Pragathi convent hps & hs

Pragathi convent hps & hs Pragathi convent higher primary school and pragathi high school locataed in krishnarajapet. mandya

25/05/2024

ಪ್ರಗತಿ ಶಾಲೆಯಲ್ಲಿ ವಿದ್ಯಾರ್ಥಿವೇತನ
ಪ್ರಗತಿ ಶಾಲೆಯಲ್ಲಿ ಪ್ರವೇಶ ಬಯಸುವ ಕನ್ನಡ ಮಾಧ್ಯಮದ 8 ರಿಂದ 10 ರ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳ ಪ್ರವೇಶ ಶುಲ್ಕವು ಅಂಕಗಳ ಆಧಾರದ ಮೇಲೆ ಶೇ 25 ರಿಂದ ಶೇ 50 ವೇತನವನ್ನು ನೀಡಲಾಗುತ್ತದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಪೋಷಕರು ಶಾಲಾ ಕಛೇರಿ ಯನ್ನು ಸಂಪರ್ಕಿಸುವುದು.
ಮುಖ್ಯಸ್ಥರು
ಪ್ರಗತಿ ಶಾಲೆ ಹಳೇ ಮೈಸೂರ್ ರಸ್ತೆ ಕೆ ಆರ್ ಪೇಟೆ. 9448676723

ಮನೆ ಪಾಠ ಮಾಡಲು ಶಿಕ್ಷಕರು ಬೇಕಾಗಿದ್ದಾರೆ ಸಮಯ ಸಂಜೆ 5 ರಿಂದ 8 ಗಂಟೆ ವರಗೆ  ಹೆಚ್ಚಿನ ವಿವರಗಳಿಗೆ 9448676723
26/03/2024

ಮನೆ ಪಾಠ ಮಾಡಲು ಶಿಕ್ಷಕರು ಬೇಕಾಗಿದ್ದಾರೆ ಸಮಯ ಸಂಜೆ 5 ರಿಂದ 8 ಗಂಟೆ ವರಗೆ ಹೆಚ್ಚಿನ ವಿವರಗಳಿಗೆ 9448676723

24/03/2024

Teachers required PET. KRISHNARAJAPETE 9448676723

22/03/2024

ಪ್ರಗತಿ ಶಾಲೆ. ಕೆ ಆರ್ ಪೇಟೆ 9448676723

ಕೆ.ಆರ್.ಪೇಟೆ   ಸನ್ಶೈನ್ ಸ್ಪ್ಲಾಷ್ ಶಿಬಿರ.                                          ಕೆ ಆರ್ ಪೇಟೆ ಪಟ್ಟಣದ ಪ್ರಗತಿ ಶಾಲೆಯಲ್ಲಿ ಪ್ರಗತ...
08/03/2024

ಕೆ.ಆರ್.ಪೇಟೆ ಸನ್ಶೈನ್ ಸ್ಪ್ಲಾಷ್ ಶಿಬಿರ. ಕೆ ಆರ್ ಪೇಟೆ ಪಟ್ಟಣದ ಪ್ರಗತಿ ಶಾಲೆಯಲ್ಲಿ ಪ್ರಗತಿ ಸನ್ಶೈನ್ ಸ್ಪ್ಲಾಷ್ ಶಿಬಿರವನ್ನು
ಏರ್ಪಡಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೌಷ್ಟಿಕಾಂಶ ಆಹಾರ ತಜ್ಞೆ ಎಂಕೆ ಮೋನಿಕಾ ತಿಳಿಸಿದ್ದಾರೆ . ಪ್ರಗತಿ ಶಾಲೆಯ ಆವರಣದಲ್ಲಿ ಏಪ್ರಿಲ್ ಒಂದರಿಂದ ಮೇ ಹತ್ತರವರೆಗೆ ಪ್ರಗತಿಸನ್ಶೈನ್ ಸ್ಪ್ಲಾಷ್ ಶಿಬಿರವನ್ನು ಏರ್ಪಡಿಸಲಾಗಿದೆ ಶಿಬಿರದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯಕವಾದ ವಿವಿಧ ತರಬೇತಿಯನ್ನು ನೀಡಲಾಗುವುದು . ಪಠ್ಯೇತರ ಚಟುವಟಿಕೆಗಳಲ್ಲಿ ತರಬೇತಿ ನೀಡಿ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಮಕ್ಕಳಿಗೆ ಬೇಸಿಗೆಯ ಕಾಲದಲ್ಲಿ ಅವಶ್ಯವಾದ ಜ್ಞಾನವನ್ನು ದೊರಕಿಸಿಕೊಡಲು ಈ ತರಬೇತಿ ಅನುಕೂಲವಾಗಿದೆ. ಈ ಶಿಬಿರದಲ್ಲಿ ಕರಾಟೆ. ಬಾಕ್ಸಿಂಗ್. ಯೋಗಾಸನ .ಪ್ರಾಣಾಯಾಮ .ಡ್ಯಾನ್ಸ್ . ಹಾಡುಗಾರಿಕೆ . ಚಿತ್ರಕಲೆ ಮುಂತಾದ ವಿವಿಧ ಚಟುವಟಿಕೆ ಆಧಾರಿತ ತರಬೇತಿಯನ್ನು ನೀಡಲಾಗುವುದು. ತರಬೇತಿಯು ಅನುಭವ ಪಡೆದಿರುವ ತರಬೇತುದಾರರಿಂದ ನೀಡಲಾಗುತ್ತದೆ .
ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ವಿದ್ಯಾರ್ಥಿಗಳು ,ಮಕ್ಕಳು ತಮ್ಮ ಹೆಸರನ್ನು ಪ್ರಗತಿ ಶಾಲೆಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು ಮಾರ್ಚ್ 31ರ ಒಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಗತಿ ಶಾಲೆಯ ಕಚೇರಿಯನ್ನು ಸಂಪರ್ಕಿಸುವುದು ಅಥವಾ 9448676723 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೋನಿಕಾ ತಿಳಿಸಿದ್ದಾರೆ.

08/03/2024

April 1st to May10th Summer camp for children at Pragathi school krpet. cantact 9448676723

ಪ್ರಗತಿ ಶಾಲೆಯಲ್ಲಿ 24 -25 ನೇ ಸಾಲಿನ ಪ್ರವೇಶ ಆರಂಭಿಸಲಾಗಿದೆ ಆಸಕ್ತರು ತಮ್ಮ ಮಕ್ಕಳನ್ನು ಪ್ರಗತಿ ಶಾಲೆಗೆ ಸೇರಿಸಬಹುದಾಗಿದೆ ಕಡಿಮೆ ವೆಚ್ಚದಲ್ಲ...
07/03/2024

ಪ್ರಗತಿ ಶಾಲೆಯಲ್ಲಿ 24 -25 ನೇ ಸಾಲಿನ ಪ್ರವೇಶ ಆರಂಭಿಸಲಾಗಿದೆ ಆಸಕ್ತರು ತಮ್ಮ ಮಕ್ಕಳನ್ನು ಪ್ರಗತಿ ಶಾಲೆಗೆ ಸೇರಿಸಬಹುದಾಗಿದೆ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತದೆ ಹೆಚ್ಚಿನ ವಿವರಗಳಿಗೆ9448676723

Pragathi school krpet
06/03/2024

Pragathi school krpet

06/03/2024

Address

Old Mysore Road
Krishnarajpet
571426

Website

Alerts

Be the first to know and let us send you an email when Pragathi convent hps & hs posts news and promotions. Your email address will not be used for any other purpose, and you can unsubscribe at any time.

Shortcuts

Share

Category