Shams thodar

Shams thodar Students union of
shamsul ulama Arabic college
Thodar Moodbidri(Tq)Manglore

✨
22/02/2024

🔥🔥🔥*ಸಮ್ಮೇಳನ ನಗರಿಯಲ್ಲಿ ಲಭ್ಯ**ಆದರ್ಶ ವಿಶುಧ್ಧತೆಯ ಪುಣ್ಯ ಸಮಸ್ತದ ನೈಜ ಆದರ್ಶವಾದ ಅಹ್ಲು-ಸುನ್ನತ್ ವಲ್ ಜಮಾಅತನ್ನು ಪರಿಚಯಿಸುವ ಅಮೋಘ ಪ್ರಯತ್...
27/01/2024

🔥🔥🔥
*ಸಮ್ಮೇಳನ ನಗರಿಯಲ್ಲಿ ಲಭ್ಯ*

*ಆದರ್ಶ ವಿಶುಧ್ಧತೆಯ ಪುಣ್ಯ ಸಮಸ್ತದ ನೈಜ ಆದರ್ಶವಾದ ಅಹ್ಲು-ಸುನ್ನತ್ ವಲ್ ಜಮಾಅತನ್ನು ಪರಿಚಯಿಸುವ ಅಮೋಘ ಪ್ರಯತ್ನ..*

*ನೂತನವಾದಿಗಳ ಕಪೋಲಕಲ್ಪತ ವ್ಯಾಜ್ಯತೆಗಳನ್ನು ಮಟ್ಟ ಹಾಕಲು ಈ ಸಂಚಿಕೆ ನಿಮ್ಮ ಕೈಗಳಿಗೂ ಸೇರಲಿ*

*ONLINE BOOKING AVAILABLE*
*+91 9611318883 +919986929163*

Happy republic day 🍁
26/01/2024

Happy republic day 🍁

ನಿನ್ನೆ ತೋಡಾರಿನಲ್ಲಿ ಜರುಗಿದ ಮುಖದ್ದಸ್ ಸಂದೇಶ ಯಾತ್ರೆಯ ಚಿತ್ರಣ💜
02/01/2024

ನಿನ್ನೆ ತೋಡಾರಿನಲ್ಲಿ ಜರುಗಿದ ಮುಖದ್ದಸ್ ಸಂದೇಶ ಯಾತ್ರೆಯ ಚಿತ್ರಣ💜

30/12/2023

ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು ಇಂದು ನಿಮ್ಮನ್ನು ಸ್ವಾಗತಿಸಲು ಸಜ್ಜಾಗಿದೆ...

-ಇಂದು ಹದಿನಾಲ್ಕನೇ ವಾರ್ಷಿಕ ಮತ್ತು ನಾಲ್ಕನೇ ಸನದುದಾನ ಸಮ್ಮೇಳನ
-ಕರುನಾಡಿನ ಕರ್ಮ ರಂಗಕ್ಕೆ ಮತ್ತಷ್ಟು " ಮ‌ಅಬರಿ ವಿದ್ವಾಂಸರ ಸಮರ್ಪಣೆ

ಇದು ಶೈಖುಲ್ ಜಾಮಿಅಃರ ಮಾತು ಮುತ್ತಾದ ಕಥೆ ...

ಆಜುಬಾಜು ಹದಿನೈದು ವರ್ಷಗಳ ಹಿಂದಿನ ಒಂದು ದಿನ . ಉಡುಪಿಯ ಕನ್ನಂಗಾರ್ ಎಂಬಲ್ಲಿ ಜಾಮಿಅಃ ಸಮ್ಮೇಳನದ ಪ್ರಚಾರಾರ್ಥ ಅಲ್ಲೊಂದು ಸಮಾವೇಶ ನಡೆದಿತ್ತು. ಶೈಖುಲ್ ಜಾಮಿಅಃ ಸೇರಿದಂತೆ ಹಲವಾರು ಸಾತ್ವಿಕರು ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ಶೈಖುಲ್ ಜಾಮಿಅಃ ಶೈಖುನಾ ಆಲಿಕುಟ್ಟಿ ಉಸ್ತಾದರ ವಾಹನದಲ್ಲಿ ತೋಡಾರಿನ ಉಲಮಾ ಉಮರಾಗಳ ಪೈಕಿ ಕೆಲವರು ಸಹಪ್ರಯಾಣಿಕರಾಗಿ ಜೊತೆಗಿದ್ದರು. ಮಾತಿನ ಮಧ್ಯೆ ಕರ್ನಾಟಕದ ದೀನೀ ಶಿಕ್ಷಣ ಸಂಸ್ಥೆಗಳ ಕಡೆಗೆ ಚರ್ಚೆ ತಿರುಗಿದಾಗ , ಒಂದು ಅರಬಿಕ್ ಕಾಲೇಜು ಆರಂಭಿಸುವ ಅಭಿಲಾಷೆ ತಮಗಿದೆಯೆಂದು ತೋಡಾರಿಗರು ತಿಳಿಸಿದಾಗ ' ಹಾಗಿದ್ದಲ್ಲಿ ಜಾಮಿಅಃದ ನೂತನ ಸಮನ್ವಯ ಶಿಕ್ಷಣ ಯೋಜನೆಯ ಭಾಗವಾಗಿ ಜಾಮಿಅಃ ಜೂನಿಯರ್ ಕಾಲೇಜನ್ನು ಶೈಖುನಾ ಶಂಸುಲ್ ಉಲಮಾರ ಪುಣ್ಯ ನಾಮದಲ್ಲಿ ಆರಂಭಿಸಿ ' ಎಂದು ಮೆಲುದನಿಯಲ್ಲಿ ಆಶೀರ್ವದಿಸಿದರು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ...

ಸಯ್ಯಿದುಲ್ ಉಮ್ಮಃ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ತಮ್ಮ ಅಮೃತ ಹಸ್ತದಿಂದ ಶಿಲಾನ್ಯಾಸಗೈದು ಶೈಖುನಾ ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸಿ ಚಾಲನೆ ನೀಡಿದ ಈ ಸಂಸ್ಥೆಯ ಪಯಣವೀಗ ಹದಿನಾಲ್ಕನೇ ಸಂವತ್ಸರವನ್ನು ದಾಟುತ್ತಿದೆ . ಸಂಸ್ಥೆಯಿಂದು ನಾಲ್ಕನೇ ಸನದುದಾನದ ಸಂಭ್ರಮದಲ್ಲಿದೆ ..

ದೀನೀ ಜ್ಞಾನ ಪರಂಪರೆಯ ಬೇರುಗಳನ್ನು ಬೆಸೆಯುವ ಮಖ್ದೂಮಿ ಉಲಮಾ ಸರಣಿಯನ್ನು ನೆನಪಿಸುವ " ಮ‌ಅಬರಿ " ಬಿರುದಾಂಕಿತ ನಲ್ವತ್ತರಷ್ಟು ಸಂಸ್ಥೆಯ ಸಂತತಿಗಳು ಇದೀಗಾಗಲೇ ಕರುನಾಡ ಕರ್ಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದು ಮತ್ತೆ ಇಪ್ಪತ್ತು ಮ‌ಅಬರಿಗಳು ಸಮರ್ಪಣೆಗೊಳ್ಳಲಿದ್ದಾರೆ ...

ಲೌಕಿಕ ಪದವಿಗಳ ಪಟ್ಟಿ ಎಷ್ಟೇ ದೊಡ್ಡದಿದ್ದರೂ ವೇಷ ಭೂಷಣದಲ್ಲೂ ನಡೆನುಡಿಯಲ್ಲೂ ಅಂಧವಾಗಿ ಆಧುನಿಕತೆಯನ್ನು ಅರಗಿಸಿಕೊಳ್ಳದೆ ದೀನೀ ದ‌ಅವತ್ & ಖಿದ್ಮತಿನಲ್ಲೇ ಸಿಂಹಪಾಲು ಮ‌ಅಬರಿಗಳು ತೊಡಗಿಸಿಕೊಂಡಿರುವುದು ಸಂಸ್ಥೆಗೆ ಸಹಾಯ ಹಸ್ತ ಚಾಚಿದ ಸಮುದಾಯದ ಕನಸು ನನಸಾಗುತ್ತಿದೆಯೆಂಬುದರ ಜೀವಂತ ಸಾಕ್ಷಿಯಾಗಿದೆ .

ನಿಮ್ಮ ಬೆಂಬಲ... ಸಹಾಯ.. ಸಹಕಾರ ಮುಂದೆಯೂ ಈ ಸಂಸ್ಥೆಯೊಂದಿಗಿರಲಿ...

ಇಂದಿನ ಸನದುದಾನ ಸಮ್ಮೇಳನಕ್ಕೆ ಮತ್ತೊಮ್ಮೆ ಮಗದೊಮ್ಮೆ ಸುಸ್ವಾಗತ...
Naeem Faizy Al Ma'bari
ಅಹ್ಮದ್ ನ‌ಈಂ ಫೈಝಿ ಮ‌ಅಬರಿ

26/12/2023
14th Anniversary ulama Arabic College thodar
22/12/2023

14th Anniversary
ulama Arabic
College thodar

First place 💐District Level Non-stop remixThodar❤
10/12/2023

First place 💐
District Level Non-stop remix
Thodar❤

Suac14th anniversary
29/11/2023

Suac
14th anniversary

Address

Manglur
574225

Telephone

+919019689206

Website

Alerts

Be the first to know and let us send you an email when Shams thodar posts news and promotions. Your email address will not be used for any other purpose, and you can unsubscribe at any time.

Contact The School

Send a message to Shams thodar:

Shortcuts

Share

Category