Namma Patil Sir, Jamkhandi.

Namma Patil Sir, Jamkhandi. "ಕಾಯಕವೇ ಕೈಲಾಸ"

30/06/2022
Where there's Unity there's a Power 🔥🔥
21/12/2021

Where there's Unity there's a Power 🔥🔥

ನಮ್ಮ ದೇಶದ ಸಂವಿಧಾನ ಶಿಲ್ಪಿ, ಡಾ || ಬಿ.ಆರ್.ಅಂಬೇಡ್ಕರ್ ಅವರಿಗೆ ಕೋಟಿ, ಕೋಟಿ ನಮನಗಳು.🙏🙏🙏🙏🙏
06/12/2021

ನಮ್ಮ ದೇಶದ ಸಂವಿಧಾನ ಶಿಲ್ಪಿ, ಡಾ || ಬಿ.ಆರ್.ಅಂಬೇಡ್ಕರ್ ಅವರಿಗೆ ಕೋಟಿ, ಕೋಟಿ ನಮನಗಳು.🙏🙏🙏🙏🙏

Hi,Kindly Circulate below  Information to the needy underprivileged youth or their parents and friends.For a better reac...
29/11/2021

Hi,
Kindly Circulate below Information to the needy underprivileged youth or their parents and friends.
For a better reach to the needy people.

Thank you
Shrutika
Academy for Skills

06/11/2021

ವಾಯುವ್ಯ ಪದವೀಧರರ ವೇದಿಕೆ ನ ಆಪ್ ಬಂದಿದೆ.

ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸದಸ್ಯರ ಗುರುತಿನ ಚೀಟಿಯನ್ನು ಪಡೆಯಿರಿ --Powered by Kutumb App

ಪದವೀಧರ ಮಂಡಳಿಯು ವೃತ್ತಿಪರ, ಸಾಮಾಜಿಕ ಮತ್ತು ಕೈಗಾರಿಕಾ ಅಥವಾ ಶೈಕ್ಷಣಿಕ ಅನುಭವ ಹೊಂದಿರುವ ಪದವೀಧರರ ಸಮುದಾಯವಾಗಿದ್ದು, ಮಾನದಂಡಗಳ....

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಭಗವಂ...
29/10/2021

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.🙏🙏🙏🌹

🌼ನಾಡಹಬ್ಬ ದಸರಾ ನಿಮ್ಮ ಮನೆ-ಮನಗಳಲ್ಲಿ ಸದಾ ಸುಖ,ಶಾಂತಿ ಹಾಗೂ ಸಮೃದ್ಧಿ ತರಲಿ. ವಿಜಯದಶಮಿಯ ಹಾರ್ದಿಕ ಶುಭಾಶಯಗಳು🌱
18/10/2018

🌼ನಾಡಹಬ್ಬ ದಸರಾ ನಿಮ್ಮ ಮನೆ-ಮನಗಳಲ್ಲಿ ಸದಾ ಸುಖ,ಶಾಂತಿ ಹಾಗೂ ಸಮೃದ್ಧಿ ತರಲಿ. ವಿಜಯದಶಮಿಯ ಹಾರ್ದಿಕ ಶುಭಾಶಯಗಳು🌱

Address

Prabhat Nagar, Opp. APMC North Gate
Jamkhandi
587301

Telephone

8867610822

Website

Alerts

Be the first to know and let us send you an email when Namma Patil Sir, Jamkhandi. posts news and promotions. Your email address will not be used for any other purpose, and you can unsubscribe at any time.

Shortcuts

Share