Vasavi School Koppal.

Vasavi School Koppal. Annual curricular and co-curricular activities of Vasavi School & special reports about the school.

19/12/2025
13/12/2025

Parents' Sports Meet -2025-26

ಪಾಲಕರ ಕ್ರೀಡಾಕೂಟ-2025-26===================💥💥💥💥💥💥💥💥💥 ಈ ಮೂಲಕ ಆತ್ಮೀಯ ಪಾಲಕರಿಗೆ ತಿಳಿಯಪಡಿಸುವುದೇನೆಂದರೆ ನಾಳೆ ದಿನಾಂಕ 13-12-2025 ರ...
12/12/2025

ಪಾಲಕರ ಕ್ರೀಡಾಕೂಟ-2025-26
===================
💥💥💥💥💥💥💥💥💥
ಈ ಮೂಲಕ ಆತ್ಮೀಯ ಪಾಲಕರಿಗೆ ತಿಳಿಯಪಡಿಸುವುದೇನೆಂದರೆ ನಾಳೆ ದಿನಾಂಕ 13-12-2025 ರ ಶನಿವಾರದಂದು ನಮ್ಮ ಶಾಲೆಯ ಪಾಲಕರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ, ಮಹಿಳಾ ವಿಭಾಗದಲ್ಲಿ(2 Games), ಪುರುಷ ವಿಭಾಗದಲ್ಲಿ (2 Games)ಹಾಗೂ ದಂಪತಿಗಳ ವಿಭಾಗದಲ್ಲಿ(2 Games) ನ ಕ್ರೀಡಾಕೂಟದಲ್ಲಿ ಎಲ್ಲಾ ಪಾಲಕರು ತಪ್ಪದೇ ಭಾಗವಹಿಸಬೇಕು. ಪಾಲಕರ ಕ್ರೀಡಾಕೂಟ ಸಂಭ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಈ ಮೂಲಕ ವಿನಂತಿ.

🔆ಪ್ರೀತಿಯ ಭೋಜನ :- ಮಧ್ಯಾಹ್ನ :-1:30 ಕ್ಕೆ.
" ಕ್ರೀಡಾಕೂಟದಲ್ಲಿ ಭಾಗವಹಿಸುವ ಪಾಲಕರಿಗೆ ಭೋಜನಕೂಟ ಏರ್ಪಡಿಸಲಾಗಿದೆ "
💥💥💥💥💥💥💥💥💥
ಪ್ರೀತಿಯಿಂದ
ಪ್ರಾಂಶುಪಾಲರು
🔆 ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೊಪ್ಪಳ.
🔆 ಕಿಂಗ್ ಮೌರ್ಯಾಸ್ ಆಂಗ್ಲ ಮಾಧ್ಯಮ ಶಾಲೆ ಕೊಪ್ಪಳ

ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿ ವಿದ್...
30/11/2025

ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಕೀರ್ತಿ ತಂದ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಮುಸ್ಕಾನ್ ಗೆ ಶಾಲಾ ಪ್ರಾಂಶುಪಾಲರು ಹಾಗೂ ಅಧ್ಯಕ್ಷರು ಶಾಲಾ ಸಿಬ್ಬಂದಿ ಹಾಗೂ ಶಾಲಾ ಆಡಳಿತ ಮಂಡಳಿಗಳ ಪರವಾಗಿ ಅಭಿನಂದನೆಗಳು.
💐💥💐💥💐💥💐💥💐💥💐💥💐

Children's Day celebrated with great enthusiasm and grandeur today.ಇಂದು ವಿಜೃಂಭಣೆಯಿಂದ ಹಾಗೂ ಅದ್ದೂರಿಯಾಗಿ ಮಕ್ಕಳ ದಿನಾಚರಣೆಯನ್ನ...
14/11/2025

Children's Day celebrated with great enthusiasm and grandeur today.
ಇಂದು ವಿಜೃಂಭಣೆಯಿಂದ ಹಾಗೂ ಅದ್ದೂರಿಯಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
@ VASAVI HIGH SCHOOL KOPPAL.

⚽🏏⚽🏏⚽🤼‍♂️⚽🥇Annual Sports Meet -2025-26====================This is to inform dear students and parents that tomorrow, the...
05/11/2025

⚽🏏⚽🏏⚽🤼‍♂️⚽🥇
Annual Sports Meet -2025-26
====================
This is to inform dear students and parents that tomorrow, the "Annual Sports Meet" of our school for the 2025-26th academic year will be held on Thursday, 06 November 2025. All students are requested to participate enthusiastically and celebrate.
💥💥💥💥💥💥💥💥💥
Greetings
Principal
🔆 Vasavi English Medium High School Koppal.
🔆 King Mauryas English Medium School, Koppal.
🔆 Little Angels English Medium School Koppal.

"The philately scholarship scheme "exam under the "Deen Dayal Sparsh Yojana" was conducted for students from class 6 to ...
30/10/2025

"The philately scholarship scheme "exam under the "Deen Dayal Sparsh Yojana" was conducted for students from class 6 to 9th standard students. @ VASAVI HIGH SCHOOL KOPPAL.

ಕೊಪ್ಪಳ ಖಾಸಗಿ ಶಿಕ್ಷಣ ಸಂಸ್ಥೆಗಳ  ಒಕ್ಕೂಟ ನೀಡುವ ತಾಲೂಕ ಮಟ್ಟದ"ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆಯ್ಕೆಯಾದ ನಮ್ಮ ಶಾಲೆಯ ಶಿಕ್ಷಕಿಯರಾದ"ಶ್ರೀಮತಿ ...
18/09/2025

ಕೊಪ್ಪಳ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ನೀಡುವ ತಾಲೂಕ ಮಟ್ಟದ"ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆಯ್ಕೆಯಾದ ನಮ್ಮ ಶಾಲೆಯ ಶಿಕ್ಷಕಿಯರಾದ"ಶ್ರೀಮತಿ ರಮಿಜಾ ಬೇಗಂ ಹಿರೇಮನಿ "ಹಾಗೂ" ಶ್ರೀಮತಿ ಸುಮಾ,ಸಿ, ಯಲಿಗಾರ್ ಯವರಿಗೆ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು, ಪ್ರಶಸ್ತಿ ವಿಜೇತ ಶಿಕ್ಷಕಿಯರಿಗೆ ಶಾಲಾ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಾಲಾ ಆಡಳಿತ ಮಂಡಳಿ ಪರವಾಗಿ ಅಭಿನಂದನೆಗಳು 💐💥👏👏👏👏💥

ನಾದಮೃತ ಸಂಗೀತ ಕಾರ್ಯಕ್ರಮ @ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೊಪ್ಪಳ.
18/09/2025

ನಾದಮೃತ ಸಂಗೀತ ಕಾರ್ಯಕ್ರಮ @ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೊಪ್ಪಳ.

💥THE BEST TEACHER AWARD 💥=======================Congratulations to our school's Hindi language teacher Smt "RAMEEJA BEGU...
16/09/2025

💥THE BEST TEACHER AWARD 💥
=======================
Congratulations to our school's Hindi language teacher Smt "RAMEEJA BEGUM w/o MD MUSTAFA HIREMANI" who was selected for the Taluk Level "Best Teacher" Award from our school, on behalf of the school students, teachers & parents and the school management.
💥💥💥💥💥💥💥💥💥
💐💐💐💐💐💐💐💐💐

Address

Vasavi High School. Khan Sab Chala, Firdous Nagar, Near IB, Behind Cake World Bakery, Kinnal Road Koppal
Koppal
583231

Alerts

Be the first to know and let us send you an email when Vasavi School Koppal. posts news and promotions. Your email address will not be used for any other purpose, and you can unsubscribe at any time.

Contact The School

Send a message to Vasavi School Koppal.:

Shortcuts

Share

Category