Hakladyhighschool

Hakladyhighschool K S S Govt High School Haklady

ನಮ್ಮ ಶಾಲೆ-ನಮ್ಮ ಹೆಮ್ಮೆ
23/05/2022

ನಮ್ಮ ಶಾಲೆ-ನಮ್ಮ ಹೆಮ್ಮೆ

623ಅಂಕ ಪಡೆದ ಕುಮಾರಿ ಸ್ನೇಹಾ ನಮ್ಮ ಪ್ರೌಢಶಾಲೆಯ 2022 ರ SSLC ಫಲಿತಾಂಶದಲ್ಲಿ ತ್ರಿವಳಿ 623 ಅಂಕ ಸಂಪಾದಿಸಿದವರಲ್ಲಿ ಈಕೆಯೂ ಒಬ್ಬಳು.ಸುಂದರ ಅಕ...
23/05/2022

623ಅಂಕ ಪಡೆದ ಕುಮಾರಿ ಸ್ನೇಹಾ

ನಮ್ಮ ಪ್ರೌಢಶಾಲೆಯ 2022 ರ SSLC ಫಲಿತಾಂಶದಲ್ಲಿ ತ್ರಿವಳಿ 623 ಅಂಕ ಸಂಪಾದಿಸಿದವರಲ್ಲಿ ಈಕೆಯೂ ಒಬ್ಬಳು.
ಸುಂದರ ಅಕ್ಷರದ ಪ್ರಬಂಧಗಾರ್ತಿಯಾದ ಗ್ರಾಮೀಣ ಪ್ರತಿಭೆಯಾದ ಈಕೆಗೆ ನಿಮ್ಮ ಹಾರೈಕೆಯಿರಲಿ.

ಅಭಿನಂದನೆಗಳು ಸ್ನೇಹಾ.

ನಿನ್ನ ಸಾಧನೆ ನಿನ್ನ ಕಿರಿಯರಿಗೆಲ್ಲ ಮತ್ತಷ್ಟು ಸ್ಫೂರ್ತಿಯಾಗಲಿ.

ನಮ್ಮ ಶಾಲೆಯ 2021-22 ನ ಸಾಲಿನ SSLC ವಿದ್ಯಾರ್ಥಿಗಳ ಸಾಧನೆ
21/05/2022

ನಮ್ಮ ಶಾಲೆಯ 2021-22 ನ ಸಾಲಿನ SSLC ವಿದ್ಯಾರ್ಥಿಗಳ ಸಾಧನೆ

ಕುಮಾರಿ ನಿಶಾನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಈಕೆ. 2022ನೇ ಸಾಲಿನ SSLC ಪರೀಕ್ಷೆಯಲ್ಲಿ ಈಕೆ 621/625 ಅಂಕಗಳಿಸಿದ್ದು ಈಕೆಯ ಪರಿಶ್ರಮದ ಫಲ...
20/05/2022

ಕುಮಾರಿ ನಿಶಾ

ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಈಕೆ. 2022ನೇ ಸಾಲಿನ SSLC ಪರೀಕ್ಷೆಯಲ್ಲಿ ಈಕೆ 621/625 ಅಂಕಗಳಿಸಿದ್ದು ಈಕೆಯ ಪರಿಶ್ರಮದ ಫಲ.

ತಂದೆ ತಾಯಿಯ ಶ್ರಮದ ಬೆವರನ್ನು ಹೊಳೆವ ವಜ್ರವಾಗಿಸಿದ ಈಕೆಯ ಸಾಧನೆ

ಸಾಧಕರಾಗುವ ಹಾದಿಯಲ್ಲಿ ನಡೆಯುವ ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ.

ಅಭಿನಂದನೆಗಳು ನಿಶಾ.

ಕುಮಾರಿ ಆಶಿಕಾ ದೇವಾಡಿಗ.2022ರ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ621/625 ಅಂಕಗಳಿಸಿ ಶಾಲೆಯ ಕೀರ್ತಿಗೆ ಮತ್ತಷ್ಟು ಮೆರುಗು ತಂದಿದ್ದಾಳೆ.ಗ್ರಾಮೀಣ...
20/05/2022

ಕುಮಾರಿ ಆಶಿಕಾ ದೇವಾಡಿಗ.

2022ರ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ
621/625 ಅಂಕಗಳಿಸಿ ಶಾಲೆಯ ಕೀರ್ತಿಗೆ ಮತ್ತಷ್ಟು ಮೆರುಗು ತಂದಿದ್ದಾಳೆ.

ಗ್ರಾಮೀಣ ಭಾಗದ ಈ ವಿದ್ಯಾರ್ಥಿನಿ
ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ ಎನ್ನಲು ಮತ್ತೆ ಮಾತು ಬೇಕೇ ?

ಶುಭವಾಗಲಿ ಆಶಿಕಾ.

2018-19 SSLC BATCH
16/03/2019

2018-19 SSLC BATCH

26/12/2017

Address

KSS Govt Highschool Haklady
Kundapura
576235

Alerts

Be the first to know and let us send you an email when Hakladyhighschool posts news and promotions. Your email address will not be used for any other purpose, and you can unsubscribe at any time.

Contact The School

Send a message to Hakladyhighschool:

Shortcuts

Share

Category