ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಮಂಡ್ಯ

  • Home
  • India
  • Mandya
  • ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಮಂಡ್ಯ

ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಮಂಡ್ಯ Hosahalli Govt School was founded to provide a distinctly education characterized by academic excellence & joyful discovery within a classical framework.

The Hosahalli Government School was founded in 25th September, 1929 by Government of Mysore, in the village Hosahalli of Mandya district to provide free school education to the Children. The Hosahalli Government School, Hosahalli, is in the heart place of Mandya District. The school was established in 1929 with a view to provide quality school education to the residents of Hosahalli and surrounding villages. It had 41 students in the first academic year. Currently there are around 300 students studying in the school. The school has its own building, good infrastructure and all necessary facilities are provided to students. The school has been registering pass percentage of 80 and above in the SSLC examination over the years. Cultural Activities:
Cultural activities are conducted throughout the year. The last period on Fridays is reserved for cultural activities. Students participate in cultural competitions conducted in other schools and in inter-school competitions. Some of the cultural and co-curricular activities conducted at the school are given below. Janapadha geethe
Bhava geethe
Film songs
Dance programes
Rangoli
Mehndi
Debate
Essay Writing
Memnory Test
Quiz

National Festivals
All national festivals are celebrated with great enthusiasm to instill the spirit of patriotism in our students. Independence Day
Teacher’s Day
Gandhi Jayanthi
Children’s Day
Republic Day
Ambedkar Jayanthi

Other celebrations such as Founder’s Day and Kanankadasa Jayanathi are also held with equal zest.

ಎಲ್.ಕೆ.ಜಿ & ಯು.ಕೆ.ಜಿ ಪ್ರಾರಂಭೋತ್ಸವ ಕಾರ್ಯಕ್ರಮ
01/07/2019

ಎಲ್.ಕೆ.ಜಿ & ಯು.ಕೆ.ಜಿ ಪ್ರಾರಂಭೋತ್ಸವ ಕಾರ್ಯಕ್ರಮ

ಎಲ್.ಕೆ.ಜಿ & ಯು.ಕೆ.ಜಿ ಪ್ರಾರಂಭೋತ್ಸವ
01/07/2019

ಎಲ್.ಕೆ.ಜಿ & ಯು.ಕೆ.ಜಿ ಪ್ರಾರಂಭೋತ್ಸವ

2010-11 ನೇ ಸಾಲಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕಾಗಿ ನಮ್ಮ ಮಕ್ಕಳಿಗೆ ಕ್ರೀಡಾ ಸಮವಸ್ತ್ರಗಳನ್ನು ಸುನಿಲ್ ಕುಮಾರ್ ಮತ್ತು ಅವರ ಸ್ನೇಹ...
28/08/2017

2010-11 ನೇ ಸಾಲಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕಾಗಿ ನಮ್ಮ ಮಕ್ಕಳಿಗೆ ಕ್ರೀಡಾ ಸಮವಸ್ತ್ರಗಳನ್ನು ಸುನಿಲ್ ಕುಮಾರ್ ಮತ್ತು ಅವರ ಸ್ನೇಹಿತರು ಕೊಡುಗೆ ನೀಡಿದ ಸಂದರ್ಭ.

01/08/2017

IPS ಆಫೀಸರ್ D.ರೂಪ ಮಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ. ನಿಮಗೆ ತಿಳಿದಿರುವಂತೆ ರೂಪ ದಂಪತಿಗಳಿಬ್ಬರೂ ದೊಡ್ಡ ಹುದ್ದೆಯಲ್ಲಿದ್ದಾರೆ. ಹೀಗಿದ್ರೂ ಅವರು ತಮ್ಮ ಮುದ್ದು ಮಗಳನ್ನು ಮೂರು ವರ್ಷ ಸರ್ಕಾರಿ ಶಾಲೆಯಲ್ಲಿ ಓದಿಸಿದ್ದರು. ಯಾದಗಿರಿ ಜಿಲ್…

ಶಾಲಾ ಬ್ಯಾಗ್, ಪುಸ್ತಕ ಗಳು ಮತ್ತು ಜ್ಯಾಮೆಟ್ರಿ ಬಾಕ್ಸ್ ವಿತರಣಾ ಕಾರ್ಯಕ್ರಮ - 2017-18
21/07/2017

ಶಾಲಾ ಬ್ಯಾಗ್, ಪುಸ್ತಕ ಗಳು ಮತ್ತು ಜ್ಯಾಮೆಟ್ರಿ ಬಾಕ್ಸ್ ವಿತರಣಾ ಕಾರ್ಯಕ್ರಮ - 2017-18

25/01/2017
 #ಧ್ವನಿವರ್ಧಕ  #ಕೊಡುಗೆ:Hewlett-Packard (ಹವಲೇಟ್-ಪ್ಯಾಕರ್ಡ್) - hp ಸಾಫ್ಟ್ವೇರ್ ಕಂಪನಿಯ  #ಸುನಿಲ್ ಮತ್ತು  #ಮನೋಜ್ ರವರು ನಮ್ಮ ಶಾಲೆಗೆ ...
17/08/2016

#ಧ್ವನಿವರ್ಧಕ #ಕೊಡುಗೆ:
Hewlett-Packard (ಹವಲೇಟ್-ಪ್ಯಾಕರ್ಡ್) - hp ಸಾಫ್ಟ್ವೇರ್ ಕಂಪನಿಯ #ಸುನಿಲ್ ಮತ್ತು #ಮನೋಜ್ ರವರು ನಮ್ಮ ಶಾಲೆಗೆ ಸುಮಾರು ೧೫ ಸಾವರಿಕ್ಕೂ ಅಧಿಕ ಬೆಲೆ ಬಾಳುವ, ಉತ್ತಮ ಗುಣಮಟ್ಟದ(Ahuja) ಮತ್ತು ಅತ್ಯುಪಯುಕ್ತ ಧ್ವನಿ ವರ್ಧಕ ಸಲಕರಣೆಗಳನ್ನು, ನಮ್ಮ ಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ. ಇವರಿಗೆ ನಮ್ಮ ಶಾಲೆಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

70 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
17/08/2016

70 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

25/07/2016
  #ಸ್ವಾತoತ್ರ್ಯವೀರ ಸಾವರ್ಕರ್ ರ 133 ನೇ ಜಯoತಿಯ ಅoಗವಾಗಿ ಇoದು ಮಂಡ್ಯದ ಹೊಸಹಳ್ಳಿ ಸರಕಾರಿ ಶಾಲೆಯಲ್ಲಿ ಸಾವರ್ಕರ್ ಕುರಿತಾದ ಕಿರುಚಿತ್ರವನ್ನು...
09/07/2016


#ಸ್ವಾತoತ್ರ್ಯವೀರ ಸಾವರ್ಕರ್ ರ 133 ನೇ ಜಯoತಿಯ ಅoಗವಾಗಿ ಇoದು ಮಂಡ್ಯದ ಹೊಸಹಳ್ಳಿ ಸರಕಾರಿ ಶಾಲೆಯಲ್ಲಿ ಸಾವರ್ಕರ್ ಕುರಿತಾದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

#ಮನೆಮನೆಯಲ್ಲೂ ಸಾವರ್ಕರ್
#ಮನಮನದಲ್ಲೂ ಸಾವರ್ಕರ್
#ಸಾವರ್ಕರ್_ಜಯಂತಿ
#ಕಾರ್ಗಿಲನಮನ
#ತಾತ್ಯ200
#ಯುವಾಬ್

Address

Hosahalli
Mandya
571401

Alerts

Be the first to know and let us send you an email when ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಮಂಡ್ಯ posts news and promotions. Your email address will not be used for any other purpose, and you can unsubscribe at any time.

Contact The School

Send a message to ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಮಂಡ್ಯ:

Shortcuts

Share

Category