ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ s.g.school1999-2000 SSLC Batch

  • Home
  • India
  • Koppal
  • ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ s.g.school1999-2000 SSLC Batch

ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ  ಕಾರ್ಯಕ್ರಮ s.g.school1999-2000 SSLC Batch Contact information, map and directions, contact form, opening hours, services, ratings, photos, videos and announcements from ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ s.g.school1999-2000 SSLC Batch, School, Koppal.

❤️ಗೆಳೆಯ ಶ್ರೀನಿವಾಸ್ ಬಡಿಗೇರ್ ಮಗ ಸುಮಂತ ನ 1ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ 08.07.2025❤️
08/07/2025

❤️ಗೆಳೆಯ ಶ್ರೀನಿವಾಸ್ ಬಡಿಗೇರ್ ಮಗ ಸುಮಂತ ನ 1ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ 08.07.2025❤️

16/05/2025

❤️🌿ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಮಂಜುನಾಥ್ ದಂಪತಿಗಳಿಗೆ 15.05.2025🌿❤️

25/12/2024

50 ವರ್ಷಗಳ ನಂತರ 50 ಸಹಪಾಠಿಗಳ ಸಮ್ಮೀಲನ !
#ಕೊಪ್ಪಳ ದಲ್ಲಿ ಅಪರೂಪದ ಕಾರ್ಯಕ್ರಮ. 1973-74 ನೇ SSLC ಬ್ಯಾಚಿನ ವಿದ್ಯಾರ್ಥಿಗಳಿಂದ ಗುರು ನಮನ ಡಿ. 22, 2024 ರಂದು ಜರುಗಿತು.

23/12/2024

❤️1973-74 SSLC BATCH❤️
ಗುರುವಂದನಾ ಕಾರ್ಯಕ್ರಮ 22.12.2024

23/12/2024

❤️1973-74 ನೇ ಸಾಲಿನ SSLC BATCH ❤️
🙏22.12.2024 ರಂದು ನಡೆದ ಕಾರ್ಯಕ್ರಮ🙏
ನಾಲ್ಕು - ಎಂಟು ದಿನಕ್ಕೆ ಒಂದು ವಿಮಾನದ ಸೌಂಡ್ ಕೇಳಿಬಿಟ್ರೆ ಶಾಲೆಯಲ್ಲಿ ಸರ್ ಪಾಠ ಮಾಡುತ್ತಿದ್ರು ನಾವು ಹೊರಗ ಬಂದು ವಿಮಾನ ನೋಡಿಕೊಂಡು ನಿಂತಿರತೀದ್ವಿ..ಅಂಥ ದಿನಗಳು ಅವು !
ಗವಿಸಿದ್ದಪ್ಪ ಕೊಪ್ಪಳ ಸರ್ ತಮ್ಮ ಶಾಲೆಯ 'ಆ ದಿನಗಳು' ಮೆಲುಕು

50 ವರ್ಷಗಳ SSLC ಬ್ಯಾಚ್ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುನಮನ ಮಾಡಿದ್ರು (ಡಿ. 22, 2024)

🌿 SSLC 1991-92 SSLC batch ನ ಇಂದಿನ ಗುರು ವಂದನಾ ಕಾರ್ಯಕ್ರಮ....💐 11.08.2024
11/08/2024

🌿 SSLC 1991-92 SSLC batch ನ ಇಂದಿನ ಗುರು ವಂದನಾ ಕಾರ್ಯಕ್ರಮ....💐 11.08.2024

17/08/2023

💐Happy Birthday to an incredible teacher who not only imparts knowledge but also inspires all of us to strive for excellence!
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸರ್, ಗವಿಸಿದ್ಧೇಶನ ಕೃಪೆ ಸದಾ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಇರಲಿ ಎಂದು ಬೇಡಿಕೊಳ್ಳುವ
ನಿಮ್ಮ ವಿದ್ಯಾರ್ಥಿ ವೃಂದ.

Address

Koppal
583231

Telephone

8105022938

Website

Alerts

Be the first to know and let us send you an email when ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ s.g.school1999-2000 SSLC Batch posts news and promotions. Your email address will not be used for any other purpose, and you can unsubscribe at any time.

Shortcuts

Share

Category