VidyaRathna English Medium School, Deralakatte

VidyaRathna English Medium School, Deralakatte Established in year 1998, VidyaRathna English Medium School is leading educational institution in Deralakatte, Mangalore providing education till 10th Std.

09/05/2025
Celebrated World Environment Day today at our school,, procession was held from Belma Panchayath and spreaded awareness ...
05/06/2023

Celebrated World Environment Day today at our school,, procession was held from Belma Panchayath and spreaded awareness to protect the environment

16/12/2022
ನಮ್ಮ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬೆಳಕಿನ ಹಬ್ಬ " ದೀಪಾವಳಿ ಸಂಭ್ರಮ "ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು...
29/10/2022

ನಮ್ಮ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬೆಳಕಿನ ಹಬ್ಬ " ದೀಪಾವಳಿ ಸಂಭ್ರಮ "ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು...

ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನನ್ನ ವ್ಯಕ್ತಿತ್ವ ಈ ರೀತಿಯಾಗಿ ಬೆಳೆಯಲು ಕಾರಣಕರ್ತರಾದ ನಾನು ಬಾಲ್ಯದಲ್ಲಿ ಕಲಿತ ಮಂಗಳೂರಿನ ಪಾವೂರು ಹರೇಕ...
05/09/2022

ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನನ್ನ ವ್ಯಕ್ತಿತ್ವ ಈ ರೀತಿಯಾಗಿ ಬೆಳೆಯಲು ಕಾರಣಕರ್ತರಾದ ನಾನು ಬಾಲ್ಯದಲ್ಲಿ ಕಲಿತ ಮಂಗಳೂರಿನ ಪಾವೂರು ಹರೇಕಳ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ನನ್ನ ಅಧ್ಯಾಪಕಿಯಾಗಿದ್ದ ನಳಿನಿ ಕಜೆ ಯವರನ್ನು ಅವರ ಮನೆಗೆ ತೆರಳಿ ಅಭಿನಂದಿಸಿ ಆಶೀರ್ವಾದ ಪಡೆದೆ....

We celebrated Teacher's Day in our school todayI wish all the teachers Happy Teacher's Day
05/09/2022

We celebrated Teacher's Day in our school today
I wish all the teachers Happy Teacher's Day

Inauguration of our school Parliament
29/08/2022

Inauguration of our school Parliament

Celebrated Yoga Day in our school
21/06/2022

Celebrated Yoga Day in our school

ನಮ್ಮ ಶಾಲೆಯಲ್ಲಿ ನಡೆದ " ಕನ್ನಡ ಸಂಭ್ರಮ "
05/06/2022

ನಮ್ಮ ಶಾಲೆಯಲ್ಲಿ ನಡೆದ " ಕನ್ನಡ ಸಂಭ್ರಮ "

ಈ ಬಾರಿ SSLC ಪರೀಕ್ಷೆ ಬರೆಯಲಿರುವ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ನಿಮ್ಮೆಲ್ಲರ ಶುಭಾಶೀರ್ವಾದ ಇರಲಿ... 🙏
27/03/2022

ಈ ಬಾರಿ SSLC ಪರೀಕ್ಷೆ ಬರೆಯಲಿರುವ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ನಿಮ್ಮೆಲ್ಲರ ಶುಭಾಶೀರ್ವಾದ ಇರಲಿ... 🙏

ಮಂಗಳೂರಿನ ದೇರಳಕಟ್ಟೆಯಲ್ಲಿ ನನ್ನ ತಾಯಿಯ ಹೆಸರಿನಲ್ಲಿರುವ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ... ಸರ್ವರಿಗ...
01/11/2021

ಮಂಗಳೂರಿನ ದೇರಳಕಟ್ಟೆಯಲ್ಲಿ ನನ್ನ ತಾಯಿಯ ಹೆಸರಿನಲ್ಲಿರುವ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ... ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.. 🙏

Address

Badyar Road, Deralakatte
Mangalore
575018

Alerts

Be the first to know and let us send you an email when VidyaRathna English Medium School, Deralakatte posts news and promotions. Your email address will not be used for any other purpose, and you can unsubscribe at any time.

Contact The School

Send a message to VidyaRathna English Medium School, Deralakatte:

Shortcuts

Share