B S Madappa vidhya samsthe

Call Directions Contact the school

B S Madappa vidhya samsthe Vidyam Sarwarthra Sadhanaam

💐ಧನ್ಯವಾದಗಳು💐
30/09/2026

💐ಧನ್ಯವಾದಗಳು💐

ತಾಲೂಕು ಮಟ್ಟದ ಕ್ರೀಡಾಕೂಟ 2026 ರಲ್ಲಿ ನಮ್ಮ ಶಾಲೆಯ ಮಕ್ಕಳು ಯಶಸ್ವಿಯಾಗಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡರು💐
30/09/2026

ತಾಲೂಕು ಮಟ್ಟದ ಕ್ರೀಡಾಕೂಟ 2026 ರಲ್ಲಿ ನಮ್ಮ ಶಾಲೆಯ ಮಕ್ಕಳು ಯಶಸ್ವಿಯಾಗಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡರು💐

ವಯಸ್ಸು ಚಿಕ್ಕದಿತ್ತು, ಕನಸು ದೇಶವೇ ಮೆಚ್ಚುವಂತಿತ್ತು✌🏻ಅವನ ಉಸಿರು ನಿಂತರು,ಅವನ ವಿಚಾರಗಳು ನಿಲ್ಲಲಿಲ್ಲ 🙏🏻ಕ್ರಾಂತಿಯ ಕಿಡಿ, ದೇಶಭಕ್ತಿಯ ಪ್ರತೀ...
28/09/2026

ವಯಸ್ಸು ಚಿಕ್ಕದಿತ್ತು, ಕನಸು ದೇಶವೇ ಮೆಚ್ಚುವಂತಿತ್ತು✌🏻
ಅವನ ಉಸಿರು ನಿಂತರು,ಅವನ ವಿಚಾರಗಳು ನಿಲ್ಲಲಿಲ್ಲ 🙏🏻

ಕ್ರಾಂತಿಯ ಕಿಡಿ, ದೇಶಭಕ್ತಿಯ ಪ್ರತೀಕ — ಶಹೀದ್ ಭಗತ್ ಸಿಂಗ್! 🇮🇳
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಯೌವನವನ್ನೇ ತ್ಯಾಗ ಮಾಡಿದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಜನ್ಮ ಜಯಂತಿಯಂದು ಅವರಿಗೆ ಶತ ಶತ ನಮನಗಳು. 🙏

ಅವರ ಧೈರ್ಯ, ದೇಶಪ್ರೇಮ, ತ್ಯಾಗ ಮತ್ತು ಆದರ್ಶಗಳು ಸದಾ ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಿರಲಿ.

“ಇಂಕಿಲಾಬ್ ಜಿಂದಾಬಾದ್!” 🇮🇳

💐 ಭಗತ್ ಸಿಂಗ್ ಜನ್ಮ ಜಯಂತಿಯ ಹಾರ್ದಿಕ ಶುಭಾಶಯಗಳು! 💐

ದಿನಾಂಕ 21-9-2026 ಮತ್ತು 22-9-2026 ರಂದು ನಡೆದ ಕೃಷ್ಣರಾಜನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಪ್ರೌಢಶಾಲಾ ಮಕ್ಕಳು ಅತ್ಯಂತ ಶಿಸ್ತಿನಿ...
22/09/2026

ದಿನಾಂಕ 21-9-2026 ಮತ್ತು 22-9-2026 ರಂದು ನಡೆದ ಕೃಷ್ಣರಾಜನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಪ್ರೌಢಶಾಲಾ ಮಕ್ಕಳು ಅತ್ಯಂತ ಶಿಸ್ತಿನಿಂದ ಭಾಗವಹಿಸಿ ಹಲವಾರು ಪ್ರಶಸ್ತಿಗಳುನ್ನು ಗೆದ್ದು ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ,ಎಲ್ಲಾ ಮಕ್ಕಳಿಗೂ ಮತ್ತು ಮಕ್ಕಳಿಗೆ ತರಬೇತಿ ನೀಡಿದ ನಮ್ಮ ದೈಹಿಕ ಶಿಕ್ಷಕರಾದ ಶ್ರೀ ಶಶಿಕಿರಣ್ ರವರಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಅಭಿನಂದನೆಗಳು💐

ಇಂದು ನಮ್ಮ ಶಾಲೆಯ ವತಿಯಿಂದ 2026-27 ನೇ ಸಾಲಿನ ಕೃಷ್ಣರಾಜನಗರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮಕ್ಕೆ  ಮುಖ್ಯ...
21/09/2026

ಇಂದು ನಮ್ಮ ಶಾಲೆಯ ವತಿಯಿಂದ 2026-27 ನೇ ಸಾಲಿನ ಕೃಷ್ಣರಾಜನಗರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಳಾದ
ಶ್ರೀ ಆರ್ ಕೃಷ್ಣಪ್ಪ ರವರು, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ವೆಂಕಟೇಶ್ ರವರು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ಪಿ ಸ್ವಾಮಿಗೌಡರವರು, ಮತ್ತು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಹೆಚ್. ಕೆ ಸ್ವಾಮಿ ಗೌಡ ರವರು ಹಾಗೂ ಎಲ್ಲಾ ಶಿಕ್ಷಣಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ದೈಹಿಕ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ಇವರೆಲ್ಲರಿಗೂ ಶಾಲೆಯ ಆಡಳಿತ ಮಂಡಳಿ ಹಾಗೂ ಎಲ್ಲಾ ಶಿಕ್ಷಕ ವರ್ಗದ ಪರವಾಗಿ ಧನ್ಯವಾದಗಳು 🙏🏻

ಇಂದು ನಡೆದ 14 ವರ್ಷದೊಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ತನ್ವಿತ್.ಎನ್ ಅತ್ಯಂತ ಶಿಸ್ತಿನಿಂದ ಭಾಗವಹಿಸಿ ವಯಕ್ತಿಕ ಚಾಂಪಿಯನ...
17/09/2026

ಇಂದು ನಡೆದ 14 ವರ್ಷದೊಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ತನ್ವಿತ್.ಎನ್ ಅತ್ಯಂತ ಶಿಸ್ತಿನಿಂದ ಭಾಗವಹಿಸಿ ವಯಕ್ತಿಕ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ,ಇವರಿಗೆ ಮತ್ತು ಇವರಿಗೆ ತರಬೇತಿ ನೀಡಿದ ದೈಹಿಕಶಿಕ್ಷಕರಾದ ಶ್ರೀ ಶಶಿಕಿರಣ್ ಮತ್ತು ಪ್ರವೀಣ್ ರವರಿಗೆ ಶಾಲೆಯ ಆಡಳಿತ ವರ್ಗ,ಮತ್ತು ಎಲ್ಲಾ ಸಿಬ್ಬಂದಿ ವರ್ಗದ ವತಿಯಿಂದ ಅಭಿನಂದನೆಗಳು 💐

ಇಂದು ನಡೆದ 14 ವರ್ಷದೊಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಮಕ್ಕಳು ಅತ್ಯಂತ ಶಿಸ್ತಿನಿಂದ ಭಾಗವಹಿಸಿ ಹಲವಾರು ಪ್ರಶ್ನೆಗಳನ್ನು...
17/09/2026

ಇಂದು ನಡೆದ 14 ವರ್ಷದೊಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಮಕ್ಕಳು ಅತ್ಯಂತ ಶಿಸ್ತಿನಿಂದ ಭಾಗವಹಿಸಿ ಹಲವಾರು ಪ್ರಶ್ನೆಗಳನ್ನು ಗೆದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ,
ಇವರಿಗೆ ತರಬೇತಿ ನೀಡಿದ ದೈಹಿಕಶಿಕ್ಷಕರಾದ
ಶ್ರೀ ಶಶಿಕಿರಣ್,ಕೃಷ್ಣೇಗೌಡರು ಮತ್ತು ಪ್ರವೀಣ್ ರವರಿಗೆ ಶಾಲೆಯ ಆಡಳಿತ ವರ್ಗ,ಮತ್ತು ಎಲ್ಲಾ ಸಿಬ್ಬಂದಿ ವರ್ಗದ ವತಿಯಿಂದ ಅಭಿನಂದನೆಗಳು 💐

17/09/2026

ದಿನಾಂಕ 12-9-2026ರಂದು ನಮ್ಮ ಶಾಲೆಯಲ್ಲಿ ಮಕ್ಕಳೆಲ್ಲರು ಸೇರಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು💐

ದಿನಾಂಕ 12-9-2026ರಂದು ನಮ್ಮ ಶಾಲೆಯಲ್ಲಿ ಮಕ್ಕಳೆಲ್ಲರು ಸೇರಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು💐
17/09/2026

ದಿನಾಂಕ 12-9-2026ರಂದು ನಮ್ಮ ಶಾಲೆಯಲ್ಲಿ ಮಕ್ಕಳೆಲ್ಲರು ಸೇರಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು💐

🙏 ಶ್ರೀ ಗೌರಿ–ಗಣೇಶಾಯ ನಮಃ 🙏🌺 ಶ್ರೀ ಗೌರಿ–ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🌺ಶ್ರೀ ಗೌರಿದೇವಿಯ ಕೃಪೆ ಹಾಗೂ ವಿಘ್ನವಿನಾಶಕ ಶ್ರೀ ಗಣೇಶನ ಆಶೀರ್ವ...
14/09/2026

🙏 ಶ್ರೀ ಗೌರಿ–ಗಣೇಶಾಯ ನಮಃ 🙏
🌺 ಶ್ರೀ ಗೌರಿ–ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🌺
ಶ್ರೀ ಗೌರಿದೇವಿಯ ಕೃಪೆ ಹಾಗೂ ವಿಘ್ನವಿನಾಶಕ ಶ್ರೀ ಗಣೇಶನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಯಶಸ್ಸನ್ನು ತುಂಬಲಿ.ಎಲ್ಲಾ ವಿಘ್ನಗಳು ದೂರವಾಗಿ,
ಹೊಸ ಭರವಸೆಗಳು ಮತ್ತು ಹೊಸ ಸಂತೋಷಗಳು ನಿಮ್ಮ ಬದುಕಿನಲ್ಲಿ ಅರಳಲಿ. 🌸✨

Address

Mysore Hassan Main Road
Krishnarajanagara
571502

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 8am - 1pm

Telephone

+918880002667

Website

Alerts

Be the first to know and let us send you an email when B S Madappa vidhya samsthe posts news and promotions. Your email address will not be used for any other purpose, and you can unsubscribe at any time.

Contact The School

Send a message to B S Madappa vidhya samsthe:

Shortcuts

Share

Category