Vani Vidya Samithi High School Theetha Koratagere Taluk Thumakuru District

  • Home
  • India
  • Koratagere
  • Vani Vidya Samithi High School Theetha Koratagere Taluk Thumakuru District

Vani Vidya Samithi High School Theetha Koratagere Taluk Thumakuru District Vani vidya samithi high school was started in 1963 by freedom fighter T R channappa. School serving

ತುಮಕೂರು ಇನ್ನರ್ ವೀಲ್ ಈಸ್ಟ್ ನ ಪದಾಧಿಕಾರಿಗಳು ಇಂದು ನಮ್ಮ ಶಾಲೆಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಅವರುಗಳು ತಂದ ತೇಗ ಹಾಗೂ ಇತರೆ ಗಿಡಗ...
18/08/2026

ತುಮಕೂರು ಇನ್ನರ್ ವೀಲ್ ಈಸ್ಟ್ ನ ಪದಾಧಿಕಾರಿಗಳು
ಇಂದು ನಮ್ಮ ಶಾಲೆಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಅವರುಗಳು ತಂದ ತೇಗ ಹಾಗೂ ಇತರೆ ಗಿಡಗಳನ್ನು ನೆಡಲಾಯಿತು.
ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡಿದರು.
ಸಿಹಿ ವಿತರಿಸಿದರು.

ಪ್ರಜಾವಾಣಿ ದಿನ ಪತ್ರಿಕೆ  #
18/08/2026

ಪ್ರಜಾವಾಣಿ ದಿನ ಪತ್ರಿಕೆ #

18/08/2026
ಮಾನ್ಯ ಡಾ. ಜಿ.ಪರಮೇಶ್ವರ್ ರವರು ತುಮಕೂರಿನ ಸ್ಟೇಡಿಯಂ ನಲ್ಲಿ ಜಿಲ್ಲಾಡಳಿತದ ಕಾರ್ಯಕ್ರಮ ದ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪು ಮಾಡಿಕೊ...
16/08/2026

ಮಾನ್ಯ ಡಾ. ಜಿ.ಪರಮೇಶ್ವರ್ ರವರು
ತುಮಕೂರಿನ ಸ್ಟೇಡಿಯಂ ನಲ್ಲಿ ಜಿಲ್ಲಾಡಳಿತದ
ಕಾರ್ಯಕ್ರಮ ದ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪು ಮಾಡಿಕೊಂಡಾಗ ನಮ್ಮ ಅಧ್ಯಕ್ಷರ ಹೆಸರು ಉಲ್ಲೇಖ ಮಾಡಿದ್ದಾರೆ

80ನೇ ಸ್ವಾತಂತ್ರ್ಯ ದಿನಾಚರಣೆ-2026
15/08/2026

80ನೇ ಸ್ವಾತಂತ್ರ್ಯ ದಿನಾಚರಣೆ-2026

ನೆನೆ.... ನೆನೆ...... ಆ ದಿನವ.....
14/08/2026

ನೆನೆ.... ನೆನೆ...... ಆ ದಿನವ.....

12/08/2026

ಮಕ್ಕಳು ನಿರಂತರವಾಗಿ ಶಾಲೆಗೆ ಬರಬೇಕು #
ನಿಮ್ಮ ಮನೆಗೆ ಮುಂದಿನ ಸರದಿ.
ತಪ್ಪಿಸದೇ ಮಕ್ಕಳನ್ನು ಶಾಲೆಗೆ ಕಳಿಸಿ

Address

Theetha
Koratagere

Telephone

+919538740650

Website

Alerts

Be the first to know and let us send you an email when Vani Vidya Samithi High School Theetha Koratagere Taluk Thumakuru District posts news and promotions. Your email address will not be used for any other purpose, and you can unsubscribe at any time.

Shortcuts

Share

Category