹಾಬಲೇಶ್ವರ ಹೆಗಡೆ ಇಂದು ಪ್ರಕಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಯ  ಫಲಿತಾಂಶದಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕವಾಗಿ ರಾಜ್ಯಕ್ಕೆ ...
10/08/2020

ಸನ್ನಿಧಿ ಮಹಾಬಲೇಶ್ವರ ಹೆಗಡೆ ಇಂದು ಪ್ರಕಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನಪಡೆದಿದ್ದಾಳೆ.

ಕುಮಾರಿ. ಸನ್ನಿಧಿ ಹೆಗಡೆಯ ಅಭೂತಪೂರ್ವ ಸಾಧನೆಗೆ ತುಂಬು ಹೃದಯದ ಅಭಿನಂದನೆಗಳು, ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸುತ್ತೆನೆ.

ಹಾರ್ದಿಕ ಅಭಿನಂದನೆಗಳು !!!


02/05/2020

School teacher

13/04/2020

ಕೊಲ್ಲಾಪುರ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ.. ಇವರು ಮೂಲದಲ್ಲಿ ವಿಜಯಪುರ ಜಿಲ್ಲೆಯವರು.
ಕೃಷಿ, ಆರೋಗ್ಯ, ಪರಿಸರ ಕುರಿತು ಇವರು ವ್ಯಕ್ತಪಡಿಸಿದ ಕಾಳಜಿ ಅಪಾರ!
ಹೊಲಗಳಲ್ಲಿ ಗಿಡಗಳು ಬೇರಿ ಬೆಳೆಯನ್ನು ಹಾಳು ಮಾಡುತ್ತವೆ ಎನ್ನುವ ಕಾರಣಕ್ಕಾಗಿ ಇತ್ತೀಚೆಗೆ ಎಲ್ಲ ಗಿಡಗಳನ್ನು ತೆಗೆದು ಸ್ವಚ್ಛ ಮಾಡಿ ಬೆಳೆ ಬೆಳೆಯುತ್ತಿದ್ದಾರೆ, ಇದು ತಪ್ಪು! ಹೊಲದ ಬದುವಿನಲ್ಲಿ ಗಿಡಗಳಿದ್ದರೆ ನಮಗೆಷ್ಟು ಉಪಕಾರಿ ಎನ್ನುವುದನ್ನು ಈ ಸ್ವಾಮೀಜಿಗಳು ಸುಂದರವಾಗಿ ವಿವರಿಸಿದ್ದಾರೆ. 🙏🙏

Stay home save lives from B.B.Mudhol school mirji
27/03/2020

Stay home save lives from B.B.Mudhol school mirji

03/03/2020

Wanted school teacher

ಸ್ವತಂತ್ರ ಭಾರತದ ಕನಸು ಹೊತ್ತು ನಾಯಕತ್ವ ವಹಿಸಿ ದೇಶಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರರಲ್ಲಿ ಭಾರತದ ಪಿತ "ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ"ರವರ...
30/01/2020

ಸ್ವತಂತ್ರ ಭಾರತದ ಕನಸು ಹೊತ್ತು ನಾಯಕತ್ವ ವಹಿಸಿ ದೇಶಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರರಲ್ಲಿ ಭಾರತದ ಪಿತ "ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ"ರವರು ಹಚ್ಚುಳಿದವರು. ಭಾರತ ದೇಶ ಅವರನ್ನು ಕಳೆದುಕೊಂಡ ನೋವಲ್ಲಿ, ಅಖಂಡ ಭಾರತದ ಅವರ ಕನಸನ್ನು ನನಸು ಮಾಡುವ ಕೆಲಸದಲ್ಲಿ 72 ವರ್ಷ ಕಳೆದಿದೆ. ಬನ್ನಿ ಈ ಮಹಾನ್ ಹೋರಾಟಗಾರನನ್ನು ಸ್ಮರಿಸಿ, ಭಾರತದ ಏಳಿಗೆಯಲ್ಲಿ ಪಾತ್ರರಾಗೋಣ.

ಗಣರಾಜ್ಯೋತ್ಸವದ ಶುಭಾಶಯಗಳು Happy  Republic Day
26/01/2020

ಗಣರಾಜ್ಯೋತ್ಸವದ ಶುಭಾಶಯಗಳು
Happy Republic Day

ಭಾರತದ ಮೊಟ್ಟ ಮೊದಲ ಶಿಕ್ಷಕಿ ಶ್ರೀಮತಿ ಸಾವಿತ್ರಿ ಬಾಯಿ ಪುಲೆ ಯವರ ಜನ್ಮ ದಿನದ ಶುಭಾಶಯಗಳು.
03/01/2020

ಭಾರತದ ಮೊಟ್ಟ ಮೊದಲ ಶಿಕ್ಷಕಿ ಶ್ರೀಮತಿ ಸಾವಿತ್ರಿ ಬಾಯಿ ಪುಲೆ ಯವರ ಜನ್ಮ ದಿನದ ಶುಭಾಶಯಗಳು.

Address

Mudhol
587313

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 2:30am

Website

Alerts

Be the first to know and let us send you an email when BBM International School Mirji posts news and promotions. Your email address will not be used for any other purpose, and you can unsubscribe at any time.

Contact The School

Send a message to BBM International School Mirji:

Shortcuts

Share

Category