08/07/2024
ಆತ್ಮೀಯ ಸ್ನೇಹಿತರೆ
4 ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಸಿರಿ ಕೋಚಿಂಗ್ ಕ್ಲಾಸಸ್ ಕಡೆಯಿಂದ ಯೂಟ್ಯೂಬ್ ಚಾನೆಲ್ ಶುರುವಾಗಿದ್ದು, ಅದರ ಮುಖಾಂತರ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ನವೋದಯ, ಸೈನಿಕ, ಆದರ್ಶ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಪರೀಕ್ಷೆಯ ತರಬೇತಿಯನ್ನು ಆನ್ಲೈನ್ ಯೂಟ್ಯೂಬ್ ವಿಡಿಯೋಗಳ ಮುಖಾಂತರ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ.
ಸ್ನೇಹಿತರೆ ಈ ಒಂದು ಹೊಸ ಪ್ರಯತ್ನ ಹಾಗೂ ಕಾರ್ಯಕ್ಕೆ ನಿಮ್ಮೆಲ್ಲರ ಸಹಾಯ, ಸಹಕಾರ ಹಾಗೂ ಪ್ರೋತ್ಸಾಹ ಅತ್ಯಮೂಲ್ಯವಾಗಿದೆ, ಹಾಗಾಗಿ ದಯವಿಟ್ಟು ಈ ಒಂದು ವಿಷಯವನ್ನು ನಿಮ್ಮ ಕುಟುಂಬ ಹಾಗೂ ಸ್ನೇಹ ಬಳಗಕ್ಕೆ ತಿಳಿಸಿ ಆಸಕ್ತಿಯುಳ್ಳ ವಿದ್ಯಾರ್ಥಿ/ಪಾಲಕರು ಇದ್ದಲ್ಲಿ ವಿಡಿಯೋಗಳನ್ನು ಅವರಿಗೆ ಶೇರ್ (Shear)ಮಾಡಿ, ನಮ್ಮ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ (Subscribe) ಹಾಗೂ ಲೈಕ್ (Like)ಮಾಡಿಕೊಳ್ಳುವ ಮುಖಾಂತರ ತರಬೇತಿಗೆ ಸಂಬಂಧಪಟ್ಟಂತೆ ಹೊಸ ವಿಡಿಯೋಗಳನ್ನು ನೋಡಬಹುದು..
ಧನ್ಯವಾದಗಳು🙏🏻🙏🏻
ಇಂತಿ ನಿಮ್ಮ
ಮಾರುತಿ ವಾಲಿಕಾರ
9538365405, 7619365405
ಆತ್ಮೀಯ ಸ್ನೇಹಿತರೆ 4 ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಸಿರಿ ಕೋಚಿಂಗ್ ಕ್ಲಾಸಸ್ ಪ್ರಾರಂಭವಾಗಿದ್ದು, ನವೋ...