BagalkotUniversity

BagalkotUniversity Contact information, map and directions, contact form, opening hours, services, ratings, photos, videos and announcements from BagalkotUniversity, College & University, Jamkhandi.

“The University shall be transforming wellbeing of the society, by bench-marking itself globally, through innovation in Education, Research, transferable skills, Entrepreneurship and self-sustainability”
ಬಾಗಲಕೋಟ ವಿಶ್ವ ವಿದ್ಯಾಲಯ ಜಮಖಂಡಿ

🌿 ವಿಶ್ವ ಪರಿಸರ ದಿನಾಚರಣೆ 2026 🌿ಭೂಮಿ ನಮ್ಮ ಮನೆ, ಪರಿಸರ ನಮ್ಮ ಬದುಕಿನ ಆಧಾರ. ಪ್ರಕೃತಿಯನ್ನು ಸಂರಕ್ಷಿಸುವುದು ಕೇವಲ ಕರ್ತವ್ಯವಲ್ಲ, ಅದು ನಮ್...
05/06/2026

🌿 ವಿಶ್ವ ಪರಿಸರ ದಿನಾಚರಣೆ 2026 🌿

ಭೂಮಿ ನಮ್ಮ ಮನೆ, ಪರಿಸರ ನಮ್ಮ ಬದುಕಿನ ಆಧಾರ. ಪ್ರಕೃತಿಯನ್ನು ಸಂರಕ್ಷಿಸುವುದು ಕೇವಲ ಕರ್ತವ್ಯವಲ್ಲ, ಅದು ನಮ್ಮ ಭವಿಷ್ಯದ ಮೇಲಿನ ಜವಾಬ್ದಾರಿ.

ಈ ವಿಶ್ವ ಪರಿಸರ ದಿನದಂದು, ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ನಾವು ಎಲ್ಲರೂ ಕೈಜೋಡಿಸೋಣ. ಒಂದು ಮರ ನೆಟ್ಟು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ.

Up coming Events
11/03/2026

Up coming Events

Up Coming Events
11/03/2026

Up Coming Events

International Women's Day Celebrate at Bagalkot University Jamkhandi Today’s program celebrated the strength, vision, an...
10/03/2026

International Women's Day Celebrate at Bagalkot University Jamkhandi
Today’s program celebrated the strength, vision, and leadership of women who are shaping a sustainable tomorrow. 🌱
When women lead, communities grow and the planet thrives.

Today celebrate Women's day at Bagalkot University Jamkhandi Today’s program celebrated the strength, vision, and leader...
10/03/2026

Today celebrate Women's day at Bagalkot University Jamkhandi
Today’s program celebrated the strength, vision, and leadership of women who are shaping a sustainable tomorrow. 🌱
When women lead, communities grow and the planet thrives.

ಬಾಗಲಕೋಟ ವಿಶ್ವ ವಿದ್ಯಾಲಯ ಜಮಖಂಡಿ.ವಿಶ್ವ ವಿದ್ಯಾಲಯದ ಮಹಿಳಾ ಕೋಶದ ವತಿಯಿಂದ ವಿಧ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್...
24/02/2026

ಬಾಗಲಕೋಟ ವಿಶ್ವ ವಿದ್ಯಾಲಯ ಜಮಖಂಡಿ.
ವಿಶ್ವ ವಿದ್ಯಾಲಯದ ಮಹಿಳಾ ಕೋಶದ ವತಿಯಿಂದ ವಿಧ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶೈಲಾ ಸೂಳೆಭಾವಿ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ತೇರದಾಳ. ಹಾಗೂ ಅರುಣಾ ರಘುವೀರ ವಕೀಲರು ನವನಗರ ಬಾಗಲಕೋಟೆ. ಪ್ರೊ. ರಾಜೇಶ್ವರಿ ಮಠದ ಉಪ-ಕುಲಸಚಿವರು ಬಾಗಲಕೋಟ ವಿಶ್ವ ವಿದ್ಯಾಲಯ ಜಮಖಂಡಿ. &ಕು ಅಂಜಲಿ ದೇಶಪಾಂಡೆ, ಅತಿಥಿ ಉಪನ್ಯಾಸಕರು, ಮತ್ತು ಮಹಿಳಾ ಬೋಧಕ ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ ICSSR-SRCಏಳು ದಿನಗಳ ಸಂಶೋಧನಾ ವಿಧಾನಶಾಸ್ತ್ರ ಕಾರ್ಯಗಾರಕ್ಕೆ ಭವ್ಯ ಚಾಲನೆ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ...
05/01/2026

ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ ICSSR-SRC
ಏಳು ದಿನಗಳ ಸಂಶೋಧನಾ ವಿಧಾನಶಾಸ್ತ್ರ ಕಾರ್ಯಗಾರಕ್ಕೆ ಭವ್ಯ ಚಾಲನೆ ನೀಡಲಾಯಿತು
ಈ ಕಾರ್ಯಕ್ರಮದಲ್ಲಿ ಜಮಖಂಡಿಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಜಶೇಖರ ಹರಸೂರ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ಟಿ. ಬಿ. ಬಿ. ಎಸ್. ವಿ ರಾಮಣಯ್ಯ,ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಆನಂದ ದೇಶಪಾಂಡೆ ಮತ್ತು ಹಣಕಾಸು ಅಧಿಕಾರಿಗಳಾದ ಡಾ. ಚಿದಾನಂದ್ ಢವಳೇಶ್ವರ, ಡಾ. ಲತಾ ಕೆ ಪಿ ,ಕುಲಸಚಿವರು (ಮೌಲ್ಯಮಾಪನ) ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಭಾಗದ ಡೀನ್ ಪ್ರೊಫೆಸರ್ ದಯಾನಂದ್ ಜಿ ಸಾವಕಾರ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಆಗಿರುವ ಡಾ. ಮಲ್ಲಿಕಾರ್ಜುನ್ ಎಂ ಮರಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ.ICSSR-SRC Sponsoredseven days Reasearch Methodology Workshop For Ph.D Scholars in Social Sc...
04/01/2026

ಬಾಗಲಕೋಟ ವಿಶ್ವವಿದ್ಯಾಲಯ ಜಮಖಂಡಿ.
ICSSR-SRC Sponsored
seven days Reasearch Methodology Workshop For Ph.D Scholars in Social Science

Address

Jamkhandi
587301

Opening Hours

Monday 10am - 3:30pm
Tuesday 10am - 3:30pm
Wednesday 10am - 3:30pm
Thursday 10am - 3:30pm
Friday 10am - 3:30pm

Alerts

Be the first to know and let us send you an email when BagalkotUniversity posts news and promotions. Your email address will not be used for any other purpose, and you can unsubscribe at any time.

Shortcuts

Share