28/01/2022
ರವೀಂದ್ರ ಭಾರತಿ ವಿದ್ಯಾ ಸಂಸ್ಥೆಯ ನಮ್ಮೆಲ್ಲರ ಹೆಮ್ಮೆಯ ಕ್ಷಣಗಳು.
ಗಣರಾಜ್ಯೋತ್ಸವ ದ ಪಥಸಂಚಲನದಲ್ಲಿ ವಾಯುಪಡೆಯ ರೇಜಿಮೆಂಟನ್ನು ಮುನ್ನೆಡಿಸಿದ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಡಾ.ಇಂಪನಾಶ್ರೀ ರವರಿಗೆ ಆಡಳಿತಮಂಡಲಿ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅವರಿಂದ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆಗಳು ಸದಾ ಹೀಗೇ ಮುಂದುವರಿಯಲಿ.ದೇವರ ಹಾಗೂ ಪೋಷಕರ ಅನುಗ್ರಹ ಸದಾ ಕಾಲ ನಿಮ್ಮೊಂದಿಗಿರಲಿ.💐💐💐