23/03/2025
ಮಂಡ್ಯದಲ್ಲಿ ಚಿತ್ರ ಬೇಸಿಗೆ
ಈ ಬೇಸಿಗೆಯಲ್ಲಿ ನಿಮ್ಮ ಮಗು ನಟನಾ ತರಬೇತಿ ಪಡೆದು ಚಲನಚಿತ್ರ ಕಲೆ ಮತ್ತು ತಂತ್ರಜ್ಞಾನ ಕಲಿತು ತಾನೇ ನಟ ಅಥವಾ ನಟಿಯಾಗಿ ಕಿರುಚಿತ್ರವೊಂದರಲ್ಲಿ ಅಭಿನಯಿಸಿದರೆ ಹೇಗಿರುತ್ತದೆ? ಮಾತ್ರವಲ್ಲದೆ ಕಲೆ, ಸೃಜನಶೀಲತೆ, ರಂಗಭೂಮಿಯ ಜೊತೆಗೆ ಈ ಕಾಲದ ಬಹುಮುಖ್ಯ ಅಗತ್ಯತೆಗಳಾದ ಫೋಟೋಗ್ರಫಿ, ಡಿಜಿಟಲ್ ಕಂಟೆಂಟ್ ಕ್ರಿಯೇಷನ್, ವ್ಲಾಗಿಂಗ್, ಎಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್, ಕ್ರಿಯೇಟಿವ್ ರೈಟಿಂಗ್ ಮುಂತಾದ ಹೊಸತುಗಳೂ ಕಲಿಯಲು ಸಿಕ್ಕರೆ ಮಗುವಿಗೆ ಖುಷಿಯೇ ಅಲ್ಲವೇ? ಅಂತಹುದೊಂದು ಅಪೂರ್ವ ಅವಕಾಶವನ್ನು ಮಂಡ್ಯದ ಮಕ್ಕಳಿಗೆ ಒದಗಿಸುತ್ತಿದೆ 'ಚಿತ್ರ ಬೇಸಿಗೆ'. ನಿಮ್ಮ ಮಗುವನ್ನೂ ಈ ಚೆಂದದ ಶಿಬಿರಕ್ಕೆ ಸೇರಿಸಿ. ಅವರಿಗೊಂದು ಮರೆಯಲಾಗದ ಬೇಸಿಗೆಯನ್ನು ಗಿಫ್ಟ್ ಕೊಡಿ.
ವಿವರಗಳಿಗೆ :
+91-9972391577 | +91-9844113211..................
Imagine your child this summer, learning acting and starring in a short film and getting it released to a YouTube platform and showcased in renowned film festivals!
But that's not all - they'll also get to explore art, creativity, theater, and acquire essential skills like photography, digital content creation, vlogging, effective public speaking, and creative writing.
What a joy for your child to learn and master these exciting new skills!
'Chitra Besige' (Summer of Films) in Mandya offers this unique opportunity for kids to unleash their creativity and talent. Enroll your child in this fantastic summer camp and gift them an unforgettable experience.
For details, contact: +91-9972391577 | +91-9844113211
Follow us instagram for regular updates:
https://www.instagram.com/chitrabesige?utm_source=qr&igsh=MWllOW0yaDdjNG9qbA==