Ashok Jayaram

Call Directions

Ashok Jayaram ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ.
ಮಂಡ್ಯ ಜಿಲ್ಲೆಯ ಜನಪ್ರಿಯ ಯುವ ನಾಯಕರು.

ಆತ್ಮೀಯರು ಹಾಗೂ RAPCMS ನ ನಿರ್ದೇಶಕರು ಹಾಗೂ ಜೆಡಿಸ್ ನ ಮುಖಂಡರಾದಂತಹ ಶ್ರೀ ಯೋಗೇಶ್ (ಹೊಳಲು) ರವರ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆಯ ದಿನ ಆಯೋ...
19/09/2026

ಆತ್ಮೀಯರು ಹಾಗೂ RAPCMS ನ ನಿರ್ದೇಶಕರು ಹಾಗೂ ಜೆಡಿಸ್ ನ ಮುಖಂಡರಾದಂತಹ ಶ್ರೀ ಯೋಗೇಶ್ (ಹೊಳಲು) ರವರ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆಯ ದಿನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಲಾಯಿತು...

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ, ಹಾರೋಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ನಾಗಮಂಗಲದ ಜೆಡಿಸ್ ಯುವ ಮುಖಂಡರಾದ ಶ್ರೀ...
19/09/2026

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ, ಹಾರೋಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ನಾಗಮಂಗಲದ ಜೆಡಿಸ್ ಯುವ ಮುಖಂಡರಾದ ಶ್ರೀ ಗೌತಮ್ ಗೌಡ ಮತ್ತು ಅನನ್ಯರವರ ಮದುವೆಯ ಶುಭ ಸಮಾರಂಭದಲ್ಲಿ ಪಾಲ್ಗೊಂಡು ನೂತನ ವಧುವರರಿಗೆ ಶುಭಕೋರಲಾಯಿತು...

ಜಿಲ್ಲಾ ಪಂಚಾಯತ್ ಮಂಡ್ಯ ಹಾಗೂ ಶಿಕ್ಷಣ ಇಲಾಖೆ, ಮಂಡ್ಯ ಇವರ ವತಿಯಿಂದ ಸರ್ಕಾರಿ ಪ್ರೌಢಶಾಲೆ, ಹೊಸಹಳ್ಳಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ...
19/09/2026

ಜಿಲ್ಲಾ ಪಂಚಾಯತ್ ಮಂಡ್ಯ ಹಾಗೂ ಶಿಕ್ಷಣ ಇಲಾಖೆ, ಮಂಡ್ಯ ಇವರ ವತಿಯಿಂದ ಸರ್ಕಾರಿ ಪ್ರೌಢಶಾಲೆ, ಹೊಸಹಳ್ಳಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ 14 ಮತ್ತು 17 ವಯೋಮಿತಿಯೊಳಗಿನ ಬಾಲಕ / ಬಾಲಕಿಯರ ಕ್ರೀಡಾ ಸ್ಪರ್ಧೆಯು ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ಪರ್ಧಿಗಳಿಗೆ ಶುಭಕೋರಲಾಯಿತು...

ಮಂಡ್ಯ ನಗರದ ಚಿಕ್ಕೆಗೌಡನದೊಡ್ಡಿಯಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ (ಕ್ರೇಜಿ ಬಾಯ್ಸ್) ರವರ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿಯ ದರ್ಶನ ಪಡೆಯಲಾ...
19/09/2026

ಮಂಡ್ಯ ನಗರದ ಚಿಕ್ಕೆಗೌಡನದೊಡ್ಡಿಯಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ (ಕ್ರೇಜಿ ಬಾಯ್ಸ್) ರವರ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿಯ ದರ್ಶನ ಪಡೆಯಲಾಯಿತು...

ಮದ್ದೂರಿನಲ್ಲಿ ಆತ್ಮೀಯರು, ಬಿಜೆಪಿ ಮುಖಂಡರು ಆದ ಎಸ್. ಪಿ ಸ್ವಾಮಿಯವರು ಆಯೋಜಿಸಿದ್ದ 108 ಗಣಪತಿ ವಿಸರ್ಜನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು..ಈ...
17/09/2026

ಮದ್ದೂರಿನಲ್ಲಿ ಆತ್ಮೀಯರು, ಬಿಜೆಪಿ ಮುಖಂಡರು ಆದ ಎಸ್. ಪಿ ಸ್ವಾಮಿಯವರು ಆಯೋಜಿಸಿದ್ದ 108 ಗಣಪತಿ ವಿಸರ್ಜನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು..
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ವಿರೋಧ ಪಕ್ಷದ ನಾಯಕರಾದ ಶ್ರೀಯುತ ಆರ್. ಅಶೋಕ್ ರವರು ಉಪಸ್ಥಿತರಿದ್ದು ಪೂಜೆಯನ್ನು ನೆರವೇರಿಸಿದ್ದು, ಶ್ರೀಯುತ ಛಲವಾದಿ ನಾರಾಯಣ ಸ್ವಾಮಿಯವರು, ಶ್ರೀಯುತ ಸಿ.ಟಿ. ರವಿಯವರು ಈ ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು..

ಮದ್ದೂರಿನಲ್ಲಿ ಆತ್ಮೀಯರು, ಬಿಜೆಪಿ ಮುಖಂಡರು ಆದ ಎಸ್. ಪಿ ಸ್ವಾಮಿಯವರು ಆಯೋಜಿಸಿದ್ದ 108 ಗಣಪತಿ ವಿಸರ್ಜನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು..ಈ...
17/09/2026

ಮದ್ದೂರಿನಲ್ಲಿ ಆತ್ಮೀಯರು, ಬಿಜೆಪಿ ಮುಖಂಡರು ಆದ ಎಸ್. ಪಿ ಸ್ವಾಮಿಯವರು ಆಯೋಜಿಸಿದ್ದ 108 ಗಣಪತಿ ವಿಸರ್ಜನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು..
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ವಿರೋಧ ಪಕ್ಷದ ನಾಯಕರಾದ ಶ್ರೀಯುತ ಆರ್. ಅಶೋಕ್ ರವರು ಉಪಸ್ಥಿತರಿದ್ದು ಪೂಜೆಯನ್ನು ನೆರವೇರಿಸಿದ್ದು, ಶ್ರೀಯುತ ಛಲವಾದಿ ನಾರಾಯಣ ಸ್ವಾಮಿಯವರು, ಶ್ರೀಯುತ ಸಿ.ಟಿ. ರವಿಯವರು ಈ ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು..

ನಮ್ಮ‌ ಹೆಮ್ಮೆಯ ಪ್ರಧಾನಿ.. ಜನ‌ ಸೇವಕ..ದೇಶವನ್ನ ಪ್ರಗತಿಯ ಪಥದಲ್ಲಿ ಮುನ್ನೆಡಿಸಿಕೊಂಡು ಹೋಗುತ್ತಿರುವ ವಿಶ್ವ ಗುರು ಶ್ರೀಯುತ ನರೇಂದ್ರ ಮೋದಿಯವರ...
17/09/2026

ನಮ್ಮ‌ ಹೆಮ್ಮೆಯ ಪ್ರಧಾನಿ.. ಜನ‌ ಸೇವಕ..
ದೇಶವನ್ನ ಪ್ರಗತಿಯ ಪಥದಲ್ಲಿ ಮುನ್ನೆಡಿಸಿಕೊಂಡು ಹೋಗುತ್ತಿರುವ ವಿಶ್ವ ಗುರು ಶ್ರೀಯುತ ನರೇಂದ್ರ ಮೋದಿಯವರಿಗೆ 76 ನೇ ಜನ್ಮ‌ ದಿನದ ಹಾರ್ದಿಕ ಶುಭಾಶಯಗಳು..

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು..
14/09/2026

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು..

08/09/2026

ಬಿಜೆಪಿ ಕರ್ನಾಟಕದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಅನ್ಯಾಯಗಳ ವಿರುದ್ಧ ನಡೆಯುತ್ತಿರುವ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡ ಕ್ಷಣಗಳು...

ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷರಾದ ಶ್ರೀಯುತ Vijayendra Yeddyurappa ರವರ ಮುಂದಾಳತ್ವದಲ್ಲಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಬಳ್ಳಾರಿ‌ ಚಲೋ...
07/09/2026

ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷರಾದ ಶ್ರೀಯುತ Vijayendra Yeddyurappa ರವರ ಮುಂದಾಳತ್ವದಲ್ಲಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಬಳ್ಳಾರಿ‌ ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಲಾಯಿತು...

Address

Office Of Ashok SD Jayaram, Next To IMA Hall, Tamil Colony Road
Mandya

Telephone

+919742172727

Website

Alerts

Be the first to know and let us send you an email when Ashok Jayaram posts news and promotions. Your email address will not be used for any other purpose, and you can unsubscribe at any time.

Shortcuts

Share