Excellent P U College & School Kundapura

Excellent P U College & School Kundapura Excellent PU College A Unit of M.M. Hegde Educational & Charitable Trust (R.)

Jayarathna Enclave, Sunnari, Post Hunsemakki Kundapura 576222

Phone Number :+ 91 9448352192 - +919448352192

🇮🇳 Happy Engineer’s Day! 🇮🇳On the birth anniversary of Bharat Ratna Sir M. Visvesvaraya, we pay our heartfelt tribute to...
15/09/2026

🇮🇳 Happy Engineer’s Day! 🇮🇳

On the birth anniversary of Bharat Ratna Sir M. Visvesvaraya, we pay our heartfelt tribute to the legendary engineer, visionary and nation-builder whose dedication and contributions continue to inspire generations.

May his spirit of knowledge, innovation, discipline and excellence inspire young minds to build a better tomorrow.

Excellent P U College & Excellent Indian School, Kundapura
Management, Principal, Teaching & Non-Teaching Staff extend their warm wishes on Engineer’s Day. 🙏💐

Happy Gauri Ganesh Festival! May the divine blessings of Goddess Gauri and Lord Ganesha bring happiness, peace, prosperi...
13/09/2026

Happy Gauri Ganesh Festival!

May the divine blessings of Goddess Gauri and Lord Ganesha bring happiness, peace, prosperity, good health and success to everyone’s life.

Wishing everyone a joyous and blessed Gauri Ganesh Festival

P U College & Excellent Indian School, Management, Principal, Teaching & Non-Teaching Staff
extend their warmest wishes to all.

12/09/2026

Little Fingers, Big Learning!

Lord Ganesha Coloring Activity ಮೂಲಕ ನಮ್ಮ ಪುಟಾಣಿಗಳು ಸೃಜನಶೀಲತೆ, ಏಕಾಗ್ರತೆ ಮತ್ತು ಕಲಾತ್ಮಕತೆಯನ್ನು ಸಂತೋಷದಿಂದ ಅಭಿವ್ಯಕ್ತಿಸಿದರು. 🖍️✨

ಮಕ್ಕಳ ಪುಟ್ಟ ಕೈಗಳಲ್ಲಿ ಮೂಡಿದ ಬಣ್ಣಬಣ್ಣದ ಗಣೇಶನ ಚಿತ್ರಗಳು ಅವರ ಕಲ್ಪನೆ ಮತ್ತು ಪ್ರತಿಭೆಯ ಸುಂದರ ಪ್ರತಿಬಿಂಬ! ❤️

Excellent Indian School, Sunnari, Kundapura
Where little hands create big dreams! 🌈✨

🏆 Another Proud Achievement for Excellent in Sports! Excellent Volleyball Team Selected for State-Level TournamentThe Bo...
11/09/2026

🏆 Another Proud Achievement for Excellent in Sports!

Excellent Volleyball Team Selected for State-Level Tournament
The Boys’ Volleyball Team of Excellent Pre-University College, Kundapura has delivered an outstanding performance at the volleyball tournament organized jointly by the Department of School Education (Pre-University), Udupi, and St. John’s Composite Pre-University College, Shankarpura, earning a well-deserved selection for the State-Level Volleyball Tournament.

With determination, teamwork, hard work and an inspiring sporting spirit, our talented students have brought immense pride to the institution. Heartiest congratulations to our champion athletes.

Sincere appreciation to the Physical Education Director, Coach, College Management, Principal, and the entire teaching and non-teaching staff for their valuable guidance, encouragement and support.

May the Excellent Volleyball Team achieve even greater success and bring more glory to the institution at the State Level!

Best wishes for the upcoming State-Level Tournament!

🌱 ಕ್ಯಾಂಪಸ್‌ನಲ್ಲಿ ಹಸಿರಿನ ಸಂಕಲ್ಪ – ‘ಸ್ವಚ್ಛ ಕ್ಯಾಂಪಸ್, ಹಸಿರು ಭವಿಷ್ಯ’ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.), ಕುಂದಾ...
10/09/2026

🌱 ಕ್ಯಾಂಪಸ್‌ನಲ್ಲಿ ಹಸಿರಿನ ಸಂಕಲ್ಪ – ‘ಸ್ವಚ್ಛ ಕ್ಯಾಂಪಸ್, ಹಸಿರು ಭವಿಷ್ಯ’

ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.), ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಹಾಗೂ ಎಕ್ಸಲೆಂಟ್ ಇಂಡಿಯನ್ ಸ್ಕೂಲ್, ಸುಣ್ಣಾರಿ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ “ಸ್ವಚ್ಛ ಕ್ಯಾಂಪಸ್ – ಹಸಿರು ಭವಿಷ್ಯ” ಮಾಹಿತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಪರಿಸರ ಸಂರಕ್ಷಣೆ ಕೇವಲ ಮಾತಾಗದೆ, ಪ್ರತಿಯೊಬ್ಬರ ದಿನನಿತ್ಯದ ಬದುಕಿನ ಭಾಗವಾಗಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸ್ವಚ್ಛತೆ ಕಾಪಾಡುವುದು, ಹಸಿರನ್ನು ಉಳಿಸುವುದು ಹಾಗೂ ಪರಿಸರದ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂಬ ಅರಿವು ಮೂಡಿಸಲಾಯಿತು.

ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. 🌍💚


09/09/2026
ಕುಂದಾಪುರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆಶಾಲಾ ಶಿಕ್ಷಣ ಇಲಾಖೆ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿ...
05/09/2026

ಕುಂದಾಪುರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ಶಾಲಾ ಶಿಕ್ಷಣ ಇಲಾಖೆ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಕುಂದಾಪುರ ತಾಲೂಕು ಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟಕ್ಕೆ ಇಂದು ಬೆಳಗ್ಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು, ಕ್ರೀಡಾಪಟುಗಳು, ದೈಹಿಕ ಶಿಕ್ಷಣ ನಿರ್ದೇಶಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ಯುವ ಕ್ರೀಡಾಪಟುಗಳಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು, ತಂಡದ ಒಗ್ಗಟ್ಟು ಹಾಗೂ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ತಂಡಗಳು ಭಾಗವಹಿಸಿವೆ.

ಕ್ರೀಡೆಯ ಮೂಲಕ ಪ್ರತಿಭೆಗೆ ವೇದಿಕೆ…
ಯುವಶಕ್ತಿಗೆ ಹೊಸ ಚೈತನ್ಯ!

HISTORIC ACHIEVEMENT BY EXCELLENT PU COLLEGE! A proud moment for Excellent PU College, Kundapura! At the Kundapura Taluk...
05/09/2026

HISTORIC ACHIEVEMENT BY EXCELLENT PU COLLEGE!

A proud moment for Excellent PU College, Kundapura!

At the Kundapura Taluk-Level Boys’ and Girls’ Volleyball Tournament, jointly organized by the Department of School Education and Excellent Pre-University College, both the Boys’ and Girls’ teams of Excellent PU College emerged as Champions, securing First Place and creating history with a remarkable Double Championship!

Competing against 20 strong teams from across the taluk, our young athletes showcased exceptional skill, teamwork, determination and an inspiring fighting spirit throughout the tournament.

This historic victory is yet another reflection of Excellent’s commitment to the holistic development of students through academics, sports and extracurricular activities.

Heartiest congratulations to all our talented student-athletes and the Physical Education Director for this outstanding achievement!

Keep shining, Excellent!

ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! ಭಗವಾನ್ ಶ್ರೀಕೃಷ್ಣನ ದಿವ್ಯ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ, ಆರೋ...
04/09/2026

ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು!

ಭಗವಾನ್ ಶ್ರೀಕೃಷ್ಣನ ದಿವ್ಯ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಯಶಸ್ಸು ಸದಾ ನೆಲೆಸಿರಲಿ.

ಜೈ ಶ್ರೀಕೃಷ್ಣ


,
Management, Principal, Teaching & Non-Teaching Staff

Address

Kundapur
576222

Alerts

Be the first to know and let us send you an email when Excellent P U College & School Kundapura posts news and promotions. Your email address will not be used for any other purpose, and you can unsubscribe at any time.

Shortcuts

Share