Dinakar English Medium High school Dhareshwar

Dinakar English Medium High school Dhareshwar School

03/07/2023
15/05/2023
06/01/2023
"ನಮಸ್ಕಾರ  ಸಮಾಜ  ಸೇವಾ ಸಂಸ್ಥೆ (ರಿ ), ಕುಮಟಾ ಹಾಗೂ ಕೆನರಾ ವೆಲ್ ಫೇರ್ ಟ್ರಸ್ಟ್ ರವರ ಸಹಯೋಗದಲ್ಲಿ ನಡೆದಂತ " ಪ್ರತಿಭಾ ಪುರಸ್ಕಾರ  ಮತ್ತು ಉಪ...
27/12/2022

"ನಮಸ್ಕಾರ ಸಮಾಜ ಸೇವಾ ಸಂಸ್ಥೆ (ರಿ ), ಕುಮಟಾ ಹಾಗೂ ಕೆನರಾ ವೆಲ್ ಫೇರ್ ಟ್ರಸ್ಟ್ ರವರ ಸಹಯೋಗದಲ್ಲಿ ನಡೆದಂತ " ಪ್ರತಿಭಾ ಪುರಸ್ಕಾರ ಮತ್ತು ಉಪನ್ಯಾಸ ಕಾರ್ಯಕ್ರಮವು ಜನತಾ ವಿದ್ಯಾಲಯ ಸಭಾಭವನ ಧಾರೇಶ್ವರ, ಕುಮಟಾ ಇಲ್ಲಿ ನಡೆಯಿತು. ಈ ಒಂದು ಉತ್ತಮ ಕಾರ್ಯಕ್ರಮವನ್ನು ಗಣ್ಯಾತಿ ಗಣ್ಯರ ಕರಗಳಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಗೊಂಡಿತು, ನಂತರದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನವನ್ನು ಮಾಡಲಾಯಿತು.
" ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಅವರನ್ನು ಶಿಕ್ಷಣದಲ್ಲಿ ಇನ್ನಷ್ಟು ಉತ್ತೇಜನವನ್ನು ನೀಡುವಂಥದ್ದು ಜೊತೆಯಲ್ಲಿ ಶಿಕ್ಷಣನದಲ್ಲಿ ನೂತನ ವಿಧಾನವನ್ನು ಅಳವಡಿಸಿಕೊಳ್ಳುವಂತದ್ದು, ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣನವನ್ನು ಎಲ್ಲರೂ ಅಳವಡಿಸಿಕೊಳ್ಳುವಂತದ್ದು , ನಿರಂತರ ಕಲಿಕೆ, ವ್ಯಕ್ತಿತ್ವ ರೂಪಿಸುವಲ್ಲಿ ಸಂಸ್ಕಾರ ಎಷ್ಟು ಮುಖ್ಯ ಎಂಬ ಹಲವಾರು ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

Address

Dhareshwar . Kumta
Kumta
581327

Website

Alerts

Be the first to know and let us send you an email when Dinakar English Medium High school Dhareshwar posts news and promotions. Your email address will not be used for any other purpose, and you can unsubscribe at any time.

Shortcuts

Share

Category