Govt Tool Room and Training Center Koppal

Govt Tool Room and Training Center Koppal Contact information, map and directions, contact form, opening hours, services, ratings, photos, videos and announcements from Govt Tool Room and Training Center Koppal, Education, Koppal.

Tool and die makers are a class of in the Variations on the name include tool maker, toolmaker, die maker, diemaker, mold or tool jig and die-maker depending on which area of concentration or industry an individual work.

13/05/2022
NSS CAMP
02/10/2021

NSS CAMP

Praja TV live program Margadarshi.
16/09/2021

Praja TV live program Margadarshi.

ಆಕಾಶವಾಣಿಯಲ್ಲಿ (ರಾಜ್ಯದ 13 ಕೇಂದ್ರ)08-009-21 (ಬುಧವಾರ)ಬೆಳಿಗ್ಗೆ 7.15ಕ್ಕೆ  ಕೌಶಲ್ಯ ಕರ್ನಾಟಕ ಸರಣಿಯಲ್ಲಿ CEDOK ಸಂಸ್ಥೆ ಬಗ್ಗೆ ನಿರ್ದೇಶ...
07/09/2021

ಆಕಾಶವಾಣಿಯಲ್ಲಿ (ರಾಜ್ಯದ 13 ಕೇಂದ್ರ)08-009-21 (ಬುಧವಾರ)ಬೆಳಿಗ್ಗೆ 7.15ಕ್ಕೆ ಕೌಶಲ್ಯ ಕರ್ನಾಟಕ ಸರಣಿಯಲ್ಲಿ CEDOK ಸಂಸ್ಥೆ ಬಗ್ಗೆ ನಿರ್ದೇಶಕರಾದ ಡಾ.ವೀರಣ್ಣ ಹವಾಲ್ದಾರ ಅವರು ಮಾಹಿತಿ ತಿಳಿಸಲಿದ್ದಾರೆ.ಈ ಕಾರ್ಯಕ್ರಮ FM rainbow 101.3.ಇಲ್ಲಿ ಗುರುವಾರ ಬೆಳಿಗ್ಗೆ 8.40. 09-09-21) ಹಾಗೂ Vivida BHARATHI FM 102.9 ಇಲ್ಲಿ ಶುಕ್ರವಾರ ಬೆಳಿಗ್ಗೆ 8.45 ಕ್ಕೆ(10-09-21) ಪುನಃ ಪ್ರಸಾರ . Listen to AIR Kannada Radio live on Prasar Bharati's NewsOnAir App. Download the App from https://play.google.com/store/apps/details?id=com.parsarbharti.airnews.
ಹಾಗೂ 08ರಂದುಪ್ರಸಾರ ಸಮಯದಲ್ಲಿ ಈ All India radio bengalore YouTube streaming ನಲ್ಲಿ ಕೇಳಬಹುದು. https://youtu.be/jUe6n9AydAI

Admissions open for Diploma courses1. Diploma Tool and Die Making2. Diploma MechatronicsFor more information contact 990...
07/09/2021

Admissions open for Diploma courses
1. Diploma Tool and Die Making
2. Diploma Mechatronics

For more information contact 9902556110

Tool and die makers are a class of in the Variations on the name include tool maker, toolmaker, die maker, diemaker, mold or tool jig and die-maker depending on which area of concentration or industry an individual work.

ಉದ್ಯೋಗದ ಅವಕಾಶಕ್ಕೆ GTTC ಉತ್ತಮ ಆಯ್ಕೆ.Govt. Tool Room And Traininng Centre Koppal. ( ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕ...
25/08/2021

ಉದ್ಯೋಗದ ಅವಕಾಶಕ್ಕೆ GTTC ಉತ್ತಮ ಆಯ್ಕೆ.

Govt. Tool Room And Traininng Centre Koppal. ( ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೊಪ್ಪಳ)
ವಿದ್ಯಾರ್ಥಿಗಳ ಭವಿಷ್ಯದಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಲು ಉದ್ಯೋಗದ ಅವಕಾಶಕ್ಕೆ ಜಿಟಿಟಿಸಿ ಕೋರ್ಸ ಉತ್ತಮ ಆಯ್ಕೆಯಾಗಿದ್ದು ಕೋರ್ಸ ಮುಗಿಸಿದವರು ದೇಶ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.

ಇತರೆ ಕೋರ್ಸಗಳಿಗಿಂತ ಜಿಟಿಟಿಸಿ ಕಲಿತ ವಿದ್ಯಾರ್ಥಿಗಳು ಬಹುಬೇಗನೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶವನ್ನು ನೀಡುವ ಕೋರ್ಸ ಆಗಿದ್ದು ಅಂತಹ ಅವಕಾಶವು ಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಗದಗ್ ರೋಡ್ ಧದೆಗಲ್-
ಕೊಪ್ಪಳದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಕೋರ್ಸ
1. ಡಿಪ್ಲೋಮಾ ಟೂಲ್ ಆಂಡ್ ಡೈ ಮೇಕಿಂಗ್(DTDM)
2. ಡಿಪ್ಲೊಮಾ ಇನ್ ಮೆಕಾಟ್ರೋನಿಕ್ಸ್.

ತಾಂತ್ರಿಕ ಶಿಕ್ಷಣ ಪಡೆಯಲಿಚ್ಚಿಸುವವರಿಗೆ ಉತ್ತಮ ಶಿಕ್ಷಣ ಇದಾಗಿದೆ ಎಸ್ ಎಸ್ ಎಲ್ ಸಿ ಪಾಸಾಗಿರುವ ವಿದ್ಯಾರ್ಥಿಗಳಿಗೆ3+1ವರ್ಷದ ಡಿಪ್ಲೋಮಾ ಕೋರ್ಸಗಳಿಗೆ 2021-22 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು ಆನ್ ಲೈನ್ ನಲ್ಲಿ ಮತ್ತು ಆಫ್ಲೈನ್ ಅರ್ಜಿಸಲ್ಲಿಸಲು ಈ ವೆಬ್ಸೈಟ್ ಅನ್ನು ಸಂಪರ್ಕಿಸಿ www.gttc.co.in ಅಥವಾ ಕಾಲೇಜಿಗೆ ಬಂದು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. 06/09/2021 ಕೊನೆಯ ದಿನಾಂಕ ವಾಗಿರುತ್ತದೆ

ಐಟಿಐ ಪಾಸಾದವರಿಗೆ 3ನೇ ಸೆಮಿಸ್ಟರಿಗೆ ನೇರವಾಗಿ ಸಂಸ್ಥೆಯ ನಿಯಮನುಸಾರ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆಯಬಹುದಾಗಿದೆ 1ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ತರಬೇತಿ ಭತ್ಯೆಯು ಸಿಗುತ್ತದೆ. ಬಹುತೇಕ ಉದ್ಯಮದವರೆ ಅಲ್ಲಿಯೆ ಉದ್ಯೋಗ ಕಲ್ಪಿಸುತ್ತಾರೆ. ಹೆಚ್ಚಿನ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಲು ಇಚ್ಚಿಸುವವರು ಇಂಜಿನಿಯರ್ ಕೋರ್ಸ್ಗಳನ್ನು ಮಾಡಲು ಅವಕಾಶ ಇರುತ್ತದೆ. ಈ ಕೋರ್ಸ್ಗಳನ್ನು ಮುಗಿಸಿದ ನಂತರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುತ್ತದೆ.

ಸದರಿ ಜಿಟಿಟಿಸಿ ಕಾಲೇಜಿನಲ್ಲಿ ವಿವಿಧ ಕೋರ್ಸಗಳಿದ್ದು ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ -9902556110

Government Tool Room and Training Centre (GTTC) was established in 1972 at Bangalore with the participation from the State Government of Karnataka, in collaboration with Government of Denmark under the Bilateral Development Co-operation Agreement. The excellent performance of GTTC, Bangalore and pro...

SSLC ಪಾಸಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ 👇 GTTC KOPPAL ನಲ್ಲಿ  2021-22 ನೆ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಕುರಿತು. ಮೊದಲು ...
21/08/2021

SSLC ಪಾಸಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ 👇
GTTC KOPPAL ನಲ್ಲಿ 2021-22 ನೆ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಕುರಿತು. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶಾತಿ ನೀಡಲಾಗುವುದು. ಉತ್ಕೃಷ್ಟ ತರಬೇತಿಯೊಂದಿಗೆ 100% ಉದ್ಯೋಗದ ಭರವಸೆ ನೀಡುವ ಏಕೈಕ ಸಂಸ್ಥೆ 👇
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9902556110
ಹಾಗೂ

Government Tool Room and Training Centre (GTTC) was established in 1972 at Bangalore with the participation from the State Government of Karnataka, in collaboration with Government of Denmark under the Bilateral Development Co-operation Agreement. The excellent performance of GTTC, Bangalore and pro...

Let our heart enjoy the happiness of being free…. Let our soul soar high on this wonderful occasion…. With all my heart,...
15/08/2021

Let our heart enjoy the happiness of being free…. Let our soul soar high on this wonderful occasion…. With all my heart, I wish Happy Independence Day to all my dear ones.” “Freedom is on our minds and faith is in our hearts….Pride is in our soul and love for the nation in our blood. Wish you Happy independence day to all. Jai Hind Jai Bharath Jai Karnataka.

ಸರ್ಕಾರಿ  ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, Koppal Govt Tool Room & Training Centre, Koppal ಡಿಪ್ಲೋಮಾ ಪ್ರವೇಶ ಪ್ರಕಟಣೆ 2021-22 ...
13/08/2021

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, Koppal

Govt Tool Room & Training Centre, Koppal

ಡಿಪ್ಲೋಮಾ ಪ್ರವೇಶ ಪ್ರಕಟಣೆ 2021-22
Diploma Admission 2021-22

ಡಿಪ್ಲೋಮಾ ಕೋರ್ಸ್ (3+1 year)
1. ಡಿಪ್ಲೋಮಾ ಇನ್ ಟೂಲ್ & ಡೈ ಮೇಕಿಂಗ್
2. ಡಿಪ್ಲೋಮಾ ಇನ್ ಮೇಕಾಟ್ರಾನಿಕ್ಸ

Diploma courses (3+1 year)
1. Diploma in Tool & Die Making
2. Diploma in Mechatronics
(1 year mandatory Industrial Training with stipend)

ಆರ್ಹತೆ/Eligibility
1. ಎಸ್.ಎಸ್.ಎಲ್.ಸಿ ನಲ್ಲಿ ಉತ್ತೀರ್ಣ ಹಾಗು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
SSLC pass & Karnataka resident

Short-term courses
1. Tool Room Machinist, 1 year (SSLC pass/fail)
2. Turner 4 months -SSLC PASS
3.Miller 4 months -SSLC PASS
4. Grinder 4 months -SSLC PASS
5. Fitter, 4 months -SSLC Pass
6. CNC operator- ITI, DIPLOMA
7. CNC programmer -ITI DIPLOMA
8. CNC operator cm setter -ITI DIPLOMA
9. CAD Designer -ITI DIPLOMA
10. CAM- ITI DIPLOMA

ವಿಳಾಸ/Address
Govt Tool Room And Training Centre Gadag road Dadegal Koppal
ಹೆಚ್ಚಿನ ಮಾಹಿತಿಗಾಗಿ: https://karunadu.karnataka.gov.in/gttc

Contact no:
Mobile & whatsapp: 9902556110

gttc karnataka Government Tool Room & Training Centre Government Tool Room & Training Centre Society of Government of Karnataka

13/08/2021

Last date to submission of online and offline application 06/09/21
Counceling date 08/09/21

Address

Koppal
583 231

Alerts

Be the first to know and let us send you an email when Govt Tool Room and Training Center Koppal posts news and promotions. Your email address will not be used for any other purpose, and you can unsubscribe at any time.

Contact The School

Send a message to Govt Tool Room and Training Center Koppal:

Shortcuts

Share

Category