18/11/2024
ತೋಡಾರು ದೈವಸ್ಥಾನದಲ್ಲಿ ಡಿಸೆಂಬರ್ ತಿಂಗಳ 1 ರಂದು ನಡೆಯುವ *"ತುಡರಾಯನ ಪಂಥೊಲು - 2024"* ರ - ಭಜನಾ ಸ್ಪರ್ಧೆ ಯಲ್ಲಿ ಪಾಲ್ಗೊಳ್ಳಲು ತಂಡಗಳಿಗೆ(7 ಮಂದಿಯ) ಆಹ್ವಾನ …😍
ಭಜನೆಯ ವಿಡಿಯೋ ಕಳುಹಿಸುವ ಮೂಲಕ ನೊಂದಾಯಿಸಲು ಕಡೆಯ ದಿನಾಂಕ : ನವೆಂಬರ್ 20 , 2024 🙌