Sri Masthi Venkatesh iyangar Govt Junior College & High School Masthi

  • Home
  • India
  • Masti
  • Sri Masthi Venkatesh iyangar Govt Junior College & High School Masthi

Sri Masthi Venkatesh iyangar Govt Junior  College & High School Masthi Maasthi Venkatesa Iyengar (6 June 1891 – 6 June 1986).Maasti was born in 1891, at Hosahalli in Kolar district of Karnataka.

ಆತ್ಮೀಯ ಸ್ನೇಹಿತರೆ ನೆನ್ನೆ ಆಚರಿಸಿದ ಗುರುವಂದನ  ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನೆರವೇರಿತು. ಅದಕ್ಕೆ ಸಹಕರಿಸಿದ ಹಾಗೂ ...
08/02/2026

ಆತ್ಮೀಯ ಸ್ನೇಹಿತರೆ ನೆನ್ನೆ ಆಚರಿಸಿದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನೆರವೇರಿತು. ಅದಕ್ಕೆ ಸಹಕರಿಸಿದ ಹಾಗೂ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜು, ಮಾಸ್ತಿ1991-2003 ನೇ ಸಾಲಿನ ವಿದ್ಯಾರ್ಥಿಗಳಿಂದಗ...
01/02/2026

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜು, ಮಾಸ್ತಿ

1991-2003 ನೇ ಸಾಲಿನ ವಿದ್ಯಾರ್ಥಿಗಳಿಂದ
ಗುರುವಂದನ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ.

🙏ತಮಗೆಲ್ಲರಿಗೂ ಆದರದ ಸುಸ್ವಾಗತ🙏

1991-2003 ನೇ ಸಾಲಿನ ವಿದ್ಯಾರ್ಥಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ 7ನೇ ಫೆಬ್ರವರಿ 2026.
29/01/2026

1991-2003 ನೇ ಸಾಲಿನ ವಿದ್ಯಾರ್ಥಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ 7ನೇ ಫೆಬ್ರವರಿ 2026.

ಈ ದಿನ ಮುನಿವೆಂಕಟಶಾಮಾಚಾರಿ ದೈಹಿಕ ನಿವೃತ್ತ ಶಿಕ್ಷಕರು ತುರಣಿಸಿ ಗ್ರಾಮ ಇವರು ದೈವಾಧೀನರಾದರೆಂದು ತಿಳಿಸಲು ವಿಷದಿಸುತ್ತೇವೆ ಇವರ ಪಾರ್ಥಿವ ಶರೀರ...
22/11/2025

ಈ ದಿನ ಮುನಿವೆಂಕಟಶಾಮಾಚಾರಿ ದೈಹಿಕ ನಿವೃತ್ತ ಶಿಕ್ಷಕರು ತುರಣಿಸಿ ಗ್ರಾಮ ಇವರು ದೈವಾಧೀನರಾದರೆಂದು ತಿಳಿಸಲು ವಿಷದಿಸುತ್ತೇವೆ ಇವರ ಪಾರ್ಥಿವ ಶರೀರ ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿರವ ಅವರ ಸ್ವನಿವಾಸದಲ್ಲಿ ಬೆಳೆಗ್ಗೆ 8:00 ಗಂಟೆವರೆಗೆ ಅಂತಿಮ ದರ್ಶನಕ್ಕಾಗಿ ಮೀಸಲಿಟ್ಟಿರುತ್ತಾರೆ ತದನಂತರ ಅವರ ಸ್ವಗ್ರಾಮವಾದ ತುರಣಿಸಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಧ್ಯಾಹ್ನ 3:00ಕ್ಕೆ ನೆರವೇರಲಿದ್ದು ಅವಳ ಬಂದು ಬಳಗ ಮತ್ತು ಸ್ನೇಹಿತರು ಅಂತಿಮ ದರ್ಶನ ಪಡೆಯಲು ಕೋರಲಾಗಿದೆ ಆ ಭಗವಂತ ಅವರ ಕುಟುಂಬಕ್ಕೆ ದುಃಖ ಬರಿಸುವಂತಹ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ💐💐💐💐💐

 #ನಾಡಿನ_ಸಮಸ್ತ  #ರಾಮನ_ಭಕ್ತರಿಗೆ  #ಶ್ರೀ_ರಾಮನ ಆಶೀರ್ವಾದ ಯಾವಾಗಲೂ ನಮ್ಮೊಂದಿಗೆ ಇರಲಿ ಜೀವನದ ಪ್ರತಿಯೊಂದು ಕಷ್ಟವೂ ಅವನ ಕೃಪೆಯಿಂದ ದೂರವಾಗಲಿ...
06/04/2025

#ನಾಡಿನ_ಸಮಸ್ತ #ರಾಮನ_ಭಕ್ತರಿಗೆ
#ಶ್ರೀ_ರಾಮನ ಆಶೀರ್ವಾದ ಯಾವಾಗಲೂ ನಮ್ಮೊಂದಿಗೆ ಇರಲಿ ಜೀವನದ ಪ್ರತಿಯೊಂದು ಕಷ್ಟವೂ ಅವನ ಕೃಪೆಯಿಂದ ದೂರವಾಗಲಿ.
ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು...🚩🚩🚩

26/01/2024

ಸಮಸ್ತ ಜನತೆಗೂ ಗಣರಾಜ್ಯೋತ್ಸವದ ಶುಭಾಶಯಗಳು.
ನಾವೆಲ್ಲರೂ ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡೋಣ...

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನ ಕಹಿಯೆಲ್ಲಾ ದೂರ ಮಾಡಿ ಸಿಹಿಯಷ್ಟೇ ತುಂಬಿರುವಂತೆ ಮಾಡಲಿ. ನಿಮಗೂ ನ...
15/01/2024

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನ ಕಹಿಯೆಲ್ಲಾ ದೂರ ಮಾಡಿ ಸಿಹಿಯಷ್ಟೇ ತುಂಬಿರುವಂತೆ ಮಾಡಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು...

ಶ್ರೀ ಮಾಸ್ತಿ ವೆಕಟೇಶ್ ಅಯ್ಯಂಗಾರ್ ಅವರು ೧೩೨ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..🙏🙏
06/06/2023

ಶ್ರೀ ಮಾಸ್ತಿ ವೆಕಟೇಶ್ ಅಯ್ಯಂಗಾರ್ ಅವರು ೧೩೨ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..🙏🙏

''ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ'' ಶ್ರೀರಾಮನ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸ...
30/03/2023

''ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ'' ಶ್ರೀರಾಮನ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿಯ ಹಾರ್ದಿಕ ಶುಭಾಶಯಗಳು. 🙏🙏🙏

ಯುಗಾದಿ ನಿಮಗೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಹೊಸ ವರ್ಷ...
22/03/2023

ಯುಗಾದಿ ನಿಮಗೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಹೊಸ ವರ್ಷದ ಮತ್ತು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮೃತ್ಯುಂಜಯಾಯ, ರುದ್ರಾಯ ನೀಲಕಂಠಾಯ ಶಂಭವೇ ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ ||ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭ...
18/02/2023

ಮೃತ್ಯುಂಜಯಾಯ, ರುದ್ರಾಯ ನೀಲಕಂಠಾಯ ಶಂಭವೇ ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ ||

ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು..🙏🙏🙏

Address

Sri Masthi Venkatesh Iyangar School
Masti
563139.

Telephone

9964841626

Website

Alerts

Be the first to know and let us send you an email when Sri Masthi Venkatesh iyangar Govt Junior College & High School Masthi posts news and promotions. Your email address will not be used for any other purpose, and you can unsubscribe at any time.

Shortcuts

Share