TLC Mudhol

TLC Mudhol Azimpremji Foundation

ಶಾಲಾ ಭೇಟಿಯ ಸಂದರ್ಭಗಳು. ನವೆಂಬರ್-ಡಿಸೆಂಬರ್ ೨೦೨೫
15/12/2025

ಶಾಲಾ ಭೇಟಿಯ ಸಂದರ್ಭಗಳು. ನವೆಂಬರ್-ಡಿಸೆಂಬರ್ ೨೦೨೫

ಇಟಕಾಲ್ ಸರ್ಕಲ್ ಅಂಗನವಾಡಿ ಶಿಕ್ಷಕಿಯರಿಗಾಗಿ ನವೆಂಬರ್ ತಿಂಗಳ ಮಾಸಿಕ ಸಭೆ
15/12/2025

ಇಟಕಾಲ್ ಸರ್ಕಲ್ ಅಂಗನವಾಡಿ ಶಿಕ್ಷಕಿಯರಿಗಾಗಿ ನವೆಂಬರ್ ತಿಂಗಳ ಮಾಸಿಕ ಸಭೆ

ಓದು ಕರ್ನಾಟಕ ತರಬೇತಿಯನ್ನು ಡಿಸೆಂಬರ್ ಎರಡನೇ ವಾರದಲ್ಲಿ ಮೂರು ಬ್ಯಾಚ್ ಗಳಲ್ಲಿ ಭಾಗವಹಿಸಿ ಕನ್ನಡ ವಿಷಯದ ಚರ್ಚೆಯನ್ನು ಹಮ್ಮಿಕೊಳ್ಳಲಾಯಿತು.
15/12/2025

ಓದು ಕರ್ನಾಟಕ ತರಬೇತಿಯನ್ನು ಡಿಸೆಂಬರ್ ಎರಡನೇ ವಾರದಲ್ಲಿ ಮೂರು ಬ್ಯಾಚ್ ಗಳಲ್ಲಿ ಭಾಗವಹಿಸಿ ಕನ್ನಡ ವಿಷಯದ ಚರ್ಚೆಯನ್ನು ಹಮ್ಮಿಕೊಳ್ಳಲಾಯಿತು.

ಡಿಸೆಂಬರ ತಿಂಗಳ ಮಾಸಿಕ ಸಭೆ ಮದನಾ ಸರ್ಕಲ್ ಅಂಗನವಾಡಿ ಶಿಕ್ಷಕಿಯರಿಗಾಗಿ. ದಿನಾಂಕ 15-12-2025. 37 ಶಿಕ್ಷಕಿಯರು ಭಾಗವಹಿಸಿದರು.
15/12/2025

ಡಿಸೆಂಬರ ತಿಂಗಳ ಮಾಸಿಕ ಸಭೆ ಮದನಾ ಸರ್ಕಲ್ ಅಂಗನವಾಡಿ ಶಿಕ್ಷಕಿಯರಿಗಾಗಿ. ದಿನಾಂಕ 15-12-2025. 37 ಶಿಕ್ಷಕಿಯರು ಭಾಗವಹಿಸಿದರು.

ಬಾಲಮೇಳ @ ಮದನಾ
27/11/2025

ಬಾಲಮೇಳ @ ಮದನಾ

27/11/2025
November ತಿಂಗಳ ಬ್ಲಾಕ್ ಲೆವಲ್ ಮೀಟಿಂಗ ಕಾನಾಗಡ್ಡಾ ಮತ್ತು ಕೋಲಕುಂದಾ ಸರ್ಕಲ್ ಅಂಗನವಾಡಿ ಶಿಕ್ಷಕಿಯರಿಗಾಗಿ ಹಮ್ಮಿಕೊಳ್ಳಲಾಯಿತು. ಇಲ್ಲಿ  "ಬೆಟ...
21/11/2025

November ತಿಂಗಳ ಬ್ಲಾಕ್ ಲೆವಲ್ ಮೀಟಿಂಗ ಕಾನಾಗಡ್ಡಾ ಮತ್ತು ಕೋಲಕುಂದಾ ಸರ್ಕಲ್ ಅಂಗನವಾಡಿ ಶಿಕ್ಷಕಿಯರಿಗಾಗಿ ಹಮ್ಮಿಕೊಳ್ಳಲಾಯಿತು. ಇಲ್ಲಿ "ಬೆಟ್ಟ,ನದಿ, ಕಾಡು" ವಾರದ ವಿಷಯದ ಮೇಲೆ ಚರ್ಚೆ ಮಾಡಲಾಯಿತು. 38 ಶಿಕ್ಷಕಿಯರು ಭಾಗವಹಿಸಿದರು.

ಕಾನಾಗಡ್ಡಾ, ಕೋಲಕುಂದಾ, ಇಟಕಾಲ ಹಾಗೂ ಕೆ.ಆರ್.ಪಲ್ಲಿ ವಲಯದ ಅಂಗನವಾಡಿ ಶಿಕ್ಷಕಿಯರಿಗೆ ಅಕ್ಟೋಬರ್‌ ತಿಂಗಳ BLM ಹಮ್ಮಿಕೊಳ್ಳಲಾಯಿತು.
26/10/2025

ಕಾನಾಗಡ್ಡಾ, ಕೋಲಕುಂದಾ, ಇಟಕಾಲ ಹಾಗೂ ಕೆ.ಆರ್.ಪಲ್ಲಿ ವಲಯದ ಅಂಗನವಾಡಿ ಶಿಕ್ಷಕಿಯರಿಗೆ ಅಕ್ಟೋಬರ್‌ ತಿಂಗಳ BLM ಹಮ್ಮಿಕೊಳ್ಳಲಾಯಿತು.

Azim premji foundation Deepika scholarship orientation at GFGC SEDAM, NARMADA WOMENS COLLEGE, NT COLLEGE SEDAM
24/09/2025

Azim premji foundation Deepika scholarship orientation at GFGC SEDAM, NARMADA WOMENS COLLEGE, NT COLLEGE SEDAM

17/09/2025

ಮುಖವಾಡದ ಬದುಕ ಬಾಳುವುದಕ್ಕಿಂತ
ಮುಖತಿರುವಿದರೂ ಪರವಾಗಿಲ್ಲ
ಎಂದೆನುತ ಮುಖಕೆ ನೇರವಾಗಿ
ಹೇಳುವವರ ನಾ ಕಂಡೆ

ತನ್ನತನದ ಉಳಿವಿಗಾಗಿ
ಪರರ ಅಪನಿಂದಿಸುತ
ತನ್ನ ಬೇಳೆಯ ಬೇಯಿಸಿಕೊಂಡವರ ನಾ ಕಂಡೆ

ತನ್ನೆದುರಿಗೆ ನಡೆದ ಪಾಪ
ಘೋರ ಅನ್ಯಾವ ನೋಡುತ
ತನಗಾವುದು ಸಂಬಂಧವಿಲ್ಲ
ತನಗಾಗಿಲ್ಲವೆಂದೆನುತ
ಸುಮ್ಮನಿರುವವರ ನಾ ಕಂಡೆ

ತನ್ನವರಿಗಾಗಿ ತನ್ನತನವ ಬಿಟ್ಟು
ಪರನಿಂದೆಯ ಸಹಿಸುತ
ತನ್ನವರ ಹಿತದಲ್ಲಿಯೇ
ತನ್ನ ಹಿತವ ಕಂಡವರ ನಾ ಕಂಡೆ
ಎಲ್ಲರೊಳಗೊಂದಾಗಿ ಎಲ್ಲ ನೋವ
ಮರೆತವರ ಕಂಡೆ

ಅದಾವ ಸಂಸ್ಕಾರ
ಅದಾವ ಸಂಪ್ರದಾಯ
ಅದಾವ ಆಲೋಚನೆ
ಅದಾವ ದೃಷ್ಟಿಕೋನ
ಕಾರಣ ಇದಕ್ಕೆಲ್ಲ
ಎನ್ನುವುದ ಅರಿವನ್ನ ಮಾತ್ರ ನಾ ಕಾಣದಾದೆ.

-ಗಂಧಸ್ವಾ

ಇಟಕಾಲ ಸರ್ಕಲ್ ನ ಅಂಗನವಾಡಿ ಶಿಕ್ಷಕಿಯರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಇದರಲ್ಲಿ ಒಟ್ಟು ೨೬ ಶಿಕ್ಷಕಿಯರು ಭಾಗವಹಿಸಿದರ...
17/09/2025

ಇಟಕಾಲ ಸರ್ಕಲ್ ನ ಅಂಗನವಾಡಿ ಶಿಕ್ಷಕಿಯರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಇದರಲ್ಲಿ ಒಟ್ಟು ೨೬ ಶಿಕ್ಷಕಿಯರು ಭಾಗವಹಿಸಿದರು. ಸೆಪ್ಟೆಂಬರ್ ೪ನೇ ವಾರದ ವಿಷಯ ಕೃಷಿ ಹಾಗೂ ಕೃಷಿ ಉಪಕರಣಗಳ ಕುರಿತು ಗಂಗಾಧರ ಸ್ವಾಮಿ ಅವರು ಸುಗಮಗಾರಿಕೆ ನೆರವೇರಿಸಿದರು.. ದಿ. 17-9-2025 ಬುಧವಾರ ಸ್ಥಳ ಮೋತಕಪಲ್ಲಿ ತಾಂಡಾ ಅಂಗನವಾಡಿ ಕೇಂದ್ರ

Address

Mudhol
585318

Opening Hours

Tuesday 4pm - 8:30pm
Wednesday 4pm - 8:30pm
Thursday 4pm - 8:30pm
Friday 4pm - 8:30pm
Saturday 9:30am - 8pm
Sunday 9:30am - 8pm

Telephone

08441220866

Website

Alerts

Be the first to know and let us send you an email when TLC Mudhol posts news and promotions. Your email address will not be used for any other purpose, and you can unsubscribe at any time.

Shortcuts

Share