22/10/2024
ಆತ್ಮೀಯ ಮುಂಬೈಯಲ್ಲಿ ನೆಲೆಸಿರುವ ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪೂರ್ವ ವಿದ್ಯಾರ್ಥಿ ಮಿತ್ರರೇ ಡಿಸೆಂಬರ್ 5, 6 , 7ರಂದು ನಡೆಯುವ ಬೆಳ್ಳಿ ಹಬ್ಬದ ಪೂರ್ವ ತಯಾರಿಯ ಕುರಿತು ಮುಂಬೈನಲ್ಲಿ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ಸಂಸ್ಥೆಯ ಮೇಲೆ ಅಪಾರ ಪ್ರೀತಿ ಅಭಿಮಾನ ಹೊಂದಿರುವ ತಾವು ದಿನಾಂಕ 25.10.2024 ಶುಕ್ರವಾರದಂದು ಮಧ್ಯಾಹ್ನ 03:00ಕ್ಕೆ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಿ ಸಂಸ್ಥೆಗೆ ಸಹಕಾರ ನೀಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ.
ಸ್ಥಳ:ಸ್ವಾಮಿ ನಿತ್ಯಾನಂದ ಹಾಲ್ ಫ್ಲಾಟ್ ನಂಬರ್ 6 ರೋಡ್ ನಂಬರ್ 24 ಒಲ್ಲಬ್ದಾಸ್ ರಸ್ತೆ ಸೈನ್ ವೆಸ್ಟ್ ಸೈನ್ ಮುಂಬೈ ಮಹಾರಾಷ್ಟ್ರ400022 ( SWAMI NITHYANANDA HALL FLAT NO.6 ROAD NO.24 WALLABHDAS Rd. SION WEST SION MUMBAI MAHARASHTRA 400022