Padyaru School

Padyaru School Improvement of our primary school of padyaru

ದ.ಕ.ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ( ಬನ್ನಡ್ಕ)ಮೂಡುಬಿದಿರೆ ವಲಯ‌, ಬೆಳುವಾಯಿ ಕ್ಲಸ್ಟರ್.  ನಮ್ಮ ಶಾಲೆಯಲ್ಲಿ ಆರ್ಥಿಕವಾಗಿ ತ...
06/07/2021

ದ.ಕ.ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ( ಬನ್ನಡ್ಕ)
ಮೂಡುಬಿದಿರೆ ವಲಯ‌, ಬೆಳುವಾಯಿ ಕ್ಲಸ್ಟರ್.
ನಮ್ಮ ಶಾಲೆಯಲ್ಲಿ ಆರ್ಥಿಕವಾಗಿ ತುಂಬಾ ಹಿಂದುಳಿದ 14 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕೊರೋನಾ ವಿಷಮ ಪರಿಸ್ಥಿತಿಯ ಈ ಸಂದರ್ಭದಲ್ಲಿ ಬೋಳ ವಿಶ್ವನಾಥ್ ಕಾಮತ್ ರವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸ್ವ ಉದ್ಯೋಗಿ ಕಾರ್ಯ ಪ್ರಮುಖ ಮಂಜುನಾಥ ಶೆಟ್ಟಿ ಹಾಗೂ ತಾಲೂಕು ಕಾರ್ಯ ನಿರ್ವಾಹಕ ಸುಕೇಶ್ ನಿಡ್ಡೋಡಿ ಇವರ ಸಹಕಾರದಿಂದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಭರಿತ ಆಹಾರ ಸಾಮಾಗ್ರಿ ಹಾಗೂ ಉತ್ತಮ ವಿದ್ಯಾಭ್ಯಾಸಕ್ಕಾಗಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ವತಿಯಿಂದ ಹಾಗೂ ಬನ್ನಡ್ಕ ಪಯೋನೀರ್ ಇಂಡಸ್ಟ್ರೀಸ್‌ ಮಾಲಕರ ಪ್ರಾಯೋಜಕತ್ವದಲ್ಲಿ ಮಕ್ಕಳಿಗೆ ಬರೆಯುವ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ದಿನಾಂಕ 06-07-2021 ರಂದು ವಿತರಿಸಲಾಯಿತು. ಇವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
* ಅಧ್ಯಕ್ಷರು ಹಾಗೂ ಸದಸ್ಯರು, ಶಾಲಾಭಿವೃದ್ಧಿ ಸಮಿತಿ
* ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು,
* ಪೋಷಕರು ಹಾಗೂ ವಿದ್ಯಾರ್ಥಿಗಳು.

ಪಾಡ್ಯಾರು ಶಾಲೆ ಬನ್ನಡ್ಕ.ದಾಖಲಾತಿ ಪ್ರಾರಂಭಗೊಂಡಿದೆ.
08/04/2018

ಪಾಡ್ಯಾರು ಶಾಲೆ ಬನ್ನಡ್ಕ.
ದಾಖಲಾತಿ ಪ್ರಾರಂಭಗೊಂಡಿದೆ.

17/02/2017
hale vidyarthi sanga dinda lucky dip drwa
17/02/2017

hale vidyarthi sanga dinda lucky dip drwa

kumari poornima ge hale vidyarthi sanga dinda sanmana karyakrama
17/02/2017

kumari poornima ge hale vidyarthi sanga dinda sanmana karyakrama

Namma padyaru school nalli cycle thayari kelasa nadeyuthide.
25/11/2016

Namma padyaru school nalli cycle thayari kelasa nadeyuthide.

Best wishes from old students of padyaru school BANNADKA.
01/09/2016

Best wishes from old students of padyaru school BANNADKA.

Independence day celebaration in our padyaru school...Bannadka
15/08/2016

Independence day celebaration in our padyaru school...Bannadka

Here by informing you  that,'INDEPENDENCE DAY'Celebaration held on 15 th Aug 2016(tommorow) at Padyaru School Bannadka. ...
14/08/2016

Here by informing you that,
'INDEPENDENCE DAY'Celebaration held on 15 th Aug 2016(tommorow) at Padyaru School Bannadka. At 9.00 am
all Students,Old Students,have to present on time..
And all public are Welcome.......
Pls support our padyaru school students and enjoy the celebaration...

27/07/2016
06/06/2016

Address

Bannadka
Moodbidri
574213

Website

Alerts

Be the first to know and let us send you an email when Padyaru School posts news and promotions. Your email address will not be used for any other purpose, and you can unsubscribe at any time.

Contact The School

Send a message to Padyaru School:

Shortcuts

Share

Category