25/02/2019
ನಮ್ಮೀ ಕ್ರೆಸೆಂಟ್ ಶಾಲೆಯು ನಿಮ್ಮ ಮಕ್ಕಳನ್ನು ಆತ್ಮ ವಿಶ್ವಾಸದಿಂದ ವಿಜ್ಞಾನದ ಕಡೆಗೆ ಕರೆದೊಯ್ಯುವ ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು, ನಿಮ್ಮ ಮಗುವಿನ ಜೀವನಕ್ಕೆ ಆಕಾರ ನೀಡಿ ನಿಮ್ಮ ಚಿಂತನೆಯನ್ನು ಬದಲಿಸುತ್ತದೆ. "ಕ್ರೆಸೆಂಟ್ ಶಾಲೆ" ತಮ್ಮ ಮಕ್ಕಳ ಬದುಕನ್ನು ರೂಪಿಸುವ ಸೇತುಬಂಧವಾಗಲಿ.
2019-2020ರ ಶೈಕ್ಷಣಿಕ ವರ್ಷಕ್ಕೆ ಕ್ರೆಸೆಂಟ್ ಇಂಟರ್ನ್ಯಾಷನಲ್ ಶಾಲೆ, ಕಾಪು (ಸಿಬಿಎಸ್ಇ)ನಲ್ಲಿ ದಾಖಲಾತಿಗಳು ಆರಂಭವಾಗಿದೆ. ನಿಮ್ಮ ಮಗುವನ್ನು ಆತ್ಮವಿಶ್ವಾಸ ದೊಂದಿಗೆ ಶಾಲೆಗೆ ದಾಖಲಿಸಬಹುದು.
ವಿವರಗಳಿಗಾಗಿ ಸಂಪರ್ಕಿಸಿ:
+91 810 572 5252
+91 897 152 5245
-----ಇಂದೇ ಅರ್ಜಿ ಸಲ್ಲಿಸಿ---