ABVP kurugodu

ABVP kurugodu ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕು ಶಾಖೆ

ಜುಲೈ 9 ರಾಷ್ಟ್ರೀಯ ವಿದ್ಯಾರ್ಥಿ ದಿನದ ಪ್ರಯುಕ್ತ, ಎಬಿವಿಪಿ ಕುರುಗೋಡು  ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್...
08/07/2021

ಜುಲೈ 9 ರಾಷ್ಟ್ರೀಯ ವಿದ್ಯಾರ್ಥಿ ದಿನದ ಪ್ರಯುಕ್ತ, ಎಬಿವಿಪಿ ಕುರುಗೋಡು ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

22/03/2021
ಸರ್ವರಿಗೂ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
31/12/2020

ಸರ್ವರಿಗೂ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಅಖಿಲ  ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ವಿಭಾಗ ಇಂದು ಕೊಪ್ಪಳದಲ್ಲಿ ನಡೆದ ವಿಭಾಗ ಅಭ್ಯಾಸ ವರ್ಗದಲ್ಲಿ ಕುರುಗೋಡು ತಾಲೂಕು  ಸಂಚಾಲಕರಾಗಿ ಆಯ...
20/12/2020

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ವಿಭಾಗ

ಇಂದು ಕೊಪ್ಪಳದಲ್ಲಿ ನಡೆದ ವಿಭಾಗ ಅಭ್ಯಾಸ ವರ್ಗದಲ್ಲಿ ಕುರುಗೋಡು ತಾಲೂಕು ಸಂಚಾಲಕರಾಗಿ ಆಯ್ಕೆಯಾದ ಶ್ರೀಯುತ ಮಣಿಕಂಠ ರವರಿಗೆ ಅಭಿನಂದನೆಗಳು 💐

ಬಳ್ಳಾರಿ ವಿಭಾಗ ಅಭ್ಯಾಸ ವರ್ಗ
10/12/2020

ಬಳ್ಳಾರಿ ವಿಭಾಗ ಅಭ್ಯಾಸ ವರ್ಗ

ಗೋವಿನೊಡನೆ ವಾಸಮಾಡುವುದು, ದೇವನೊಡನೆ ವಾಸಮಾಡುವುದು ಎರಡೂ ಒಂದೇ!ಗೋ ಹತ್ಯೆ ನಿಷೇಧ ವಿಧೇಯಕ ಜಾರಿಗೆ ತರುವ ಮೂಲಕ ಕೋಟ್ಯಂತರ ಹಿಂದುಗಳ ಹೆಬ್ಬಯಕೆಯನ...
10/12/2020

ಗೋವಿನೊಡನೆ ವಾಸಮಾಡುವುದು, ದೇವನೊಡನೆ ವಾಸಮಾಡುವುದು ಎರಡೂ ಒಂದೇ!

ಗೋ ಹತ್ಯೆ ನಿಷೇಧ ವಿಧೇಯಕ ಜಾರಿಗೆ ತರುವ ಮೂಲಕ ಕೋಟ್ಯಂತರ ಹಿಂದುಗಳ ಹೆಬ್ಬಯಕೆಯನ್ನು ಈಡೇರಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಹಾಗೂ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚವ್ಹಾಣ್ ಅವರಿಗೆ ರಾಜ್ಯದ ಜನರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.

ಕಾಮಧೇನು ಕಲ್ಪವೃಕ್ಷ ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ!

ಜೈ ಗೋಮಾತಾ!

07/12/2020

ಇಂದಿನ ವರದಿ

06/12/2020
*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕುರುಗೋಡು ಶಾಖೆ ವತಿಯಿಂದ*  *ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಭಾವಚಿತ...
06/12/2020

*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕುರುಗೋಡು ಶಾಖೆ ವತಿಯಿಂದ*
*ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆ ಸಹ ಸಂಚಾಲಕರಾದ ಶ್ರೀ ಕುಮಾರ್ ನಾಯಕ್ ಹಾಗೂ ಎಸ್.ಬಿ.ಮಲ್ಲಿಕಾರ್ಜುನ, ಅಭಿಜಿತ್, ರವಿಕುಮಾರ್, ರಾಘವೇಂದ್ರ, ಭರತ್, ಬಸವರಾಜ,ಶರಣ, ಸಂತೋಷ್.ಕಾರ್ಯಕರ್ತರು ಉಪಸ್ಥಿತರಿದ್ದರು.*

Address

Kurugodu

Telephone

+916360954624

Website

Alerts

Be the first to know and let us send you an email when ABVP kurugodu posts news and promotions. Your email address will not be used for any other purpose, and you can unsubscribe at any time.

Contact The School

Send a message to ABVP kurugodu:

Shortcuts

Share

Category