Asas educational centre,mallur

Asas educational centre,mallur Educational institution center where teaching islamic along with academical studies.

30/04/2024

#ಈದುಲ್ ಅಳ್ಹಾ (ಬಕ್ರೀದ್ ಹಬ್ಬ) ವಿಶೇಷ #ಆಫರ್*
⚫⚫⚫⚫⚫⚫⚫⚫⚫⚫⚫⚫
*ಪರಲೋಕದ ಚಿಂತನೆಗೆ ಅಜ್ಮೀರ್ ಮಹಾತ್ಮರ ಸಂದರ್ಶನ*

*ಜೂನ್ 19 ಮತ್ತು 20 ರಂದು ಎರಡು ಗ್ರೂಪ್'ಗಳಲ್ಲಿ ಯಾತ್ರೆ*
🌹🌹🌹🌹🌹🌹🌹🌹🌹🌹🌹🌹
*ಅಜ್ಮೀರ್, ಆಗ್ರಾ, ಡೆಲ್ಲಿ, ಮತ್ತು ಬಾಂಬೈ ಸಹಿತ ಹಲವಾರು ಸುಪ್ರಸಿದ್ಧ ಪುಣ್ಯ ಸ್ಥಳಗಳ ಸಂದರ್ಶನ*

*ಸಂದರ್ಶಿಸುವ ಸ್ಥಳಗಳು*

⚫ಖಾಜಾ ಮುಈನುದ್ದೀನ್ ಚಿಸ್ತಿ ಅಜ್ಮೀರ್
⚫ಸರ್ವಾರ್ ಶರೀಫ್
⚫ತಾರಘಡ್
⚫ಆನಾಸಾಗರ್
⚫ಜಿನ್ನ್ ಮಸ್ಜಿದ್
⚫ಡೆಲ್ಲಿ ನಿಜಾಮುದ್ದೀನ್ ದರ್ಗಾ
⚫ತಾಜುಶ್ಶರೀಆ
⚫ ಖ್ವಾಜಾಕಿ ಚಿಲ್ಲಾ
⚫ತಾಜ್ ಮಹಲ್
⚫ ಇಂಡಿಯಾ ಗೇಟ್
⚫ಬಕ್ತಿಯಾರ್ ಖಾಕಿ ದರ್ಗಾ
⚫ಕುತುಬ್ ಮಿನಾರ್
⚫ ಹುಮಾಯೂನ್ ಟೊಂಬ್
⚫ ಜಾಮಿಯಾ ಮಸ್ಜಿದ್ (ಆಸಾರೆ ಮುಬಾರಕ್)
⚫ಮಿನಾ ಬಝಾರ್
⚫ ಆಗ್ರಾ ಪೊರ್ಟ್
⚫ ಬಾಂಬೈ ಇತ್ಯಾದಿ
ಹಾಗೂ ಇನ್ನಿತರ ಕೇಂದ್ರಗಳು..

*ಸ್ಲೀಪರ್ ಕ್ಲಾಸ್ ಟ್ರೈನ್, ಟಿಕೆಟ್, ಊಟ, ವಸತಿ ಸೇರಿ ಕೇವಲ 7000, / 7500/- ಮಾತ್ರ*
(ಟ್ರೈನ್ ನಲ್ಲಿ ಊಟ ನಿಮ್ಮದೇ)
*ಟಿಕೆಟ್ ಬುಕ್ಕಿಂಗ್'ಗೆ ಕೇವಲ 2 ಮಾತ್ರ ಇರುವುದು*

*ಎಪ್ರಿಲ್ 29 ಮತ್ತು ಜೂನ್ 9 ರಂದು ಏರ್ವಾಡಿ ಮುತ್ತುಪೇಟೆ ನಾಗೂರು ಝಿಯಾರತ್ ಟೂರ್ ಇದೆ*
*9449242546 9483847546*

31/12/2023

#ಹೊಸ ವರುಷ ಆಚರಣೆಗೆ #ಇರುವುದಲ್ಲ,
ಅಲ್ಲಾಹನತ್ತ ಯಾತ್ರೆಯಾಗಲು
ಒಂದು ವರ್ಷ ಹತ್ತಿರವಾಯಿತು
ಎಂದು ಚಿಂತಿಸಿ
*ಅಲ್ಲಾಹನ ಸ್ಮರಣೆಯಲ್ಲಿ ತೊಡಗಿಸಬೇಕಾದ ಸಮಯ*

10/12/2023

*ಆಫರ್ ಆಫರ್ ಆಫರ್ ಪವಿತ್ರ ಉಮ್ರಾ*

ಕೇವಲ 6 + 6 ಸೀಟು ಮಾತ್ರ ಬಾಕಿ

*ಡಿಸೆಂಬರ್ 14*
(ಮಂಗಳೂರು to ಮಂಗಳೂರು ವಿಮಾನ ಮೂಲಕ)

85000/- ಕೇವಲ 12% ಡಿಸ್ಕೌಂಟ್
⚫⚫⚫⚫⚫⚫⚫⚫⚫⚫⚫⚫

*ಡಿಸೆಂಬರ್ 20*
(ಕ್ಯಾಲಿಕಟ್ to ಕ್ಯಾಲಿಕಟ್ ವಿಮಾನ ಮೂಲಕ)

*ಸೌಲಭ್ಯಗಳು ಮತ್ತು ಸೇವಾ ವಿಶೇಷತೆಗಳು :*
1. ಟೂರ್ ಪ್ಯಾಕೆಜ್ ಮುಖಾಂತರ ಒಟ್ಟು 5 ಉಮ್ರಾಗಳು

2. ತಾಯಿಫ್, ಹುದೈಬಿಯ, ಬದ್ರ್ ಶುಹದಾ , ಉಹ್ದ್ ರಣಾಂಗ, ಜಬಲುನ್ನೂರ್, ಮತ್ತು ಹತ್ತಾರು ಚರಿತ್ರೆ ಪ್ರಸಿದ್ಧ ಸ್ಥಳಗಳ ಸಂದರ್ಶನ. ಯಾವುದೇ *ಹೆಚ್ಚುವರಿ ಶುಲ್ಕ ಇಲ್ಲ.*

3. ಯಾತ್ರೆ ಪೂರ್ತಿ ಒಳ್ಳೆಯ ಅನುಭವಸ್ಥ ಪ್ರಸಿದ್ದ ಉಲಮಾ ಅಮೀರ್ ಉಸ್ತಾದರುಗಳ ನೇತೃತ್ವ.

4. ಸ್ಟಾರ್ ಹೋಟೆಲ್ನಲ್ಲಿ ವಸತಿ ಸೌಲಭ್ಯ. ಒಳ್ಳೆಯ ಆಹಾರ.

5. ಕನಿಷ್ಠ ದರ. ಗರಿಷ್ಠ ಗುಣಮಟ್ಟದ ಪ್ರಾಮಾಣಿಕ ಸೇವೆ.

*RK MADANI AMMEMBALA*
MOB ....9449242546

17/09/2023

#ಈದ್ #ಮಿಲಾದ್ #ವಿಶೇಷ #ಆಫರ್ #ಅಜ್ಮೀರ್
(ದಸರಾ ರಜೆಯನ್ನು ಝಿಯಾರತ್'ನೊಂದಿಗೆ ಸಮಾಪ್ತಿಗೊಳಿಸಿ)
🌹🌹🌹🌹🌹🌹🌹🌹🌹🌹🌹🌹
*ಅಜ್ಮೀರ್, ಆಗ್ರಾ, ಡೆಲ್ಲಿ ಬಾಂಬೈ ಸಹಿತ ಹಲವಾರು ಸುಪ್ರಸಿದ್ಧ ಪುಣ್ಯ ಸ್ಥಳಗಳನ್ನು ಸಂದರ್ಶನ*

*ಸಂದರ್ಶಿಸುವ ಸ್ಥಳಗಳು*

⚫ಖಾಜಾ ಮುಈನುದ್ದೀನ್ ಚಿಸ್ತಿ ಅಜ್ಮೀರ್
⚫ಸರ್ವಾರ್ ಶರೀಫ್
⚫ತಾರಘಡ್
⚫ಆನಾಸಾಗರ್
⚫ಜಿನ್ನ್ ಮಸ್ಜಿದ್
⚫ಡೆಲ್ಲಿ ನಿಜಾಮುದ್ದೀನ್ ದರ್ಗಾ
⚫ತಾಜ್ ಮಹಲ್
⚫ ಇಂಡಿಯಾ ಗೇಟ್
⚫ಬಕ್ತಿಯಾರ್ ಖಾಕಿ ದರ್ಗಾ
⚫ಕುತುಬ್ ಮಿನಾರ್
⚫ ಹುಮಾಯೂನ್ ಟೊಂಬ್
⚫ ಜಾಮಿಯಾ ಮಸ್ಜಿದ್ (ಆಸಾರೆ ಮುಬಾರಕ್)
⚫ಮಿನಾ ಬಝಾರ್
⚫ ಆಗ್ರಾ ಪೊರ್ಟ್
⚫ ಬಾಂಬೈ
ಹಾಗೂ ಇನ್ನಿತರ ಕೇಂದ್ರಗಳು..

*ಅಕ್ಟೋಬರ್ 16, 18, 20 ರಂದು ಸ್ಲೀಪರ್ ಕೋಚ್ ಟ್ರೈನ್, ಟಿಕೆಟ್, ಊಟ, ವಸತಿ ಸೇರಿ ಕೇವಲ 7000/- ಮಾತ್ರ*

*ಟಿಕೆಟ್ ಬುಕ್ಕಿಂಗ್'ಗೆ 2 ಬಾಕಿ*
ಸಯಾನ್ ಟ್ರಾವಲ್ ಮಾರ್ಟ್ ಉಳ್ಳಾಲ
*9449242546 9483847546*

18/08/2023

#ಚಿನ್ನದ ದರ ದೈನಂದಿನ #ಇಳಿಕೆ
ಬ್ಯಾಂಕ್ ಫೈನಾನ್ಸ್'ಗಳಲ್ಲಿ ಅಡವಿಟ್ಟಿರುವ ಚಿನ್ನಾಭರಣಗಳನ್ನು ಕೂಡಲೇ ಬಿಡಿಸಿ ಉತ್ತಮ ಬೆಲೆಗೆ ಖರೀದಿಸುವೆವು, ನೀವು ಮಾರಾಟ ಮಾಡಲು ಬಯಸುವ *916 Hall Mark* ಹಳೇ ಚಿನ್ನಾಭರಣಗಳಿಗೆ ಉತ್ತಮ ಬೆಲೆ ಕೊಡಲಾಗುವುದು

*TodaY's GOLD RATE*
Date 18/08/2023
*Gram-5,410 Pawan- 43,280*
9449242546_9449242546

*ಪೋಸ್ಟ್‌ಗಳನ್ನು ನೋಡಲು, ದೈನಂದಿನ ಸ್ವಲಾತ್ ನೋಡಲು, ಝಿಯಾರತ್ ಟೂರ್ ಬಗ್ಗೆ ಮಾಹಿತಿ ತಿಳಿಯಲು ಮತ್ತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘ (ರಿ) ಗ್ರೂಪಿಗೆ ಸೇರಲು, ಇಲ್ಲಿ ಕ್ಲಿಕ್ ಮಾಡಿ*

RK Madani Al Hamdani Ammembala

08/08/2023
ದುಬೈ ಬರ್ಶಾ ಮರಿಯಮ್ ಮಸ್ಜಿದ್ ಇಮಾಮ್ ಇಲ್ಯಾಸ್ ಮದನಿ ಕಾಶಿಪಟ್ನ ಇವರ ಬ್ರದರ್ ಇಸ್ಮಾಯೀಲ್ ರವರ ಮಗಳ ಮದುವೆ ದಿನ ಶಾಲಿಮಾರ್ ಮದುವೆ ಮಂಟಪದಲ್ಲಿ ಕ್...
20/07/2023

ದುಬೈ ಬರ್ಶಾ ಮರಿಯಮ್ ಮಸ್ಜಿದ್ ಇಮಾಮ್ ಇಲ್ಯಾಸ್ ಮದನಿ ಕಾಶಿಪಟ್ನ ಇವರ ಬ್ರದರ್ ಇಸ್ಮಾಯೀಲ್ ರವರ ಮಗಳ ಮದುವೆ ದಿನ ಶಾಲಿಮಾರ್ ಮದುವೆ ಮಂಟಪದಲ್ಲಿ ಕ್ಲಿಕ್ಕಿಸಿದ ಫೈಲ್ ಫೋಟೋ

Majlis Ahl Badr23-12-2021 | Rashidiyya, DUBAI
24/12/2021

Majlis Ahl Badr
23-12-2021 | Rashidiyya, DUBAI

Majlis Ahl Badr01-01-2021 | Asas Mallur.
02/01/2021

Majlis Ahl Badr
01-01-2021 | Asas Mallur.

ಗ್ರ್ಯಾಂಡ್ ಮುಫ್ತಿ ‌ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಪೌತ್ರ (ಡಾ. ಅಬ್ದುಲ್ ಹಕೀಂ ಅಲ್ ಅಝ್ಅರಿ'ಯವರ ಪುತ್ರ) ಎಪಿ ಹಾಮಿದ್ ಉಸ್ತಾದ್  ಮಲ್ಲೂರ್ ...
03/12/2020

ಗ್ರ್ಯಾಂಡ್ ಮುಫ್ತಿ ‌ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಪೌತ್ರ (ಡಾ. ಅಬ್ದುಲ್ ಹಕೀಂ ಅಲ್ ಅಝ್ಅರಿ'ಯವರ ಪುತ್ರ) ಎಪಿ ಹಾಮಿದ್ ಉಸ್ತಾದ್ ಮಲ್ಲೂರ್ ಅಸಾಸ್'ನಲ್ಲಿ ವಿದ್ಯಾರ್ಥಿಗಳೊಂದಿಗೆ

ಗ್ರ್ಯಾಂಡ್ ಮುಫ್ತಿ ‌ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಪೌತ್ರ (ಡಾ. ಅಬ್ದುಲ್ ಹಕೀಂ ಅಲ್ ಅಝ್ಅರಿ'ಯವರ ಪುತ್ರ) ಹಾಮಿದ್ ಉಸ್ತಾದ್, ಮತ್ತು ಸಹಲ್ ಸ...
03/12/2020

ಗ್ರ್ಯಾಂಡ್ ಮುಫ್ತಿ ‌ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಪೌತ್ರ (ಡಾ. ಅಬ್ದುಲ್ ಹಕೀಂ ಅಲ್ ಅಝ್ಅರಿ'ಯವರ ಪುತ್ರ) ಹಾಮಿದ್ ಉಸ್ತಾದ್, ಮತ್ತು ಸಹಲ್ ಸಖಾಫಿ ಕಟ್ಟಿಪ್ಪಾರ, ಹಾಫಿಳ್ ಅಮೀನ್ ಅಹ್ಮದ್ ಸಖಾಫಿ, ಹಾಫಿಳ್ ಸಾಬಿತ್ ಅಲ್ ಖಾಸಿಮಿ‌ ಯವರು ಮಲ್ಲೂರ್ ಅಸಾಸ್ ಸಂಸ್ಥೆಗೆ ಭೇಟಿ ನೀಡಿದರು.

17/11/2020

ಅಸಾಸ್ ಮಲ್ಲೂರು ಮುಸಾಬಕ -2020
""""""""""""""""""""""""""""""""""""""""""""""""""""""""""""
" *ಅಸಾಸ್ಎಜ್ಯುಕೇಶನಲ್ ಸೆಂಟರ್*
""""""""" *📖ಮಲ್ಲೂರು📖* """""""""
*ಇದರ ಅದೀನದಲ್ಲಿರುವ ಅಸಾಸ್ಸುನ್ನ ಸ್ಟೂಡೆಂಟ್ಸ್ ಯೂನಿಯನ್ ದರ್ಸ್ ಮತ್ತು ಅಸಾಸ್ ಸುನ್ನಿ ಮದ್ರಸ ವಿಧ್ಯಾರ್ಥಿಗಳ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿದೆ*
*(ಅಸಾಸ್ ಮುಸಾಬಕ-2020)*
*ತಾ-27/11/2020 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ ಅಸಾಸ್ ಸಭಾಂಗಣದಲ್ಲಿ ಸಂಸ್ಥೆಯ ಮುದರ್ರಿಸ್ ಅಸೆಯ್ಯೆದ್ ನಿಝಾಮುದ್ದೀನ್ ಬಾಫಖೀ ತಂಙಳ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಲಿದ್ದು ಸಂಸ್ಥೆಯ ಚೇಯರ್ಮೇನ್ MPM ಅಶ್ರಫ್ ಸಅದಿ ಮಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.* *ಸಂಸ್ಥೆಯ ಮುದರ್ರಿಸ್ ಹುಸೈನ್ ಸಖಾಫಿ ಕಕ್ಕಿಂಜೆ ಕಾರ್ಯಕ್ರಮದ ನಿರೂಪನೆಯನ್ನು ಮಾಡಲಿದ್ದು ಮದ್ರಸ ಪ್ರಾಧ್ಯಾಪಕರಾದ ಅಬ್ದುರ್ರಝ್ಝಾಖ್ ಮದನಿ ಸ್ಪರ್ಧೆಯ ನೇತೃತ್ವವನ್ನು ವಹಿಸಲಿದ್ದಾರೆ.*
*ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಉಳ್ಳಾಲದ ಐತಿಹಾಸಿಕ ಬುರ್ದಾ ತಂಡದಿಂದ*
*ಬುರ್ದಾ ಆಲಾಪಣೆ ನಡೆಯಲಿದೆ.*
*ಪ್ರಸ್ತುತ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ MK ಯೂಸುಫ್ ಬದ್ರಿಯಾ ನಗರ , ಬದ್ರಿಯಾ ಜುಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ಇದರ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಕಲಾಯಿ , ಅಮ್ಮುಂಜೆ ಜುಮಾ ಮಸ್ಜಿದ್ ಅಧ್ಯಕ್ಷರಾದ ಜನಾಬ್ ಖಾದರ್ , ಅಲ್ ಮಸ್ಜಿದುಲ್ ಬದ್ರಿಯಾ ಬದ್ರಿಯಾನಗರ ಇದರ ಅಧ್ಯಕ್ಷರಾದ ಅಸ್ರಾರುದ್ದೀನ್ , ಬಡಕಬೈಲ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಹ್ಮದ್ ಬಶೀರ್ ಗಾಣೆಮಾರ್ , ಮದೀನಾ ಮಸ್ಜಿದ್ ಜುಮಾ ಮಸ್ಜಿದ್ ಕಲಾಯಿ ಇದರ ಉಪಾಧ್ಯಕ್ಷರಾದ TH ಅಬ್ದುರ್ರಝ್ಝಾಕ್ ಭಾಗವಹಿಸಲಿದ್ದಾರೆ.*
*ಮುಖ್ಯ ಅಥಿತಿಗಳಾಗಿ ಕಮ್ಮಾಜೆ ಮದ್ರಸ ಅಧ್ಯಕ್ಷರಾದ D ಉಸ್ಮಾನ್ ಗರ್ಗಲ್ , ಮುಹಬ್ಬತೇ ಅಸಾಸ್ ಅಧ್ಯಕ್ಷರಾದ MS ಜಲೀಲ್ ಮಲ್ಲೂರು , ಮಾಜಿ ತಾಲೂಕು ಪಂಚಾಯಿತ್ ಸದಸ್ಯರಾದ NE ಮುಹಮ್ಮದ್ ಬದ್ರಿಯಾ ನಗರ , ಪಂಚಾಯಿತ್ ಸದಸ್ಯರುಗಳಾದ ಹಸನ್ ಬಾವು ಮಲ್ಲೂರು, ಅಬ್ದುಲ್ಲಾ ಬೊಲ್ಲಂಕೇರಿ , ಸ್ಪಾಟ್ ನ್ಯೂಸ್ ಗ್ರೂಪಿನ ಕಾರ್ಯಕರ್ತರಾದ ಅಬ್ದುಲ್ ಜಬ್ಬಾರ್ ಕಟ್ಟೆ ಪುಣಿ , ಅಲ್ತಾಫ್ ದೆಮ್ಮಲೆ , ಅಬ್ದುಲ್ ಕರೀಂ ಬರ್ಗಲ , ಕಲಾಯಿ ತಾಲಿಪ್ಪಾಡಿ TH ಅಬ್ದುಲ್ ಹಕೀಂ ಭಾಗವಹಿಸಲಿದ್ದಾರೆ.*
*ಕಾರ್ಯಕ್ರಮದಲ್ಲಿ ಮುಹಬ್ಬತೇ ಅಸಾಸ್ ಪ್ರಧಾನ ಕಾರ್ಯದರ್ಶಿ ಹಾಜಿ ಮನ್ಸೂರ್ ಮಲ್ಲೂರು ಸ್ವಾಗತಿಸಿ ಮುಹಬ್ಬತೇ ಅಸಾಸ್ ಕಾರ್ಯಕರ್ತರಾದ MG ನಾಸಿರ್ ಮಲ್ಲೂರು ಧನ್ಯವಾದ ಮಾಡಲಿದ್ದಾರೆ.*

Address

Mallur
Mangalore
574219

Telephone

+919611390227

Website

Alerts

Be the first to know and let us send you an email when Asas educational centre,mallur posts news and promotions. Your email address will not be used for any other purpose, and you can unsubscribe at any time.

Shortcuts

Share