Swara Sourabha Music and Lalitkala Institute koppal

Swara Sourabha Music and Lalitkala Institute koppal Music is Waves enlighten the life vitel spirit....

ಪ್ರಿಯ ಆತ್ಮೀಯ ಬಂಧುಗಳೇ ದಿನಾಂಕ ೯-೧೧-೨೦೨೧ ಮಂಗಳವಾರ ಸಂಜೆ ೬ ಗಂಟೆಗೆ ಭಾಗ್ಯನಗರದ ಮಾರ್ಕಂಡೇಶ್ವರ ವೃತ್ತ ಬಯಲು ವೇದಿಕೆಯಲ್ಲಿ ಕೊಪ್ಪಳ ನಾಡಿನ ಸ...
08/11/2021

ಪ್ರಿಯ ಆತ್ಮೀಯ ಬಂಧುಗಳೇ ದಿನಾಂಕ ೯-೧೧-೨೦೨೧ ಮಂಗಳವಾರ ಸಂಜೆ ೬ ಗಂಟೆಗೆ ಭಾಗ್ಯನಗರದ ಮಾರ್ಕಂಡೇಶ್ವರ ವೃತ್ತ ಬಯಲು ವೇದಿಕೆಯಲ್ಲಿ ಕೊಪ್ಪಳ ನಾಡಿನ ಸಂಗೀತ ದಿಗ್ಗಜರು ಗುರುಗಳಾದ ಪಂ.ಶ್ರೀ ಗೋವಿಂದರಾಜ ಬೊಮ್ಮಲಾಪುರ ಹಾಗೂ ಪಂ.ಶ್ರೀ ಅಂಬಣ್ಣ ಕೊಪ್ಪರದರವರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ಸ್ವರ ಗೀತ ನೃತ್ಯ ಆರಾಧನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಕಲಾವಿದರಾದ ಶ್ರೀ ವೆಂಕಟೇಶ್ ಆಲ್ಕೋಡ ಶ್ರೀ ಜೀವನಸಾಬ ಬಿನ್ನಾಳ ಶ್ರೀ ರುದ್ರೇಶ ಉಜ್ಜನಕೊಪ್ಪ ಶ್ರೀ ಪಂಚಾಕ್ಷರಕುಮಾರ ಬೊಮ್ಮಲಾಪುರ ಶ್ರೀಮತಿ ವಿಜಯಲಕ್ಷ್ಮೀ ನಾಗರಾಜರಿಂದ ಸಂಗೀತ ಕಾರ್ಯಕ್ರಮಗಳು ಹಾಗೂ ಕು.ಭೂಮಿಕಾ ಕಲಾಲ ತಂಡದವರಿಂದ ಸಮೂಹ ನತ್ಯಗಳು ನೆಡೆಯಲಿದ್ದು ಕಲಾಸಕಕ್ತರು ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

our Institute Gayan Vadan Nartan Program.. Kanada Kadalige Hambaliside Mana Song by  Shivaswamy Myagalamath in Keyboard ...
15/12/2020

our Institute Gayan Vadan Nartan Program.. Kanada Kadalige Hambaliside Mana Song by Shivaswamy Myagalamath in Keyboard Rhuppar Uppar in Tabala Maruti Binnal in Ridham Pad Nandish Hiremath

Keyboard by Ramachandrappa Uppar Flute by Nagaraj Shyavi Tabala by Maruti Doddamani Ridham Pad by Nandeesh Hiremath and Venkatesh Hosamani

20/09/2020

dasavani song bandano govinda in flute by nagaraj shyavi in keyboard sri rhuppar in tabla sri jaleel pasha in talavadya z krishnaji sortur

Address

Chitragar Street
Koppal
583238

Alerts

Be the first to know and let us send you an email when Swara Sourabha Music and Lalitkala Institute koppal posts news and promotions. Your email address will not be used for any other purpose, and you can unsubscribe at any time.

Contact The School

Send a message to Swara Sourabha Music and Lalitkala Institute koppal:

Shortcuts

Share

Category