Arebhashe Samskruthi mathu Sahitya Academy

Arebhashe Samskruthi mathu Sahitya Academy ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ

ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ
ವಿವಿದೆಡೆಯಲ್ಲಿ ಏಕತೆನ ಹೊಂದಿರುವ ಭಾರತ ದೇಶಲಿ ಬ್ಯಾರೆ ಬ್ಯಾರೆ ತರದ ಜಾತಿ ಜನಾಂಗ ಧರ್ಮದವ್ ಒಳೋ.ಒಂದೊಂದು ಜಾತಿ,ಜನಾಂಗಕ್ಕೆ ಅದರದೇ ಆದ ಭಾಷೆ ಸಂಸ್ಕೃತಿ ಪದ್ದತಿ ಉಟ್ಟು.ಅಂತಹದರಲ್ಲಿ ಕೊಡಗ್ ಮತ್ತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿರವ ಅರೆಭಾಶೆ ಜನಾಂಗ ಜನಾಂಗದ ಅರೆಭಾಷೆ ಸಂಸ್ಕೃತಿ,ಪದ್ದತಿ,ಆಚಾರ-ವಿಚಾರಗ ವಿಶೇಷ ಆಗಿಟ್ಟು..
ಶತಮಾನದಷ್ಟ್ ಹಳೆಯದಾಗಿರವ,ಇತಿಹಾಸ ಇರ್ವ ಅರೆಭಾಷೆ ಸಂಸ್ಕೃತಿ ಸಿರಿವಂತ ಸಂಸ್ಕೃತಿ,ಕನ್ನಡ ಪ್ರಬೇಧ(ಅರೆಭಾಷೆ) ಲಿಂಗವಚನ

ವ್ಯವಸ್ಥೆ ಉತ್ತರ ಡ್ರಾವಿಡ ವಿಭಾಗದ ನಂತರದ ಹಂತಕ್ಕೆ ಸೇರುಟ್ಟುತಾ ಹೇಳ್ವೆ.ಪೂರ್ವವಲಯದ ಅರೆಭಾಶೆ ಜನಾಂಗರ ಕನ್ನಡದ ಒಂದ್ ಪ್ರಭೇದನೇ ಅಂತ ಮಾತಾಡ್ವೇ...
ದಕ್ಷಿಣ ಕನ್ನಡನಜಿಲ್ಲೆನ ಸಂಸ್ಕೃತಿ ಮತ್ತೆ ಕೊಡಗಿನ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಉಟ್ಟು,ಅಲ್ಲಿ ಭೂತಾರಾಧನೆ,ಸುಗ್ಗಿ ಹಬ್ಬ ನಡೆಸಿವೆ,ಆದರೆ ಕೊಡಗ್ ಅರೆಭಾಶೆ ಜನಾಂಗರ ಸಂಸ್ಕೃತಿ ವೀಶೇಷದ್ದೇ.ಭಾಷೆ,ಸಂಗೀತ,ಕೊಣ್ತ,ಬಟ್ಟೆ,ಬಂಗಾರ,ಆಚಾರ ಎಲ್ಲಾ ವಿಭಿನ್ನ.ಕೊಡಗಿನವರ ಪಾಲಿಗೆ ಈ ಆಚಾರಗಳ್ ಬಂದದ್ ರಾಜವಂಶಸ್ತರಿಂದ.ಕೊಡಗಿನ ವೀರತನಕ್ಕಾಗಿ ಕೊಟ್ಟ ಒಡಿಕತ್ತಿ ಮತ್ತೆ ಕೋವಿ ಜನಾಂಗದ ಹೆಗ್ಗುರುತು.
ಹೇಸರೇ ಹೇಳುವಂತೆ ಅರೆಭಾಶೆ ಜನಾಂಗತೇಳ್ರೆ ಭೂಮಿಯ ಒಡೆಯ. ಅರೆಭಾಶೆ ಜನಾಂಗದವ್ ಎಲ್ಲಿಂದ ಬಂದವ್ ತಾ ಹೇಳಿಕೆ ಎಲ್ಲಿಯೂ ಸನಾ ಸರಿಯಾದ ಮಾಹಿತಿ ಇಲ್ಲೆ.ಆದರೆ ವಿಜಯನಗರ ಸಾಮ್ರಾಜ್ಯಲಿ,ಕೃಷ್ಣದೇವರಾಯ ಕಾಲಲ್ಲೇ ಅರೆಭಾಶೆ ಜನಾಂಗರ್ಗ ಇದ್ದೋ ತಾ ಚರಿತ್ರೆಯಿಂದ ತಿಳಿದು ಬಂದದೆ.

"ಅಪ್ಪ". ಅರೆಭಾಷೆ ನಾಟಕದ ಪಟಗ..ನಾಳೆ ಎರಡ್ನೇ ಪ್ರದರ್ಶನ ಬೆಂಗ್ಳೂರ್ನ ರವೀಂದ್ರ ಕಲಾಕ್ಷೇತ್ರಲಿ ಹಿಂಬೊತ್ತು 4 ಗಂಟೆಂದ..💐❤❤ದಯಮಾಡಿ ಬರೊಕು ಸ್ವಾ...
29/11/2025

"ಅಪ್ಪ". ಅರೆಭಾಷೆ ನಾಟಕದ ಪಟಗ..
ನಾಳೆ ಎರಡ್ನೇ ಪ್ರದರ್ಶನ ಬೆಂಗ್ಳೂರ್ನ ರವೀಂದ್ರ ಕಲಾಕ್ಷೇತ್ರಲಿ ಹಿಂಬೊತ್ತು 4 ಗಂಟೆಂದ..💐❤❤
ದಯಮಾಡಿ ಬರೊಕು ಸ್ವಾಗತ

22/11/2025

#ಆತ್ಮೀಯರೇ ನಮಸ್ತೇ...💐❤❤
#ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಅರೆಬಾಷೆ ರಂಗ ಪಯಣದಲ್ಲಿ
#ಅಪ್ಪ" ಅರೆಭಾಷೆ ನಾಟಕ ರಂಗ ತಾಲೀಮು ಆರಂಭವಾಗಿ ನಾಡಿದ್ದು #ನವೆಂಬರ್ 27 ನೇ ತಾರೀಕು ಮೊದಲ ರಂಗ ಪ್ರದರ್ಶನ ಹಾಗು ಉದ್ಘಾಟನಾ ಕಾರ್ಯಕ್ರಮ #ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ ಪ್ರದರ್ಶನ ಗೊಳ್ಳಲಿದೆ. ದಯವಿಟ್ಟು ನೀವು ಬರಲೇಬೇಕು.ನಾಟಕ ನೋಡಬೇಕು.
ನಮ್ಮ ಇಡೀ ತಂಡವನ್ನು ಪ್ರೋತ್ಸಾಹಿಸ ಆಶೀರ್ವದಿಸಬೇಕು.💐💐❤❤

ಎರಡನೇ ಪ್ರದರ್ಶನ #ನವೆಂಬರ್ 30 ಆದಿತ್ಯವಾರದಂದು #ಬೆಂಗಳೂರಿನ
ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5 ಗಂಟೆಯಿಂದ ಪ್ರದರ್ಶನಗೊಳ್ಳಲಿದೆ.

 #ಆತ್ಮೀಯರೇ ನಮಸ್ತೇ...💐❤❤ #ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಅರೆಬಾಷೆ ರಂಗ ಪಯಣದಲ್ಲಿ #ಅಪ್ಪ" ಅರೆಭಾಷೆ ...
22/11/2025

#ಆತ್ಮೀಯರೇ ನಮಸ್ತೇ...💐❤❤
#ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಅರೆಬಾಷೆ ರಂಗ ಪಯಣದಲ್ಲಿ
#ಅಪ್ಪ" ಅರೆಭಾಷೆ ನಾಟಕ ರಂಗ ತಾಲೀಮು ಆರಂಭವಾಗಿ ನಾಡಿದ್ದು #ನವೆಂಬರ್ 27 ನೇ ತಾರೀಕು ಮೊದಲ ರಂಗ ಪ್ರದರ್ಶನ ಹಾಗು ಉದ್ಘಾಟನಾ ಕಾರ್ಯಕ್ರಮ #ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ ಪ್ರದರ್ಶನ ಗೊಳ್ಳಲಿದೆ. ದಯವಿಟ್ಟು ನೀವು ಬರಲೇಬೇಕು.ನಾಟಕ ನೋಡಬೇಕು.
ನಮ್ಮ ಇಡೀ ತಂಡವನ್ನು ಪ್ರೋತ್ಸಾಹಿಸ ಆಶೀರ್ವದಿಸಬೇಕು.💐💐❤❤

ಎರಡನೇ ಪ್ರದರ್ಶನ #ನವೆಂಬರ್ 30 ಆದಿತ್ಯವಾರದಂದು #ಬೆಂಗಳೂರಿನ
ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5 ಗಂಟೆಯಿಂದ ಪ್ರದರ್ಶನಗೊಳ್ಳಲಿದೆ.

ಧೀಂಕಿಟ ಅರೆಭಾಷೆ ಅಕಾಡೆಮಿನ ವಿನೂತನ ಕಾರ್ಯಾಗಾರ ಅರೆಭಾಷೆ ಲಿ ಯಕ್ಷಗಾನ ತಾಳಮದ್ದಳೆನ ಕ್ಷಣಗ....
14/07/2025

ಧೀಂಕಿಟ
ಅರೆಭಾಷೆ ಅಕಾಡೆಮಿನ ವಿನೂತನ ಕಾರ್ಯಾಗಾರ ಅರೆಭಾಷೆ ಲಿ ಯಕ್ಷಗಾನ ತಾಳಮದ್ದಳೆನ
ಕ್ಷಣಗ....

14/07/2025

ಧೀಂಕಿಟ
ಅರೆಭಾಷೆಲಿ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರದ ಸಣ್ಣ ವೀಡಿಯೋ ತುಂಡು...

 #ಅರೆಭಾಷೆ ಅರೆಭಾಷೆ ಅಕಾಡಮಿಯ  ಪ್ರಸ್ತುತಿಯಲ್ಲಿ ಮತ್ತೊಂದು  ಹೊಸ ವಿನೂತನ ಕಾರ್ಯಾಗಾರ.ಪ್ರಾದೇಶಿಕ ಭಾಷೆಯಲ್ಲಿ ಒಂದಿಷ್ಟು ಹೊಸತನಗಳ ಹುಡುಕಾಟದಲ್...
09/07/2025

#ಅರೆಭಾಷೆ
ಅರೆಭಾಷೆ ಅಕಾಡಮಿಯ ಪ್ರಸ್ತುತಿಯಲ್ಲಿ ಮತ್ತೊಂದು ಹೊಸ ವಿನೂತನ ಕಾರ್ಯಾಗಾರ.
ಪ್ರಾದೇಶಿಕ ಭಾಷೆಯಲ್ಲಿ ಒಂದಿಷ್ಟು ಹೊಸತನಗಳ ಹುಡುಕಾಟದಲ್ಲಿ ಈ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ.
ಮಾರ್ಗದರ್ಶಕರ್ ಮತ್ತೆ ಸಂಪನ್ಮೂಲ ವ್ಯಕ್ತಿಗಳಾಗಿ ನಮ್ಮೊಟ್ಟಿಗೆ ಶ್ರೀಯುತ Jabbar Samo ಜಬ್ಬಾರ್ ಸರ್ ಸಂಪಾಜೆ ಮತ್ತೆ ಭವ್ಯಶ್ರೀ ಮಂಡೆಕೋಲು ಇವು ಒಳೊ.
ಪುರಾಣದ ಕಾವ್ಯವನ್ನು, ಕಥೆಯನ್ನು ಅರೆಭಾಷೆಗೆ ತರುವ ಸಾದ್ಯತೆ ,ಬದಲಾವಣೆಗಳ ಒಂದೊಳ್ಳೆಯ ಚರ್ಚೆ,ಕಾರ್ಯಾಗಾರ ನಡಿಯಲಿಕ್ಕಿದೆ. ಬನ್ನಿ..ಸ್ವಾಗತ.❤❤💐

#ಅರೆಭಾಷೆ
Mathanadavu Arebashe Gowdas
Sampaje
Multimedia
#ಅರೆಭಾಷೆ ಗೌಡ ಒಕ್ಕೂಟ ಅರೆಭಾಷೆ ಬ್ಲಾಗ್
#ನಮ್ಮ ಅರೆಭಾಷೆ
Mavaji
Peraje
Peral

Samskruthi mathu Sahitya Academy

of Heaven
#ಅರೆಭಾಷೆ


Arebhashe Samskruthi mathu Sahitya Academy
Ashok Adamale
Jnanesh Nidyamale
#ಯಕ್ಷಗಾನ

ಅರಂತೋಡು ಪ.ಪೂ.ಕಾಲೆಜಿನಲ್ಲಿ ಸಾಹಿತ್ಯ ಸಂಘ ಉದ್ಘಾಟನೆ ಮತ್ತೆ ಪುಸ್ತಕ ಕೊಡುಗೆ ಕಾರ್ಯಕ್ರಮ.Sadananda Mavaji Chandrashekar Peral Jnanesh...
30/06/2025

ಅರಂತೋಡು ಪ.ಪೂ.ಕಾಲೆಜಿನಲ್ಲಿ ಸಾಹಿತ್ಯ ಸಂಘ ಉದ್ಘಾಟನೆ ಮತ್ತೆ ಪುಸ್ತಕ ಕೊಡುಗೆ ಕಾರ್ಯಕ್ರಮ.
Sadananda Mavaji
Chandrashekar Peral
Jnanesh Nidyamale
Thejakumar KR Kudekallu
Chinnaswamy KG Halli

Address

Madikeri
571201

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Website

Alerts

Be the first to know and let us send you an email when Arebhashe Samskruthi mathu Sahitya Academy posts news and promotions. Your email address will not be used for any other purpose, and you can unsubscribe at any time.

Contact The School

Send a message to Arebhashe Samskruthi mathu Sahitya Academy:

Shortcuts

Share