Shri Shripadbodh Swamiji Government First Grade College Mudalagi

  • Home
  • India
  • Mudalgi
  • Shri Shripadbodh Swamiji Government First Grade College Mudalagi

Shri Shripadbodh Swamiji Government First Grade College Mudalagi The College was established in the year 2007 by the Government of Karnataka. The College offers B.A., B.Com. B.S.W., B.B.A., and B.Sc courses.

The College has at the moment 1635 students in these courses. Affiliated to Rani Channamma University, Belagavi

ನಿನ್ನೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12 ನೆಯ ಘಟಿಕೋತ್ಸವದಲ್ಲಿ BA ವಿಭಾಗದಲ್ಲಿ 8 ನೆಯ Rank ಪಡೆದ ನಮ್ಮ ಕಾಲೇಜಿನ ಹೆಮ್ಮೆಯ ವಿದ್ಯಾರ...
04/12/2024

ನಿನ್ನೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12 ನೆಯ ಘಟಿಕೋತ್ಸವದಲ್ಲಿ BA ವಿಭಾಗದಲ್ಲಿ 8 ನೆಯ Rank ಪಡೆದ ನಮ್ಮ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ, ದೀಪಾ ಗಂಗಣ್ಣವರ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು..

ಸುಮಧುರ ಕ್ಷಣಗಳನ್ನು ನೀಡಿರುವ ಈ ಸಂಸ್ಥೆಗೆ ಭಾರವಾದ ಮನಸ್ಸಿನಿಂದ ವಿದಾಯ ಹೇಳುವೆ ಈ ದಿನ. ಎಲ್ಲರಿಗೂ ಧನ್ಯವಾದಗಳು.ಇಂತಿ ನಿಮ್ಮ: ಎಸ್. ಡಿ. ಗಾಣಿ...
13/11/2024

ಸುಮಧುರ ಕ್ಷಣಗಳನ್ನು ನೀಡಿರುವ ಈ ಸಂಸ್ಥೆಗೆ ಭಾರವಾದ ಮನಸ್ಸಿನಿಂದ ವಿದಾಯ ಹೇಳುವೆ ಈ ದಿನ. ಎಲ್ಲರಿಗೂ ಧನ್ಯವಾದಗಳು.

ಇಂತಿ ನಿಮ್ಮ: ಎಸ್. ಡಿ. ಗಾಣಿಗೇರ. ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ.

ನಮ್ಮ ಕಾಲೇಜಿನ B.A(HEP) ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ದೀಪಾ ಕುಶಪ್ಪ ಗಂಗಣ್ಣವರ ಇವರು 2022-23 ನೇ ಸಾಲಿನಲ್ಲಿ ಬಿ. ಎ ವಿಭಾಗದಲ್ಲಿ ವಿಶ್...
18/10/2024

ನಮ್ಮ ಕಾಲೇಜಿನ
B.A(HEP) ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ದೀಪಾ ಕುಶಪ್ಪ ಗಂಗಣ್ಣವರ ಇವರು 2022-23 ನೇ ಸಾಲಿನಲ್ಲಿ ಬಿ. ಎ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ 08ನೇ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಸದರಿ ವಿದ್ಯಾರ್ಥಿನಿಗೆ ಕಾಲೇಜಿನ ಸಿಡಿಸಿ ಅಧ್ಯಕ್ಷರು, ಸದಸ್ಯರು,ಪ್ರಾಂಶುಪಾಲರು, ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪರವಾಗಿ ತುಂಬು ಹೃದಯದ ಅಭಿನಂದನೆಗಳು.

18/10/2024
18/10/2024
16/10/2024
15/10/2024
14/10/2024
PM Internship schemeನಿರುದ್ಯೋಗ ಯುವಕ-ಯುವತಿಯರಿಗಾಗಿ ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಪೋಸ್ಟ್​ಗೆ ಅರ್ಜಿಗಳನ್ನು ಆರಂಭಿಸಲಾಗಿದೆ. 90,800ಕ್ಕ...
13/10/2024

PM Internship scheme

ನಿರುದ್ಯೋಗ ಯುವಕ-ಯುವತಿಯರಿಗಾಗಿ ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಪೋಸ್ಟ್​ಗೆ ಅರ್ಜಿಗಳನ್ನು ಆರಂಭಿಸಲಾಗಿದೆ. 90,800ಕ್ಕೂ ಅಧಿಕ ಇಂಟರ್ನ್‌ಶಿಪ್‌ಗಳನ್ನು ಪೋಸ್ಟ್​ಗಳಿದ್ದು ಅಕ್ಟೋಬರ್ 12 ಸಂಜೆ 5 ಗಂಟೆಯಿಂದ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಅಭ್ಯರ್ಥಿಗಳು ಕೂಡಲೇ ನೋಂದಣಿ ಮಾಡಿಕೊಳ್ಳಬಹುದು. ಯಾವುದೇ ಶುಲ್ಕ ಇರುವುದಿಲ್ಲ. ಆನ್​ಲೈನ್ ಮೂಲಕ ಮಾತ್ರ ಅರ್ಜಿಗೆ ಅವಕಾಶ ಇರುತ್ತದೆ.

ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಪೋಸ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಯು ಅಧಿಕೃತ ವೆಬ್​ಸೈಟ್​ (pminternship.mca.gov.in)ಗೆ ಭೇಟಿ ನೀಡಬೇಕು. ಬಳಿಕ ನಿಮ್ಮ ಸ್ವವಿವರವನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಇದನ್ನು ಮಾಡಿದ ನಂತರ ನಿಮ್ಮ ಫೋನ್ ನಂಬರ್ ಅಥವಾ ಇ-ಮೇಲ್​ಗೆ ಇಂಟರ್ನ್‌ಶಿಪ್‌ ಬಗ್ಗೆ ನೋಟಿಫಿಕೇಶನ್ ಬರುತ್ತದೆ. ಅದಾನಿ ಗ್ರೂಪ್, ಮಾರುತಿ ಸುಜುಕಿ, ಈಚರ್ ಮೋಟಾರ್ಸ್, ಲಾರ್ಸೆನ್, ಟೂಬ್ರೊ ಲಿಮಿಟೆಡ್, ಮುತ್ತೂಟ್ ಫೈನಾನ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್, ಕೋಕಾ ಕೋಲಾ, ಹೆಚ್​ಡಿಎಫ್​ಸಿ ಸೇರಿ ವಿವಿಧ 500 ಕಂಪನಿಗಳಲ್ಲಿ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್​ ಇರುತ್ತದೆ.

ಪ್ರಧಾನಮಂತ್ರಿ ಇಂಟರ್ನ್‌ಶಿಪ್​ಗೆ ಅರ್ಹತೆಗಳೇನು?

18 ರಿಂದ 30 ವರ್ಷದ ಅಭ್ಯರ್ಥಿಗಳಿಗೆ ಅವಕಾಶ
ಭಾರತದ ಪ್ರಜೆಗಳು ಆಗಿರಬೇಕು
ಕೌಶಲ್ಯತೆಗಳನ್ನ ಹೊಂದಿರಬೇಕು

ವಿದ್ಯಾರ್ಹತೆ

10ನೇ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ, ಟೆಕ್ನಿಕಲ್ ಕೋರ್ಸ್ ಸೇರಿದಂತೆ ವಿವಿಧ ಶೈಕ್ಷಣಿಕ ಹಿನ್ನೆಲೆ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು.

ಅಪ್ಲೇ ಮಾಡುವುದು ಹೇಗೆ..?

ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು
ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಬೇಕು
ಫಾರ್ಮ್​ ಅನ್ನ ಪೂರ್ಣವಾಗಿ ಭರ್ತಿ ಮಾಡಿ
ಭರ್ತಿ ಮಾಡಿದ ಮೇಲೆ ಸಬ್​​ಮೀಟ್ ಕೊಡಿ
ಪೋರ್ಟಲ್​ನಲ್ಲಿ ನಿಮ್ಮ ರೆಸ್ಯೂಮ್ ರೆಡಿ ಆಗುತ್ತೆ
5 ಇಂಟರ್ನ್‌ಶಿಪ್ ಅವಕಾಶ ಇರುತ್ತೆ
ಬಳಿಕ ಸಬ್​ಮೀಟ್ ಆದಮೇಲೆ ಫಾರ್ಮ್ ಡೌನ್​ಲೋಡ್ ಮಾಡಿ
ಹಾರ್ಡ್​ಕಾಪಿಯನ್ನು ಹಾಗೆ ಉಳಿಸಿಕೊಂಡಿರಬೇಕು.

https://pminternship.mca.gov.in/login/

PG Admission Notification KSOU Mysore.
13/10/2024

PG Admission Notification KSOU Mysore.

III & V SEM Admission Date Extended up to 15th October without fine.III & V ಸೆಮಿಸ್ಟರ್ ಪ್ರವೇಶ ಪಡೆಯುವ ದಿನಾಂಕವನ್ನು ದಂಡರಹಿತವ...
12/10/2024

III & V SEM Admission Date Extended up to 15th October without fine.

III & V ಸೆಮಿಸ್ಟರ್ ಪ್ರವೇಶ ಪಡೆಯುವ ದಿನಾಂಕವನ್ನು ದಂಡರಹಿತವಾಗಿ 15 ಅಕ್ಟೋಬರ್ ರವರೆಗೆ ವಿಸ್ತರಿಸಲಾಗಿದೆ.

I SEM Admission Date Extended 14th October to 16th October.ಪ್ರಥಮ ಸೆಮಿಸ್ಟರ್ ಪ್ರವೇಶ ಪಡೆಯುವ ದಿನಾಂಕವನ್ನು 14 ಅಕ್ಟೋಬರ್ ರಿಂದ 16...
11/10/2024

I SEM Admission Date Extended 14th October to 16th October.

ಪ್ರಥಮ ಸೆಮಿಸ್ಟರ್ ಪ್ರವೇಶ ಪಡೆಯುವ ದಿನಾಂಕವನ್ನು 14 ಅಕ್ಟೋಬರ್ ರಿಂದ 16 ಅಕ್ಟೋಬರ್ ರವರೆಗೆ ವಿಸ್ತರಿಸಲಾಗಿದೆ.

Address

Mudalgi
591312

Opening Hours

Monday 9am - 4pm
Tuesday 9am - 4pm
Wednesday 9am - 4pm
Thursday 9am - 4pm
Friday 9am - 4pm
Saturday 9am - 4pm

Telephone

+918334200083

Alerts

Be the first to know and let us send you an email when Shri Shripadbodh Swamiji Government First Grade College Mudalagi posts news and promotions. Your email address will not be used for any other purpose, and you can unsubscribe at any time.

Contact The School

Send a message to Shri Shripadbodh Swamiji Government First Grade College Mudalagi:

Shortcuts

Share

Category