Gpuc.Ex-municipal.Kanakapura

Gpuc.Ex-municipal.Kanakapura Contact information, map and directions, contact form, opening hours, services, ratings, photos, videos and announcements from Gpuc.Ex-municipal.Kanakapura, Education, kanakapura, Kanakapura.

25/08/2026
ಇಂದು ನಾವು *International Academy of Management and Enterprises* ನಲ್ಲಿ ನಡೆದ VentureVerse ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ನ...
18/08/2026

ಇಂದು ನಾವು *International Academy of Management and Enterprises* ನಲ್ಲಿ ನಡೆದ VentureVerse ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ನಮ್ಮ ಕಾಲೇಜಿನ Automobile - Science ವಿದ್ಯಾರ್ಥಿಗಳಾದ Kishor ಮತ್ತು Hemanth ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
​ಒಟ್ಟು 60 projects ಗಳಲ್ಲಿ ಅಂತಿಮ ಸುತ್ತಿಗೆ 7 project ideas ಮಾತ್ರ ಆಯ್ಕೆಯಾಗಿದ್ದವು, ಅದರಲ್ಲಿ ನಮ್ಮ ವಿದ್ಯಾರ್ಥಿಗಳ project ಕೂಡ ಆಯ್ಕೆಯಾಗಿದೆ ಎಂದು ತಿಳಿಸಲು ಅತ್ಯಂತ ಸಂತೋಷವಾಗುತ್ತಿದೆ. ನಮ್ಮ ಕಾಲೇಜಿನ ಹೆಸರನ್ನು ಸಾಧನೆಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಈ ಸಾಧನೆ ನಮಗೆಲ್ಲರಿಗೂ ಅತ್ಯಂತ Proud moment. 💐✨

ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಿದ ದಿನ ✈️  ಮಲಬಾರ್ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿವೇತನ ವಿತರಣೆ  ಮುಖ್ಯ ಅತಿಥಿ: ನಟಿ ತಾರಾ ಮತ್ತು ...
31/07/2026

ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಿದ ದಿನ ✈️
ಮಲಬಾರ್ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿವೇತನ ವಿತರಣೆ
ಮುಖ್ಯ ಅತಿಥಿ: ನಟಿ ತಾರಾ ಮತ್ತು ಚಿಕ್ಕಪೇಟೆ MLA
ಸಂಯೋಜನೆ: ಪದ್ಮನಾಭ ಸರ್
.

Kudos to all the winners 🏆 at thaluk level sports competition 💐 🥳💪
25/07/2026

Kudos to all the winners 🏆 at thaluk level sports competition 💐 🥳💪

Glimpse of our college throwball team 🥳✅
23/07/2026

Glimpse of our college throwball team 🥳✅

ಮುಂಬರುವ ತಾಲೂಕು ಮಟ್ಟದ ಕ್ರೀಡಾಕೂಟದ ಹಿನ್ನೆಲೆಯಲ್ಲಿ, ನಮ್ಮ ಕಾಲೇಜಿನ ಕ್ರೀಡಾ ತಂಡ, ಗೌರವಾನ್ವಿತ ಪ್ರಾಂಶುಪಾಲರು, ಉಪನ್ಯಾಸಕರು, ತರಬೇತುದಾರರು...
21/07/2026

ಮುಂಬರುವ ತಾಲೂಕು ಮಟ್ಟದ ಕ್ರೀಡಾಕೂಟದ ಹಿನ್ನೆಲೆಯಲ್ಲಿ, ನಮ್ಮ ಕಾಲೇಜಿನ ಕ್ರೀಡಾ ತಂಡ, ಗೌರವಾನ್ವಿತ ಪ್ರಾಂಶುಪಾಲರು, ಉಪನ್ಯಾಸಕರು, ತರಬೇತುದಾರರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಆಯಾ ಕ್ರೀಡಾ ಅಂಕಣಗಳಿಗೆ (Sports Courts) ವಿಶೇಷ ಪೂಜೆಯನ್ನು ಭಕ್ತಿ-ಶ್ರದ್ಧೆಗಳಿಂದ ನೆರವೇರಿಸಲಾಯಿತು.

​ನಮ್ಮ ಕಾಲೇಜಿನ ಕ್ರೀಡಾಪಟುಗಳಿಗೆ ಅತ್ಯುನ್ನತ ಯಶಸ್ಸು, ಗೆಲುವು ಮತ್ತು ಕೀರ್ತಿ ಒಲಿಯಲಿ ಎಂದು ನಾವೆಲ್ಲರೂ ಹೃತ್ಪೂರ್ವಕವಾಗಿ ಹಾರೈಸುತ್ತೇವೆ! ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ. 🏆✨

​Hashtags:

CollegeDiaries SportsMeet FutureChampions ಕ್ರೀಡಾಕೂಟ ಗೆಲುವುನಮ್ಮದೇ ಕ್ರೀಡಾಪಟುಗಳು ಕಾಲೇಜುಬದುಕು

ಪ್ರೇರಣಾ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಪ್ರೇರಣಾ ವಿದ್ಯಾರ್ಥಿವೇತನ'ವನ್ನು ವಿತರಿಸಲಾಗಿದೆ. 🎓✨​ಈ ವ...
09/07/2026

ಪ್ರೇರಣಾ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಪ್ರೇರಣಾ ವಿದ್ಯಾರ್ಥಿವೇತನ'ವನ್ನು ವಿತರಿಸಲಾಗಿದೆ. 🎓✨

​ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಬೆಂಬಲ ನೀಡಲಿದ್ದು, ಅವರ ಉಜ್ವಲ ಭವಿಷ್ಯಕ್ಕೆ ನೆರವಾಗಲಿದೆ ಎಂಬುದು ನಮ್ಮ ಆಶಯ. ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು! 💐📚

​ KarnatakaStudents EmpoweringYouth ವಿದ್ಯಾರ್ಥಿವೇತನ ಶಿಕ್ಷಣ ಕರ್ನಾಟಕ

Glimpse of AUTO FEST 2K26 🥳 at ex-municipal government pu college Kanakapura 🎉
04/07/2026

Glimpse of AUTO FEST 2K26 🥳 at ex-municipal government pu college Kanakapura 🎉

Address

Kanakapura
Kanakapura
562117

Website

Alerts

Be the first to know and let us send you an email when Gpuc.Ex-municipal.Kanakapura posts news and promotions. Your email address will not be used for any other purpose, and you can unsubscribe at any time.

Shortcuts

Share

Category