St Joseph High School Bajal Old Student Association

St Joseph High School Bajal Old Student Association St Joseph High School Bajal Old Student Association

01/10/2023
ನಮ್ಮ ಸಂತ ಜೋಸೆಫರ ಹಿರಿಯ ಪ್ರೌಡ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಹಾಗೂ ನಮ್ಮ ಸಂಘದ ಸದಾ ಕಾರ್ಯ ಚಟುವಟಿಕೆಯ ವ್ಯಕ್ತಿ ಸುನಿಲ್ ಕ್ರಾಸ್ತಾ ಇ...
22/05/2022

ನಮ್ಮ ಸಂತ ಜೋಸೆಫರ ಹಿರಿಯ ಪ್ರೌಡ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಹಾಗೂ ನಮ್ಮ ಸಂಘದ ಸದಾ ಕಾರ್ಯ ಚಟುವಟಿಕೆಯ ವ್ಯಕ್ತಿ ಸುನಿಲ್ ಕ್ರಾಸ್ತಾ ಇಂದು ನಮ್ಮನ್ನು ಅಗಲಿದ್ದಾರೆ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥನೆ 🙏

ಸಂತ ಜೋಸೆಫರ ಹಿರಿಯ ಪ್ರೌಡ ಶಾಲೆಯಲ್ಲಿ ತಾ :22 -12-2017  ರಂದು ನಡೆದ ಶಾಲಾ ವಾರ್ಷಿಕೋತ್ಸವದ ಸಂಭ್ರಮ
25/12/2017

ಸಂತ ಜೋಸೆಫರ ಹಿರಿಯ ಪ್ರೌಡ ಶಾಲೆಯಲ್ಲಿ ತಾ :22 -12-2017 ರಂದು ನಡೆದ ಶಾಲಾ ವಾರ್ಷಿಕೋತ್ಸವದ ಸಂಭ್ರಮ

25/12/2017

ಸಂತ ಜೋಸೆಫರ ಹಿರಿಯ ಪ್ರೌಡ ಶಾಲೆಯಲ್ಲಿ ತಾ :22 -12-2017 ರಂದು ನಡೆದ ಶಾಲಾ ವಾರ್ಷಿಕೋತ್ಸವದ ಸಣ್ಣ ತುಣುಕು

ನಮ್ಮ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯು ಇದೇ ಬರುವ ತಾ 10.12.2015 ರಂದು ನಡೆಯಲಿರುವುದು ಮಾತ್ರವಲ್ಲ ಈ ಶಾಲೆಯನ್ನು ಉಳಿಸಿ ಬೆಳೆಸೋದು ಕೂಡ ...
06/12/2015

ನಮ್ಮ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯು ಇದೇ ಬರುವ ತಾ 10.12.2015 ರಂದು ನಡೆಯಲಿರುವುದು ಮಾತ್ರವಲ್ಲ ಈ ಶಾಲೆಯನ್ನು ಉಳಿಸಿ ಬೆಳೆಸೋದು ಕೂಡ ಹಳೆ ವಿದ್ಯಾರ್ಥಿಗಳಾದ ನಮ್ಮೆಲ್ಲ ಕರ್ತವ್ಯ ಆದ್ದರಿಂದ ನಾವುಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮಲ್ಲಿ ಸಾಧ್ಯವಾದಷ್ಟು ಧನ ಸಹಾಯ ಮಾಡುವ ಮುಖಾಂತರ ಸಹಕರಿಸಬೇಕೆಂದು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ..

ಅಧ್ಯಕ್ಷರು /ಪಧಾದಿಕಾರಿಗಳು

ಎಲ್ಲರೂ ಬನ್ನಿ
05/12/2015

ಎಲ್ಲರೂ ಬನ್ನಿ

09/10/2015

ಆತ್ಮಿಯ ಹಳೆ ವಿದ್ಯಾರ್ಥಿಗಳಲ್ಲಿ ವಿನಂತಿಸುವುದೆನೆಂದರೆ ಸಂತ ಜೋಸೆಫರ ಹಿರಿಯ ಪ್ರೌಡ ಶಾಲೆಯಲ್ಲಿ ಪ್ರತಿ ತಿಂಗಳು ಎರಡನೇ ವಾರದ ಪ್ರತೀ ರವಿವಾರದಂದು ಹಳೆ ವಿದ್ಯಾರ್ಥಿಗಳ ಸಬೆ ಕರೆದಿರುತೇವೆ .ಬರುವ 11-10-2015 ತಾರೀಕಿಗೆ ತಾವೆಲ್ಲರೂ ಆಗಮಿಸಬೇಕಾಗಿ ಈ ಮೂಲಕ ವಿನಂತಿಸುತೇವೆ ಹಾಗೂ ನಮ್ಮ ಈ ಶಾಲೆಯಲ್ಲಿ ಕಲಿತಿರುವ ತಮ್ಮ ಸ್ನೇಹಿತರಿಗೂ ತಾವೂ ತಿಳಿಸಿ ಅವರನ್ನು ಕರೆತರ ಬೇಕಾಗಿ ಈ ಮೂಲಕ ವಿನಂತಿಸುತೇವೆ ಹಾಗೂ ತಮ್ಮ ಪೂರ್ಣ ವಿಳಾಸ ಹಾಗು ಮೊಬೈಲ್ ಸಂಖ್ಯೆಯನ್ನು ಈ ಫೇಸ್ಬುಕ್ ಪೇಜ್ ಗೆ ಮೆಸೇಜ್ ಮಾಡಬೇಕಾಗಿ ಕೊರುತೇವೆ ಅಥವಾ ಶಾಲೆಯ ದೂರವಾಣಿ ಸಂಕ್ಯೆಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸುತೇವೆ.
ಹಳೆ ವಿದ್ಯಾರ್ಥಿಗಳ ಸಂಘ
ಬಜಾಲ್

ಇಂದು ನಮ್ಮ ಶಾಲೆಯ ರಜತಾ ಮಹೋತ್ಸವದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು ....ಈ ವೇಳೆ ಅತಿಥಿಗಳಿಂದ ಉದ್ಘಾಟಣೆ, ಭಾಷಣ ಹಾಗು ವಿದ್ಯಾರ್ಥಿಗಳಿ...
24/07/2015

ಇಂದು ನಮ್ಮ ಶಾಲೆಯ ರಜತಾ ಮಹೋತ್ಸವದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು ....ಈ ವೇಳೆ ಅತಿಥಿಗಳಿಂದ ಉದ್ಘಾಟಣೆ, ಭಾಷಣ ಹಾಗು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು...

19/06/2015

ಆತ್ಮಿಯ ಹಳೆ ವಿದ್ಯಾರ್ಥಿಗಳಲ್ಲಿ ವಿನಂತಿಸುವುದೆನೆಂದರೆ ಸಂತ ಜೋಸೆಫರ ಹಿರಿಯ ಪ್ರೌಡ ಶಾಲೆಯಲ್ಲಿ ಪ್ರತಿ ತಿಂಗಳು ಎರಡನೇ ವಾರದ ಪ್ರತೀ ರವಿವಾರದಂದು ಹಳೆ ವಿದ್ಯಾರ್ಥಿಗಳ ಸಬೆ ಕರೆದಿರುತೇವೆ .ಬರುವ ಜುಲೈ12-07-2015 ತಾರೀಕಿಗೆ ತಾವೆಲ್ಲರೂ ಆಗಮಿಸಬೇಕಾಗಿ ಈ ಮೂಲಕ ವಿನಂತಿಸುತೇವೆ ಹಾಗೂ ನಮ್ಮ ಈ ಶಾಲೆಯಲ್ಲಿ ಕಲಿತಿರುವ ತಮ್ಮ ಸ್ನೇಹಿತರಿಗೂ ತಾವೂ ತಿಳಿಸಿ ಅವರನ್ನು ಕರೆತರ ಬೇಕಾಗಿ ಈ ಮೂಲಕ ವಿನಂತಿಸುತೇವೆ ಹಾಗೂ ತಮ್ಮ ಪೂರ್ಣ ವಿಳಾಸ ಹಾಗು ಮೊಬೈಲ್ ಸಂಖ್ಯೆಯನ್ನು ಈ ಫೇಸ್ಬುಕ್ ಪೇಜ್ ಗೆ ಮೆಸೇಜ್ ಮಾಡಬೇಕಾಗಿ ಕೊರುತೇವೆ ಅಥವಾ ಶಾಲೆಯ ದೂರವಾಣಿ ಸಂಕ್ಯೆಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸುತೇವೆ.

ಹಳೆ ವಿದ್ಯಾರ್ಥಿಗಳ ಸಂಘ

ಬಜಾಲ್

Address

St Jhoseph High School Bajal
Mangalore
575027

Alerts

Be the first to know and let us send you an email when St Joseph High School Bajal Old Student Association posts news and promotions. Your email address will not be used for any other purpose, and you can unsubscribe at any time.

Contact The School

Send a message to St Joseph High School Bajal Old Student Association:

Shortcuts

Share

Category