IAS KAS FDA SDA PDO PSI Railway Other Campitative exams

IAS KAS FDA SDA PDO PSI Railway Other Campitative exams Share your
Knowledge To All

TET
11/07/2021

TET

19/06/2021

👆🏻👆🏻👆🏻👆🏻👆🏻👆🏻👆🏻👆🏻
♣️ GOOD.!! NEWS: ♣️
✍🏻🗒️✍🏻🗒️✍🏻🗒️✍🏻🗒️✍🏻

♣️ Assistant Professor ಹುದ್ದೆಯ ಆಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್.!!

♣️ 2021ರ ಜುಲೈನಿಂದ ಅನ್ವಯವಾಗುವಂತೆ ವಿಶ್ವವಿದ್ಯಾಲಯಗಳಲ್ಲಿನ ಸಹಾಯಕ ಪ್ರಾಧ್ಯಾಪಕರ (Assistant Professor @ University ) ಹುದ್ದೆಗೆ ಆಯ್ಕೆಯಾಗಲು ಡಾಕ್ಟರೇಟ್ (Ph.D) ಕಡ್ಡಾಯ ಮಾಡಿ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು.!!

♣️ ಸದ್ಯದ ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಹೊಸ ನಿಯಮವನ್ನು 30-06-2023ರ ವರೆಗೆ ಅಂದರೆ 2 ವರ್ಷಗಳ ಕಾಲ ಮುಂದೂಡುವಂತೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಾನ್ಯ ಶ್ರೀ G.ಕುಮಾರ ನಾಯಕ ರವರು ವಿನಂತಿಸಿರುತ್ತಾರೆ.!!

♣️ ಉನ್ನತ ಶಿಕ್ಷಣ ಇಲಾಖೆಯು ಈ ಹೊಸ ನಿಯಮವನ್ನು 2023ರ ವರೆಗೆ ರಾಜ್ಯದಲ್ಲಿ ಜಾರಿಗೆ ತರದೇ ಇರಲು ಅನುಮತಿ ಕೋರಿ ಪತ್ರ ಬರೆದಿದ್ದಾರೆ.!!

♣️ ಇದರಿಂದ UGC NET/SET ಪಾಸಾಗಿದ್ದು ಆದರೆ Ph.D ಮಾಡಲು ಸಾಧ್ಯವಾಗದೇ ಇರುವ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.!!
🪴🌳🪴🌳🪴🌳🪴🌳🪴🌳

Address

Kasargod

Telephone

+918884735105

Website

Alerts

Be the first to know and let us send you an email when IAS KAS FDA SDA PDO PSI Railway Other Campitative exams posts news and promotions. Your email address will not be used for any other purpose, and you can unsubscribe at any time.

Contact The School

Send a message to IAS KAS FDA SDA PDO PSI Railway Other Campitative exams:

Shortcuts

Share